ರಾನು ಮಂಡಲ್ ಮೇಕಪ್ ಚಿತ್ರ ಸುಳ್ಳು, ಅಸಲಿ ಬೇರೆಯೇ ಇದೆ
ಸಾಮಾಜಿಕ ಜಾಲತಾಣಗಳಲ್ಲಿ ಮೀಮ್, ಟ್ರೋಲ್‌ಗೆ ಗುರಿಯಾಗಿರುವ ಗಾಯಕಿ ರಾನು ಮಂಡಲ್ ಅವರ ಮೇಕಪ್ ಚಿತ್ರದ ಕುರಿತು ಮೇಕಪ್ ಕಲಾವಿದೆ ಸಂಧ್ಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಟ್ರೋಲ್ ಆಗುತ್ತಿರುವ ಚಿತ್ರ ನಕಲಿ ಎಂದಿರುವ ಅವರು, ನೈಜ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಅವರು ಕೋರಿದ್ದಾರೆ.Last Updated 30 ನವೆಂಬರ್ 2019, 7:44 IST