ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿಎಸ್‍ಪಿ

ADVERTISEMENT

ಮಾಯಾವತಿ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ: ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್

ಮಾಯಾವತಿ ವಿದ್ಯುತ್ ಪ್ರವಹಿಸುತ್ತಿರುವ ತಂತಿ, ಅವರನ್ನು ಮುಟ್ಟಿದರೆ ಸಾವು ಸಂಭವಿಸುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್ ಹೇಳಿದ್ದಾರೆ.
Last Updated 29 ಆಗಸ್ಟ್ 2019, 11:28 IST
ಮಾಯಾವತಿ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ: ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್

ಬಿಎಸ್‌ಪಿ: ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ

ಬಿಎಸ್‌ಪಿ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿರುವ ಪಕ್ಷದಮುಖ್ಯಸ್ಥೆ ಮಾಯಾವತಿ,ಲೋಕಸಭೆಯ ನಾಯಕರನ್ನಾಗಿ ಡ್ಯಾನಿಷ್ ಅಲಿ ಅವರನ್ನು ಆಯ್ಕೆ ಮಾಡಿದ್ದಾರೆ.
Last Updated 23 ಜೂನ್ 2019, 14:43 IST
ಬಿಎಸ್‌ಪಿ:  ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ

ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ

ಸಂದೀಪ್ ತಾಜ್ನೆಅವರು ಸಭಾ ಕೊಠಡಿಯೊಳಗೆ ಬರುತ್ತಿದ್ದಂತೆ ಕಾರ್ಯಕರ್ತರು ಅವರ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿ ಅವರ ಮೇಲೆ ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆದಿದ್ದಾರೆ.
Last Updated 18 ಜೂನ್ 2019, 13:36 IST
ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ

ಎಸ್‍ಪಿ-ಬಿಎಸ್‌ಪಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ:ವರುಣ್ ಗಾಂಧಿ

ಸಮಾಜವಾದಿ ಪಕ್ಷ -ಬಿಎಸ್‌ಪಿ ಮೈತ್ರಿಕೂಟಕ್ಕೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆಎಂದು ಬಿಜೆಪಿ ನಾಯಕ, ಪಿಲಿಭಿತ್ಚುನಾವಣಾ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಹೇಳಿದ್ದಾರೆ.
Last Updated 6 ಮೇ 2019, 12:29 IST
ಎಸ್‍ಪಿ-ಬಿಎಸ್‌ಪಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ:ವರುಣ್ ಗಾಂಧಿ

ರಾಜಕೀಯ ಲಾಭಕ್ಕಾಗಿ ಮೋದಿ ಹಿಂದುಳಿದ ಜಾತಿಗೆ ಸೇರಿದರು: ಮಾಯಾವತಿ

ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ಜಾತಿಗಳಪಟ್ಟಿಗೆ ಸೇರಿಸಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
Last Updated 28 ಏಪ್ರಿಲ್ 2019, 6:09 IST
ರಾಜಕೀಯ ಲಾಭಕ್ಕಾಗಿ ಮೋದಿ ಹಿಂದುಳಿದ ಜಾತಿಗೆ ಸೇರಿದರು: ಮಾಯಾವತಿ

ಗೊಂದಲಕ್ಕೊಳಗಾಗಿ ಬಿಎಸ್‍ಪಿ ಬದಲು ಬಿಜೆಪಿಗೆ ಮತ ನೀಡಿದ ಯುವಕ ಬೆರಳು ಕತ್ತರಿಸಿದ!

ದಲಿತ ಯುವಕನೊಬ್ಬ ಮತಯಂತ್ರದಲ್ಲಿ ಬಟನ್ ಒತ್ತಿ ತಾನು ಮತ ಚಲಾವಣೆ ಮಾಡಿದ್ದು ಬಿಎಸ್‍ಪಿಗೆ ಅಲ್ಲ, ಬಿಜೆಪಿಗೆ ಎಂದು ಅರಿತ ಕೂಡಲೇ ಸಿಟ್ಟಿನಿಂದ ಕೈ ಬೆರಳು ಕತ್ತರಿಸಿದ ಘಟನೆ ನಡೆದಿದೆ.
Last Updated 19 ಏಪ್ರಿಲ್ 2019, 12:23 IST
ಗೊಂದಲಕ್ಕೊಳಗಾಗಿ ಬಿಎಸ್‍ಪಿ ಬದಲು ಬಿಜೆಪಿಗೆ ಮತ ನೀಡಿದ ಯುವಕ ಬೆರಳು ಕತ್ತರಿಸಿದ!

ಬಿಎಸ್‌ಪಿ ಅಭ್ಯರ್ಥಿ ಕೆ.ಗೂಳೆಪ್ಪ ನಾಮಪತ್ರ ಸಲ್ಲಿಕೆ

ಲೋಕಸಭೆ‌ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕೆ.ಗೂಳೆಪ್ಪ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
Last Updated 3 ಏಪ್ರಿಲ್ 2019, 7:36 IST
ಬಿಎಸ್‌ಪಿ ಅಭ್ಯರ್ಥಿ ಕೆ.ಗೂಳೆಪ್ಪ ನಾಮಪತ್ರ ಸಲ್ಲಿಕೆ
ADVERTISEMENT

ಬಿಜೆಪಿ–ಬಿಎಸ್‌ಪಿ ಮೈತ್ರಿ ತಪ್ಪಲ್ಲ: ಶಾಸಕ ಎನ್‌.ಮಹೇಶ್‌

‘ದೇಶದಲ್ಲಿರುವ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಮಾನ, ಸನ್ಮಾನ ಹಾಗೂ ಸ್ವಾಭಿಮಾನ ಸಿಗಲು ಬಹುಜನರ ಪ್ರತಿನಿಧಿಯಾದ ಮಾಯಾವತಿ ಪ್ರಧಾನಮಂತ್ರಿಯಾಗಬೇಕು. ಅದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ತಪ್ಪಿಲ್ಲ’ ಎಂದು ಶಾಸಕ ಎನ್.ಮಹೇಶ್ ಹೇಳಿದರು.
Last Updated 13 ನವೆಂಬರ್ 2018, 12:26 IST
ಬಿಜೆಪಿ–ಬಿಎಸ್‌ಪಿ ಮೈತ್ರಿ ತಪ್ಪಲ್ಲ: ಶಾಸಕ ಎನ್‌.ಮಹೇಶ್‌
ADVERTISEMENT
ADVERTISEMENT
ADVERTISEMENT