ಹಿನ್ನೋಟ-2020: ಕೊಡಗು ಜಿಲ್ಲೆಗೆ ಸಿಗದ ಹೆಚ್ಚಿನ ಲಾಭ; ಕಾಡಿದ ವರ್ಷ, ಉಳಿದ ನೋವು
ಕೊಡಗು ಜಿಲ್ಲೆಗೆ 2020 ಸಹ ನೋವು ಉಳಿಸಿ ಹೋದ ವರ್ಷ.ಕೊರೊನಾ, ಲಾಕ್‌ಡೌನ್, ಮಹಾಮಳೆ, ಭೂಕುಸಿತ ಶಾಪವಾಗಿ ಕಾಡಿದವು. ಸತತ ಮೂರನೇ ವರ್ಷವು ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು ಮಾತ್ರ ದುರಂತ. ಬಿಕ್ಕಟ್ಟಿಗೆ ಸಿಲುಕಿ ಕಾಫಿ ಕಣಿವೆಯ ಜನರು ಹೈರಾಣಾದರು. ಜಿಲ್ಲೆಗೆ ರಾಜಕೀಯವಾಗಿಯೂ ಅಷ್ಟೇನೂ ಲಾಭವಾಗಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಆಡಳಿತಕ್ಕೆ ಬಂದರೂ, ಸ್ಥಳೀಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ.Last Updated 30 ಡಿಸೆಂಬರ್ 2020, 19:30 IST