ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಜಯನಗರ ವಿಧಾನಸಭಾ ಕ್ಷೇತ್ರ

ADVERTISEMENT

ವಿಜಯನಗರ ಕ್ಷೇತ್ರ: ಅನರ್ಹ ಶಾಸಕರಿಗೆ ಬೆಂಬಲವೋ, ಶಾಸ್ತಿಯೋ?

ಮಧ್ಯಾಹ್ನ ವೇಳೆಗೆ ವಿಜಯನಗರ ಕ್ಷೇತ್ರದ ಉಪಚುನಾವಣೆ ಫಲಿತಾಂಶ
Last Updated 8 ಡಿಸೆಂಬರ್ 2019, 14:13 IST
ವಿಜಯನಗರ ಕ್ಷೇತ್ರ: ಅನರ್ಹ ಶಾಸಕರಿಗೆ ಬೆಂಬಲವೋ, ಶಾಸ್ತಿಯೋ?

ವಿಜಯನಗರ ವಿಧಾನಸಭಾ ಕ್ಷೇತ್ರ: ಮತಗಳ ಗಣಿತದಲ್ಲಿ ಅಭ್ಯರ್ಥಿಗಳು

ಕಾರ್ಯಕರ್ತರೊಂದಿಗೆ ಸಿಂಗ್‌, ನಬಿ ಚರ್ಚೆ; ಕುಟುಂಬದೊಂದಿಗೆ ಘೋರ್ಪಡೆ, ಅರಸ್‌
Last Updated 6 ಡಿಸೆಂಬರ್ 2019, 19:30 IST
ವಿಜಯನಗರ ವಿಧಾನಸಭಾ ಕ್ಷೇತ್ರ: ಮತಗಳ ಗಣಿತದಲ್ಲಿ ಅಭ್ಯರ್ಥಿಗಳು

ಆನಂದ್‌ ಸಿಂಗ್‌ ಮಾತು ನಂಬದ ಗ್ರಾಮಸ್ಥರು: ಮೂರುವರೆ ಗಂಟೆ ಮತದಾನ ಬಹಿಷ್ಕಾರ

ತಹಶೀಲ್ದಾರ್‌ ವಿರುದ್ಧ ಕಾಂಗ್ರೆಸ್‌ ಮುಖಂಡರು ಗರಂ
Last Updated 5 ಡಿಸೆಂಬರ್ 2019, 12:51 IST
ಆನಂದ್‌ ಸಿಂಗ್‌ ಮಾತು ನಂಬದ ಗ್ರಾಮಸ್ಥರು: ಮೂರುವರೆ ಗಂಟೆ ಮತದಾನ ಬಹಿಷ್ಕಾರ

ವಿಜಯನಗರ ಕ್ಷೇತ್ರ | ಅಭ್ಯರ್ಥಿಗಳ ಹಣೆಬರಹ ಬರೆಯಲಿರುವ ಮತದಾರ

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸರ್ವ ಸಿದ್ಧತೆ; ಇಂದು ಮತದಾನ
Last Updated 4 ಡಿಸೆಂಬರ್ 2019, 11:03 IST
ವಿಜಯನಗರ ಕ್ಷೇತ್ರ | ಅಭ್ಯರ್ಥಿಗಳ ಹಣೆಬರಹ ಬರೆಯಲಿರುವ ಮತದಾರ

ವಿಜಯನಗರ ಕ್ಷೇತ್ರ | ಕೊನೇ ಕ್ಷಣದವರೆಗೆ ಮತದಾರರ ಓಲೈಕೆ

ವಿಜಯನಗರ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ
Last Updated 3 ಡಿಸೆಂಬರ್ 2019, 15:55 IST
ವಿಜಯನಗರ ಕ್ಷೇತ್ರ | ಕೊನೇ ಕ್ಷಣದವರೆಗೆ ಮತದಾರರ ಓಲೈಕೆ

