ಕಾನ್ಪುರದಲ್ಲಿ ಮೇಕಪ್ ಸಲೂನ್ ಆರಂಭಿಸಿದ್ದ ಮೇಕಪ್ ಕಲಾವಿದೆ ಸಂಧ್ಯಾ, ಉದ್ಘಾಟನೆ ಸಮಾರಂಭಕ್ಕೆ ರಾನು ಮಂಡಲ್ ಅವರನ್ನು ಆಹ್ವಾನಿಸಿ, ಅವರಿಗೆ ಮೇಕಪ್ ಮಾಡಿದ್ದರು. ಅಲ್ಲಿಂದಾಚೆಗೆ ರಾನು ಅವರ ಮೇಕಪ್ ಚಿತ್ರಗಳು ಸಾಮಾಜಿಕ ತಾಣವನ್ನು ಆವರಿಸಿಕೊಂಡಿದ್ದವು. #RanuMandal#Makeup#Singerhttps://t.co/u7PrVuLy8F