ನಾನು ರಾಜಕೀಯ ಸೇರಿದರೆ ನನ್ನ ಹೆಂಡತಿ ನನ್ನ ಬಿಟ್ಟು ಹೋಗುತ್ತಾಳೆ: ರಘುರಾಂ ರಾಜನ್
ರಾಜಕೀಯ ಸೇರಿದರೆ ನಿನ್ನ ಜತೆ ಇರುವುದಿಲ್ಲ ಎಂದಿದ್ದಾಳೆ ನನ್ನ ಪತ್ನಿ. ಎಲ್ಲ ಕಡೆ ರಾಜಕೀಯ ಒಂದೇ ರೀತಿ ಇರುತ್ತದೆ. ರಾಜಕೀಯ ಸದ್ದು ಮಾಡಲಿ,ಇಲ್ಲದಿರಲಿ ಅದರ ಬಗ್ಗೆ ನನಗೆ ಆಸಕ್ತಿ ಇಲ್ಲಎಂದಿದ್ದಾರೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್.Last Updated 26 ಏಪ್ರಿಲ್ 2019, 9:40 IST