ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಫ್ಯಾಕ್ಟ್‌ಚೆಕ್‌

ADVERTISEMENT

Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

#BoycottChhapaak ಹೆಸರಿನಲ್ಲಿ ಸಮಾಜದ ಕೆಲ ಮಂದಿ ದೀಪಿಕಾ ಅವರ ‘ಛಪಾಕ್‌’ ಸಿನಿಮಾದವಿರುದ್ಧಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಮತ್ತೊಂದು ವಿವಾದವೂ ಹುಟ್ಟಿಕೊಂಡಿದೆ.ಅದು ನಿಜವೇ? ಸುಳ್ಳೇ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Last Updated 10 ಜನವರಿ 2020, 6:42 IST
Fact Check: ಆ್ಯಸಿಡ್‌ ಎರಚಿದವನ ಹೆಸರು, ಧರ್ಮ ಬದಲಿಸಿತೇ ‘ಛಪಾಕ್‌’

ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

ಪ್ರತಿಭಟನೆಯಲ್ಲಿ ಘೋಷಣೆ ಕೂಗುವಾಗ ಉಮರ್ ಖಾಲಿದ್ ಹಿಂದೂವೋಂಸೇ ಆಜಾದಿ (ಹಿಂದೂಗಳಿಂದ ಆಜಾದಿ) ಎಂದು ಕೂಗಿದ್ದಾರೆ ಎಂದು ಬಿಜೆಪಿ ದೆಹಲಿ ವಕ್ತಾರ ತಾಜಿಂದರ್ಬಗ್ಗಾ ವಿಡಿಯೊ ಟ್ವೀಟಿಸಿದ್ದಾರೆ.
Last Updated 9 ಜನವರಿ 2020, 6:59 IST
ಮುಂಬೈ ಪ್ರತಿಭಟನೆಯಲ್ಲಿ 'ಹಿಂದೂಗಳಿಂದ ಆಜಾದಿ' ಎಂಬ ಘೋಷಣೆ ಕೂಗಲಾಗಿತ್ತೇ?

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೇರಳದಲ್ಲಿ ಮುಸ್ಲಿಮರ ರ‍್ಯಾಲಿ? 

ಪೌರತ್ವ (ತಿದ್ದುಪಡಿ) ಕಾಯ್ದೆಬೆಂಬಲಿಸಿ ಕೇರಳದಲ್ಲಿಮುಸ್ಲಿಮರುರ‍್ಯಾಲಿ ನಡೆಸಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 1 ಜನವರಿ 2020, 5:49 IST
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೇರಳದಲ್ಲಿ ಮುಸ್ಲಿಮರ ರ‍್ಯಾಲಿ? 

ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿರುವ ಈ ಸಂದೇಶ ನಿಜವೇ?

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಆತಂಕದಲ್ಲಿರುವ ನಾಗರಿಕರು ಸದ್ಯ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಈ ಸಂದೇಶದ ನೈಜತೆ ಪರಿಶೀಲಿಸದೇ ಎಲ್ಲರಿಗೂ ಫಾರ್ವರ್ಡ್‌ ಮಾಡುತ್ತಿದ್ಧಾರೆ.
Last Updated 8 ಡಿಸೆಂಬರ್ 2019, 7:46 IST
ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿರುವ ಈ ಸಂದೇಶ ನಿಜವೇ?

'ನಿರ್ಭಯಾ ಸಹಾಯವಾಣಿ' ಬಗ್ಗೆ ವೈರಲ್ ಸಂದೇಶ: ಆ ಫೋನ್ ಸಂಖ್ಯೆ ಚಾಲ್ತಿಯಲ್ಲಿಲ್ಲ

ತೆಲಂಗಾಣದಲ್ಲಿ ಪಶು ವೈದ್ಯೆಯ ಅತ್ಯಾಚಾರ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಈ ಸಂದೇಶಮತ್ತೊಮ್ಮೆ ಹರಿದಾಡತೊಡಗಿದೆ. ಆದರೆ ಸಂದೇಶದಲ್ಲಿರುವ ಫೋನ್ ಸಂಖ್ಯೆ ಈಗ ಚಾಲ್ತಿಯಲ್ಲಿಲ್ಲ
Last Updated 3 ಡಿಸೆಂಬರ್ 2019, 9:53 IST
'ನಿರ್ಭಯಾ ಸಹಾಯವಾಣಿ' ಬಗ್ಗೆ ವೈರಲ್ ಸಂದೇಶ: ಆ ಫೋನ್ ಸಂಖ್ಯೆ ಚಾಲ್ತಿಯಲ್ಲಿಲ್ಲ

ರಕ್ಕಸ ಮಗು ಜನಿಸಿದ್ದು ನಿಜವೇ?