ಉಪಚುನಾವಣೆ ಮುಗಿಯುತ್ತಿದ್ದರೂ ಬಿಜೆಪಿಗೆ ಸೇರಿಸಿಕೊಂಡಿಲ್ಲ: ಅನಿಲ್‌ ಲಾಡ್‌

ಜಿಂದಾಲ್‌ ವಿಷಯದಲ್ಲಿ ನಾನು ಮೋಸ ಹೋದೆ–ಅನಿಲ್‌ ಲಾಡ್‌
Last Updated 3 ಡಿಸೆಂಬರ್ 2019, 9:43 IST
ಉಪಚುನಾವಣೆ ಮುಗಿಯುತ್ತಿದ್ದರೂ ಬಿಜೆಪಿಗೆ  ಸೇರಿಸಿಕೊಂಡಿಲ್ಲ: ಅನಿಲ್‌ ಲಾಡ್‌

‘ಬೇರೆಯವರಿಗೆ ಮತ ಹಾಕಿದರೆ ಯಡಿಯೂರಪ್ಪ ಕೆನ್ನೆಗೆ ಹೊಡೆದಂತೆ’

‘ವೀರಶೈವ ಲಿಂಗಾಯತ ಸಮಾಜದವರ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು. ಒಂದುವೇಳೆ ಬೇರೆಯವರಿಗೆ ಮತ ಹಾಕಿದರೆ ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಕೆನ್ನೆಗೆ ಹೊಡೆದಂತೆ. ಅವರಿಗೆ ಕಲ್ಲು ಹೊಡೆದು ಅಪಮಾನ ಮಾಡಿದಂತೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 3 ಡಿಸೆಂಬರ್ 2019, 2:13 IST
‘ಬೇರೆಯವರಿಗೆ ಮತ ಹಾಕಿದರೆ ಯಡಿಯೂರಪ್ಪ ಕೆನ್ನೆಗೆ ಹೊಡೆದಂತೆ’
ADVERTISEMENT

ದೊಡ್ಡ ಕೆಲಸಕ್ಕೆ ಸಣ್ಣ ತ್ಯಾಗ ಮಾಡಿ

ವೀರಶೈವ ಲಿಂಗಾಯತರಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ
Last Updated 2 ಡಿಸೆಂಬರ್ 2019, 20:01 IST
ದೊಡ್ಡ ಕೆಲಸಕ್ಕೆ ಸಣ್ಣ ತ್ಯಾಗ ಮಾಡಿ

ಜಾಗಟೆ ಬಾರಿಸಿ ಪ್ರಚಾರ ಕೈಗೊಂಡ ಅರಸ್‌

ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಅವರು ಸೋಮವಾರ ನಗರದಲ್ಲಿ ಜಾಗಟೆ ಬಾರಿಸುತ್ತ ಪ್ರಚಾರ ಕೈಗೊಂಡರು.
Last Updated 2 ಡಿಸೆಂಬರ್ 2019, 12:03 IST
ಜಾಗಟೆ ಬಾರಿಸಿ ಪ್ರಚಾರ ಕೈಗೊಂಡ ಅರಸ್‌

ವಿಜಯನಗರ ಅಖಾಡದಲ್ಲೊಂದು ಸುತ್ತು| ವಿಜಯಮಾಲೆ ಯಾರಿಗೆ?

ಅವಧಿ ಪೂರ್ಣಗೊಳ್ಳುವ ಮೊದಲೇ ಆನಂದ್‌ ಸಿಂಗ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ವಿಜಯನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಹೊಸ್ತಿಲಲ್ಲಿದೆ.
Last Updated 2 ಡಿಸೆಂಬರ್ 2019, 10:24 IST
ವಿಜಯನಗರ ಅಖಾಡದಲ್ಲೊಂದು ಸುತ್ತು| ವಿಜಯಮಾಲೆ ಯಾರಿಗೆ?
ADVERTISEMENT
ADVERTISEMENT
ADVERTISEMENT