ಬೆಂಗಳೂರು: ಐಎಫ್ ಡಿಸೈನ್ ಅವಾರ್ಡ್ 2022 ವಿಜೇತ, ಆಕರ್ಷಕ ವಿನ್ಯಾಸದ ಫ್ಯಾಂಟಮ್ ಎಕ್ಸ್ ಸ್ಮಾರ್ಟ್ಫೋನ್ ಅನ್ನು ಟೆಕ್ನೊ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕರ್ವ್ ಅಮೊಲಿಡ್ ಡಿಸ್ಪ್ಲೇ ಇದರ ವಿಶೇಷತೆಯಾಗಿದ್ದು, 108 ಮೆಗಾಪಿಕ್ಸೆಲ್ ಅಲ್ಟ್ರಾ ಎಚ್ಡಿ ಮೋಡ್ ಜತೆಗೆ 50+13+8 ಮೆಗಾಪಿಕ್ಸೆಲ್ನ ನಾಲ್ಕು ಲೆನ್ಸ್ ಸಹಿತ ಹಿಂಬದಿ ಕ್ಯಾಮೆರಾ ಹೊಂದಿದೆ. ಜತೆಗೆ 48+8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದ್ದು, ಫೋಟೊಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆ ಎಂದು ಕಂಪನಿ ಹೇಳಿದೆ.

ತಾಂತ್ರಿಕ ವೈಶಿಷ್ಟ್ಯ
ಟೆಕ್ನೊ ಫ್ಯಾಂಟಮ್ ಎಕ್ಸ್ ಸ್ಮಾರ್ಟ್ಫೋನ್, 13 GB RAM ಮತ್ತು 256 GB ಸ್ಟೋರೇಜ್ ಹೊಂದಿದೆ. ಒಕ್ಟಾ ಕೋರ್ ಮೀಡಿಯಾಟೆಕ್ ಹೀಲಿಯೊ G95 ಪ್ರೊಸೆಸರ್, 4700mAh ಬ್ಯಾಟರಿ ಮತ್ತು 33W ಫ್ಲ್ಯಾಶ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಶಓಮಿ ಎಂಐ ಪ್ಯಾಡ್ 5 ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ..

ಬೆಲೆ ಮತ್ತು ಲಭ್ಯತೆ
ಮೇ 04ರಿಂದ ಹೊಸ ಟೆಕ್ನೊ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ₹25,999 ದರ ಹೊಂದಿದೆ. ಅಲ್ಲದೆ, ವಿಶೇಷ ಕೊಡುಗೆಯಾಗಿ ಗ್ರಾಹಕರಿಗೆ ₹2,999 ಮೌಲ್ಯದ ಬ್ಲೂಟೂತ್ ಸ್ಪೀಕರ್ ಮತ್ತು ಒನ್ಟೈಮ್ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಫರ್ ಅನ್ನು ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಸ್ಟುಡಿಯೊ; ಇದರಲ್ಲಿ ಏನೆಲ್ಲ ಇದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.