ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ನೂತನ ಐಪ್ಯಾಡ್ ಏರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಐದನೇ ಆವೃತ್ತಿಯ ಆ್ಯಪಲ್ ಐಪ್ಯಾಡ್ ಏರ್ನಲ್ಲಿ ಎ15 ಬಯಾನಿಕ್ ಚಿಪ್, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಲ್ಫಿ ಕ್ಯಾಮೆರಾ ಮತ್ತು 5ಜಿ ಬೆಂಬಲ ಕೂಡ ಇರಲಿದೆ.

ಮ್ಯಾಕ್ರೂಮರ್ಸ್ ವರದಿ ಪ್ರಕಾರ, ಆ್ಯಪಲ್ ಶೀಘ್ರದಲ್ಲೇ ಐಪೋನ್ ಎಸ್ಇ ಮೂರನೇ ಆವೃತ್ತಿಯನ್ನು ಪರಿಚಯಿಸಲಿದೆ. ಅದೇ ಸಂದರ್ಭದಲ್ಲಿ ಹೊಸ ಐಪ್ಯಾಡ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ.

ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಪರಿಚಯಿಸಿದ ಟೆಕ್ನೋ

ಹೊಸ ಐಪ್ಯಾಡ್ನಲ್ಲಿ ಪ್ರೊಸೆಸರ್ ಚಿಪ್ ಮಾತ್ರ ಬದಲಾಗಲಿದೆ. ಉಳಿದಂತೆ ವಿನ್ಯಾಸ, ಡಿಸ್ಪ್ಲೇ ಮತ್ತು ಹಿಂಬದಿ ಕ್ಯಾಮೆರಾ ಈಗಿರುವಂತೆಯೇ ಇರಲಿದೆ ಎಂದು ಮೂಲಗಳು ಹೇಳಿವೆ.

ಹೊಸ ಆ್ಯಪಲ್ ಐಫೋನ್ ಎಸ್ಇ 5G ಶೀಘ್ರದಲ್ಲಿ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.