ಬೆಂಗಳೂರು: ವರ್ಷದ ಬಹುನಿರೀಕ್ಷಿತ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಸರಣಿಯ ಗ್ಯಾಜೆಟ್‌ಗಳನ್ನು ಪರಿಚಯಿಸಲಾಗಿದೆ.

ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಆ್ಯಪಲ್ ಬಿಡುಗಡೆ ಮಾಡಿದೆ.

ಐಫೋನ್ 13 ಸರಣಿಯಲ್ಲಿ, ಐಫೋನ್ 13, 13 ಮಿನಿ ಮತ್ತು ಐಫೋನ್ 13 ಪ್ರೊ ಹಾಗೂ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ನೂತನ ಸರಣಿಯ ಐಪ್ಯಾಡ್ ಬೆಲೆ ದೇಶದಲ್ಲಿ ₹30,900 ರಿಂದ ಆರಂಭವಾಗಲಿದೆ. ಐಪ್ಯಾಡ್ ಮಿನಿ ದರ ₹46,900 ರಿಂದ ಆರಂಭವಾದರೆ, ಐಪೋನ್ 13 ಮಿನಿ ದರ ₹69,900 ರಿಂದ ಮತ್ತು ಐಫೋನ್ 13 ಪ್ರೊ ಸರಣಿ ದರ ₹1,19,900 ದಿಂದ ಆರಂಭವಾಗುತ್ತದೆ.

ಬೈಕ್ ಕಂಪನ ಹೆಚ್ಚಾದರೆ ಐಫೋನ್ ಕ್ಯಾಮರಾಗೆ ಹಾನಿ: ಆ್ಯಪಲ್ ಎಚ್ಚರಿಕೆ

ಆದರೆ ಹೊಸ ವಾಚ್ ಸಿರೀಸ್ 7 ದರ ಮತ್ತು ಲಭ್ಯತೆ ಕುರಿತು ವಿವರವನ್ನು ಆ್ಯಪಲ್ ಬಿಡುಗಡೆ ಮಾಡಿಲ್ಲ. ಉಳಿದಂತೆ, ಐಪ್ಯಾಡ್ ತಕ್ಷಣದಿಂದಲೇ ಖರೀದಿಗೆ ಲಭ್ಯವಿದ್ದರೆ, ಐಫೋನ್ 13 ಸರಣಿ ಸೆ. 17ರಿಂದ ಪ್ರಿ ಬುಕಿಂಗ್ ಆರಂಭವಾಗಿ, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.

ಎಂಐಗೆ ಬೈ ಹೇಳಿದ ಶಿಯೋಮಿ: ಹೊಸ ಲೋಗೋ ಬ್ರ್ಯಾಂಡಿಂಗ್ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.