ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್ ಪುತ್ರಿ
ನನ್ನ ತಾಯಿಯ ವರ್ತನೆಯಲ್ಲಿ ಸಮಸ್ಯ ಇದೆ. ಹಾಗಾಗಿಯೇ ಆಕೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ, ಜೀವನದಲ್ಲಿ ನೊಂದು ಬೆಂದು ಈಗಷ್ಟೇ ಯಶಸ್ಸಿನ ಕಡೆ ನೋಡುತ್ತಿರುವವರನ್ನು ಈ ಹಂತಕ್ಕೆ ಗೇಲಿ ಮಾಡಬಾರದುLast Updated 30 ನವೆಂಬರ್ 2019, 7:47 IST