‘ರಕ್ಕಸ ಮಾದರಿಯ ಮಗು ಜನನ! ಹುಟ್ಟುವಾಗಲೇ ಅಮ್ಮ, ನರ್ಸ್‌ ಮರಣ’ ಎಂಬ ಶೀರ್ಷಿಕೆಯೊಂದಿಗೆ... ‘ಅಸ್ಸಾಂನಲ್ಲಿ ವಿಜ್ಞಾನಿಗಳ ಊಹೆಗೂ ಮೀರಿದ ವಿಚಿತ್ರ ಆಕೃತಿಯುಳ್ಳ ಮಗುವಿನ ಜನನವಾಗಿದೆ. ಮಗು ಹುಟ್ಟುತ್ತಲೇ ಅಮ್ಮ ಮತ್ತು ದಾದಿಯನ್ನು ಕೊಂದಿದ್ದು, ಮಗುವಿಗೂ ಚುಚ್ಚು ಮದ್ದು ನೀಡಿ ಕೊಲ್ಲಲಾಗಿದೆ,’ ಎಂಬ ಒಕ್ಕಣೆಯುಳ್ಳ ಪತ್ರಿಕೆಯೊಂದರ ತುಣುಕು ಮತ್ತು ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.
Last Updated 29 ನವೆಂಬರ್ 2019, 9:35 IST
ರಕ್ಕಸ ಮಗು ಜನಿಸಿದ್ದು ನಿಜವೇ?

ಜೆಎನ್‌ಯು ಪ್ರತಿಭಟನೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ 9 ಫೇಕ್‌ ಪೋಸ್ಟ್‌ಗಳು

ವಿದ್ಯಾರ್ಥಿಗಳ ಪ್ರತಿಭಟನೆಯ ದನಿ ಬಲಗೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಬಗ್ಗೆಫೇಕ್ ಪೋಸ್ಟ್‌ಗಳು ಹರಿದಾಡುತ್ತಿವೆ. ಈ ಫೇಕ್ ಪೋಸ್ಟ್‌ಗಳ ಫ್ಯಾಕ್ಟ್‌ಚೆಕ್...
Last Updated 22 ನವೆಂಬರ್ 2019, 16:52 IST
ಜೆಎನ್‌ಯು ಪ್ರತಿಭಟನೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ 9 ಫೇಕ್‌ ಪೋಸ್ಟ್‌ಗಳು
ADVERTISEMENT

ಜೆಎನ್‌ಯು ಪ್ರತಿಭಟನೆಯಲ್ಲಿ 43 ವರ್ಷದ ಮಹಿಳೆ?: ಫೇಕ್ ಪೋಸ್ಟ್ ವೈರಲ್

43 ವರ್ಷದ ಮಹಿಳೆ ಜೆಎನ್‌ಯುವಿನಲ್ಲಿ ವಿದ್ಯಾರ್ಥಿನಿ. ಅಚ್ಚರಿಯೇನೆಂದರೆ ಆಕೆಯ ಮಗಳು ಮೋನಾ ಕೂಡಾ ಜೆಎನ್‌ಯು ವಿದ್ಯಾರ್ಥಿನಿ ಎಂಬ ಒಕ್ಕಣೆಯೊಂದಿಗೆ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
Last Updated 19 ನವೆಂಬರ್ 2019, 10:04 IST
ಜೆಎನ್‌ಯು ಪ್ರತಿಭಟನೆಯಲ್ಲಿ 43 ವರ್ಷದ ಮಹಿಳೆ?: ಫೇಕ್ ಪೋಸ್ಟ್ ವೈರಲ್

'ನಾನು ಲಂಡನ್‌ಗೆ ಹೋಗಿ ನೆಲೆಸುತ್ತೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?

'ಏನೂ ಆಗುವುದಿಲ್ಲ, ನಾನು ಲಂಡನ್‌ಗೆ ಹೋಗುತ್ತೇನೆ. ನನ್ನ ಮಕ್ಕಳು ಅಮೆರಿಕಗೆ ಹೋಗಿ ಕಲಿಯುತ್ತಾರೆ. ಹಿಂದೂಸ್ತಾನದೊಂದಿಗೆ ನನಗೆ ಯಾವುದೇ ನಂಟು ಇಲ್ಲ. ನನ್ನಲ್ಲಿ ಸಾವಿರ ಕೋಟಿ ಹಣವಿದೆ...
Last Updated 14 ಅಕ್ಟೋಬರ್ 2019, 16:26 IST
'ನಾನು ಲಂಡನ್‌ಗೆ ಹೋಗಿ ನೆಲೆಸುತ್ತೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್ ಪ್ರಕಟಿಸಿಲ್ಲ

ವಿಕಿಲೀಕ್ಸ್ ಕಪ್ಪು ಹಣ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪಟ್ಟಿ ಫೇಕ್. ಈ ಹಿಂದೆಯೂ ಇದೇ ರೀತಿಯ ಪಟ್ಟಿ ವೈರಲ್ ಆಗಿತ್ತು.
Last Updated 10 ಅಕ್ಟೋಬರ್ 2019, 16:34 IST
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್  ಪ್ರಕಟಿಸಿಲ್ಲ
ADVERTISEMENT
ADVERTISEMENT
ADVERTISEMENT