ಸಾಮಾಜಿಕ ಮಾಧ್ಯಮ ತಾಣಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಗುರುವಾರ ತಡರಾತ್ರಿ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗದೆ ಸಮಸ್ಯೆ ಎದುರಾಯಿತು.

ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಆ್ಯಪ್ಗಳ ಸೇವೆ ಲಭ್ಯವಾಗದೇ ಬಳಕೆದಾರರು ಪರದಾಡಿದರು. ಕೆಲಸಮಯದ ನಂತರ ಮತ್ತೆ ಉಭಯ ಆ್ಯಪ್ಗಳ ಸೇವೆ ಜಾಗತಿಕವಾಗಿ ಲಭ್ಯವಾಗಿದೆ.

ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ. ಗುರುವಾರ ತಡರಾತ್ರಿ ಕೆಲಸಮಯದವರೆಗೆ ಜಾಗತಿಕವಾಗಿ ಕೆಲವು ಬಳಕೆದಾರರಿಗೆ ಆ್ಯಪ್ ಸೇವೆ ಲಭ್ಯವಾಗಿಲ್ಲ ಎಂದು ಡೌನ್ಡಿಟೆಕ್ಟರ್.ಕಾಂ ವರದಿ ಮಾಡಿದೆ.

ಸುಮಾರು 3,000ಕ್ಕೂ ಅಧಿಕ ಇನ್ಸ್ಟಾಗ್ರಾಂ ಬಳಕೆದಾರರು ಮತ್ತು 1,000ಕ್ಕೂ ಅಧಿಕ ಫೇಸ್ಬುಕ್ ಬಳಕೆದಾರರು ಸಮಸ್ಯೆ ಕುರಿತು ಡೌನ್ಡಿಟೆಕ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

53.3 ಕೋಟಿ ಫೇಸ್ಬುಕ್ ಖಾತೆಗಳ ದತ್ತಾಂಶ ಸೋರಿಕೆ: ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.