ನವದೆಹಲಿ: ಇಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ಖರೀದಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಗೆ ಬಗೆಯ ಮೀಮ್ಸ್ಗಳು ಹರಿದಾಡುತ್ತಿವೆ. ತಮಾಷೆಯ ವಿಡಿಯೊಗಳು ಮತ್ತು ಪೋಸ್ಟ್ಗಳು ಗಮನ ಸೆಳೆಯುತ್ತಿವೆ.

ಮಸ್ಕ್ ವೇಷ ತೊಟ್ಟ ವ್ಯಕ್ತಿಯೊಬ್ಬ ಕಾರಿನ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿ ಮಾರಾಟಗಾರನಿಂದ ಹಕ್ಕಿಗಳನ್ನು ಖರೀದಿಸಿ ಒಂದೊಂದಾಗಿಯೇ ಹೊರಬಿಡುತ್ತಿರುವ ಮೀಮ್ಸ್ ಮಾಡಲಾಗಿದೆ.

ಮಸ್ಕ್ ಅವರು ಟ್ವಿಟರ್ ಖರೀದಿಸಿದ್ದು, ಆ ಬಳಿಕ ಉನ್ನತ ಹುದ್ದೆಯಲ್ಲಿದ್ದವರನ್ನು ವಜಾ ಮಾಡಿರುವುದನ್ನು ಬಾಲಿವುಡ್ ನಟ ಗೋವಿಂದ ಅವರ ಚಲನಚಿತ್ರದ ತುಣುಕೊಂದನ್ನು ಬಳಸಿಕೊಂಡು ಮೀಮ್ಸ್ ಮಾಡಲಾಗಿದೆ. ಚಿತ್ರದಲ್ಲಿ ಗೋವಿಂದ ಅವರು ಪ್ರತಿ
ಯೊಂದು ಕ್ಯಾಬಿನ್ಗೂ ಹೋಗಿ ಅಲ್ಲಿದ್ದ ನೌಕರರನ್ನು ವಜಾ ಮಾಡುವ ಸನ್ನಿವೇಶ ಇದೆ.

ಪರಾಗ್ ಅವರು ಟ್ವಿಟರ್ ಮುಖ್ಯ ಕಚೇರಿಯ ಎದುರು ‘ಅಗ್ರವಾಲ್ ಸ್ವೀಟ್ಸ್ ಶಾಪ್’ ತೆಗೆದಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ‘#ParagAgrawal is back with a bang in front of Twitter HQ’ ಎನ್ನುವ ಶೀರ್ಷಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.