ಸ್ವಾಮಿ ಅಗ್ನಿವೇಶ್ ಬಹಿರಂಗ ಪತ್ರ, ‘ಅವರು ನನ್ನನ್ನೇಕೆ ಹೊಡೆದರು’
ನನ್ನ ಮೇಲೆ ಎರಡನೇ ಬಾರಿ ಹಲ್ಲೆಯಾಗಿದೆ. ಪ್ರತಿ ಹಲ್ಲೆಯ ನಂತರವೂ ನಾನು ನೋವಿನಲ್ಲಿರುತ್ತೇನೆ. ನಾನು ಅನುಭವಿಸಿದ ನೋವು ಮತ್ತು ಹಿಂಸೆಯು ನಮ್ಮ ಸಮಾಜವು ಅನುಭವಿಸುತ್ತಿರುವ ದುರಂತದ ಬಗ್ಗೆ ಸಹ ಭಾರತೀಯರು ಎಚ್ಚೆತ್ತುಕೊಳ್ಳಲು ಕಾರಣವಾಗಬೇಕು. ಆಗ ಮಾತ್ರ ನನ್ನ ನೋವು ಕಡಿಮೆಯಾಗುತ್ತದೆ.Last Updated 20 ಆಗಸ್ಟ್ 2018, 6:46 IST