ಬೆಂಗಳೂರು: ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬ್ರ್ಯಾಂಡ್ ಐವಾ, ದೇಶದ ಮಾರುಕಟ್ಟೆಗೆ ನೂತನ ಮಾದರಿಯ ಹೈ-ಫೈ ಪ್ರೀಮಿಯಂ ಸ್ಪೀಕರ್ ಪರಿಚಯಿಸಿದೆ.

ಎಂಐ-ಎಕ್ಸ್ ಮತ್ತು ಎಸ್‌ಬಿ-ಎಕ್ಸ್ ಎನ್ನುವ ಎರಡು ಸರಣಿಗಳಲ್ಲಿ ಆಕರ್ಷಕ ವಿನ್ಯಾಸದ ಸ್ಪೀಕರ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಸಂಗೀತ ಪ್ರೇಮಿಗಳಿಗೆ ಮತ್ತು ದಿನನಿತ್ಯದ ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕಂಪನಿ ಹೇಳಿದೆ.

ಮನೆಯಲ್ಲಿ ಮತ್ತು ಹೊರಾಂಗಣ ಬಳಕೆಗೆ ಐವಾ ಹೈ-ಫೈ ಸ್ಪೀಕರ್ಸ್ ಸೂಕ್ತವಾಗಿದ್ದು, ರಿಚಾರ್ಚ್ ಮಾಡಬಲ್ಲ ಬ್ಯಾಟರಿ ಹೊಂದಿವೆ, ಅಲ್ಲದೆ ಪ್ರವಾಸ ಹೋಗುವ ಸಂದರ್ಭದಲ್ಲಿ, ಸಣ್ಣ ಸಮಾರಂಭಗಳಲ್ಲಿ ಮತ್ತು ಟಿವಿ, ಸ್ಮಾರ್ಟ್‌ಫೋನ್ ಜತೆ ಬಳಸಲು ಕೂಡ ಉತ್ತಮ ಆಯ್ಕೆ ಎಂದು ಐವಾ ಹೇಳಿದೆ.

ದರ ಮತ್ತು ಲಭ್ಯತೆ

ಎಂಐ-ಎಕ್ಸ್450 ಪ್ರೊ ಎನಿಗ್ಮಾ ಬೆಲೆ ₹59,990 ಮತ್ತು ಎಂಐ-ಎಕ್ಸ್ 150 ರೆಟ್ರೊ ಪ್ಲಸ್ ಎಕ್ಸ್ ದರ ₹24,990 ಇದೆ.

ಎಸ್‌ಬಿ-ಎಕ್ಸ್350ಎ ಮಾದರಿಗೆ ₹19,990 ಮತ್ತು ಎಸ್‌ಬಿ-ಎಕ್ಸ್350J ₹17,990 ಹಾಗೂ ಎಸ್‌ಬಿ-ಎಕ್ಸ್30 ದರ ₹2,799 ಇದೆ.

Thomson TV: ಮಾರುಕಟ್ಟೆಗೆ ಲಗ್ಗೆಯಿಟ್ಟ ಥಾಮ್ಸನ್ PATH ಶ್ರೇಣಿಯ ಟಿ.ವಿ

ಅಮೆಜಾನ್ ಆನ್‌ಲೈನ್, ರಿಲಯನ್ಸ್ ಡಿಜಿಟಲ್ ಮತ್ತು ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಐವಾ ಸ್ಪೀಕರ್ ದೊರೆಯಲಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಬೆಲೆ ₹2,500 ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.