ಮನೆಯಂಗಳಕ್ಕೆ ಬ್ಯಾಂಕ್ ಸೇವೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ ಉದ್ಘಾಟಿಸಿದ ಮೋದಿ
ದೇಶದ ಮೂಲೆ ಮೂಲೆಗೂ ಐಪಿಪಿಬಿ ಬ್ಯಾಂಕಿಂಗ್ ಸೇವೆ ತಲುಪುವಂತೆ ಮಾಡಲಾಗುವುದು.ಎಲ್ಲರ ಮನೆಯಂಗಳಕ್ಕೇ ಬ್ಯಾಂಕಿಂಗ್ ಸೇವೆ ಮತ್ತು ಬ್ಯಾಂಕ್ ತಲುಪಿಸುವುದು ಇದರ ಉದ್ದೇಶ ಎಂದಿದ್ದಾರೆ ಪ್ರಧಾನಿ.Last Updated 1 ಸೆಪ್ಟೆಂಬರ್ 2018, 17:10 IST