ಬೆಂಗಳೂರು: ಟ್ರಾನ್ಶನ್ ಇಂಡಿಯಾ, ‘ಕ್ಯಾಮನ್ ಐಕ್ಲಿಕ್2’ ಹೆಸರಿನ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ಈ ಸ್ಮಾರ್ಟ್‌ಫೋನ್ 6.2 ಇಂಚ್‌ನ ಎಚ್‌ಡಿ+ ಪರದೆ, 24 ಮೆಗಾಪಿಕ್ಸಲ್ ಏಐ ಸೆಲ್ಫಿ, ಡ್ಯುಯೆಲ್ ಸಿಮ್ ಒಳಗೊಂಡಿದೆ. ‘ವಿಶಿಷ್ಟ ಛಾಯಾ
ಗ್ರಹಣದ ಅನುಭವ ನೀಡಲಿರುವ ವಾರದಲ್ಲಿ ಮಾರಾಟಕ್ಕೆ ಲಭ್ಯ ಇರಲಿದೆ. ಬೆಲೆ ₹ 13,499 ಇದೆ’ ಎಂದು ಸಂಸ್ಥೆಯ ಸಿಇಒ ಅರಿಜಿತ್ ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.