ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

server problem

ADVERTISEMENT

ರಟ್ಟೀಹಳ್ಳಿ | ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ಪರದಾಟ

ರಟ್ಟೀಹಳ್ಳಿ ಪಟ್ಟಣದಲ್ಲಿರುವ ಜನತಾ ಬಜಾರ ಹಾಗೂ ಅಕ್ಕಿಪೇಟೆಯಲ್ಲಿರುವ ಸೊಸೈಟಿ ಮೂಲಕ ಅ.18ರಿಂದ ಪಡಿತರ ನೀಡಲು ಪ್ರಾರಂಭಿಸಿದ್ದರೂ ಇದುವರೆಗೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪಡಿತರ ವಿತರಣೆಯಾಗಿದೆ.
Last Updated 25 ಅಕ್ಟೋಬರ್ 2024, 15:30 IST
ರಟ್ಟೀಹಳ್ಳಿ | ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ಪರದಾಟ

ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ

ಪಡಿತರ ಪಡೆಯಲು ಸರ್ವರ್ ಸಮಸ್ಯೆ ಸವಾಲಾಗಿ ಪರಿಣಮಿಸಿದ್ದು, ಆವತಿ ಹೋಬಳಿ ಜನ ಪರದಾಡುತ್ತಿದ್ದಾರೆ.
Last Updated 25 ಅಕ್ಟೋಬರ್ 2024, 7:49 IST
ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ

ಹನುಮಸಾಗರ | ಸರ್ವರ್‌ ಸಮಸ್ಯೆ: ಆಹಾರ ಧಾನ್ಯ ವಿತರಣೆಗೆ ತೊಂದರೆ

ಹನುಮಸಾಗರ ಸಮೀಪದ ವಾರಿಕಲ್ಲ ಗ್ರಾಮದಲ್ಲಿ ಸರ್ವರ್‌ ಸಮಸ್ಯೆಯಿಂದ ಪಡಿತರ ಆಹಾರ ಧಾನ್ಯ ಪಡೆದುಕೊಳ್ಳುವಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2024, 15:28 IST
 ಹನುಮಸಾಗರ | ಸರ್ವರ್‌  ಸಮಸ್ಯೆ: ಆಹಾರ ಧಾನ್ಯ ವಿತರಣೆಗೆ ತೊಂದರೆ

ಯಲಹಂಕ | ಸರ್ವರ್‌ ಸಮಸ್ಯೆ; ಪಡಿತರ ವಿತರಣೆಯಲ್ಲಿ ಅವ್ಯವಸ್ಥೆ

ಪಾಕ್ಷಿಕ ಕಳೆದರೂ ವಿತರಣೆಯಾಗದ ಪಡಿತರ. ಜನರ ಪರದಾಟ
Last Updated 20 ಅಕ್ಟೋಬರ್ 2024, 0:59 IST
ಯಲಹಂಕ | ಸರ್ವರ್‌ ಸಮಸ್ಯೆ; ಪಡಿತರ ವಿತರಣೆಯಲ್ಲಿ ಅವ್ಯವಸ್ಥೆ

ಬೀದರ್‌ | ಸರ್ವರ್‌ ಸಮಸ್ಯೆ; ಸಿಗದ ‘ಯುವನಿಧಿ’

ಜಿಲ್ಲೆಯಲ್ಲಿ ಐದು ಸಾವಿರ ವಿದ್ಯಾರ್ಥಿಗಳಷ್ಟೇ ಹೆಸರು ನೋಂದಣಿ
Last Updated 24 ಸೆಪ್ಟೆಂಬರ್ 2024, 6:15 IST
ಬೀದರ್‌ | ಸರ್ವರ್‌ ಸಮಸ್ಯೆ; ಸಿಗದ ‘ಯುವನಿಧಿ’

ಸರ್ವರ್ ಸಮಸ್ಯೆ: ವಿವಿಧ ಪ್ರಮಾಣಪತ್ರ ಪಡೆಯಲು ಅಲೆದಾಟ

ಗುಳೇದಗುಡ್ಡ ಪಟ್ಟಣದಲ್ಲಿ ಏಳು ದಿನಗಳಿಂದ ಕಂದಾಯ ಇಲಾಖೆಯ ನಾಡಕಚೇರಿ ವೆಬ್‍ಸೈಟ್‍ಗೆ ಸರ್ವರ್ ಸಮಸ್ಯೆ ಎದುರಾಗಿದ್ದು, ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ಶಾಲಾ ವಿದ್ಯಾರ್ಥಿಗಳು, ಪೋಷಕರು ನಿತ್ಯವೂ ಪರದಾಡುವಂತಾಗಿದೆ.
Last Updated 22 ಜೂನ್ 2024, 16:22 IST
ಸರ್ವರ್ ಸಮಸ್ಯೆ: ವಿವಿಧ ಪ್ರಮಾಣಪತ್ರ ಪಡೆಯಲು ಅಲೆದಾಟ

ಸರ್ವರ್ ಸಮಸ್ಯೆ: ಆಸ್ತಿ ಕರ ಪಾವತಿಸಲು ವಿಳಂಬ

2024-25ನೇ ಸಾಲಿನ ಆಸ್ತಿ ಕರ ತುಂಬಲು ರಬಕವಿ ಬನಹಟ್ಟಿ ನಗರಸಭೆಗೆ ಸಾರ್ವಜನಿಕರು ದೌಡಾಯಿಸುತ್ತಿದ್ದಾರೆ. ಆದರೆ ಶುಕ್ರವಾರದಿಂದ ಸರ್ವರ್ ಸಮಸ್ಯೆಯಾಗಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 15 ಏಪ್ರಿಲ್ 2024, 14:40 IST
ಸರ್ವರ್ ಸಮಸ್ಯೆ: ಆಸ್ತಿ ಕರ ಪಾವತಿಸಲು ವಿಳಂಬ
ADVERTISEMENT

Facebook, Instagram ತಾಂತ್ರಿಕ ಸಮಸ್ಯೆ ಪರಿಹಾರ: ಮೆಟಾ ವಕ್ತಾರ ಆ್ಯಂಡಿ ಸ್ಟೋನ್

ಮೆಟಾ ಒಡೆತನದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಎದುರಿಸುತ್ತಿದ್ದ ಲಾಗಿನ್ ಸಮಸ್ಯೆಯನ್ನು ಸರಿಪಡಿಸಿರುವುದಾಗಿ ಮೆಟಾದ ವಕ್ತಾರ ಆ್ಯಂಡಿ ಸ್ಟೋನ್ ಅವರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 5 ಮಾರ್ಚ್ 2024, 18:00 IST
Facebook, Instagram ತಾಂತ್ರಿಕ ಸಮಸ್ಯೆ ಪರಿಹಾರ: ಮೆಟಾ ವಕ್ತಾರ ಆ್ಯಂಡಿ ಸ್ಟೋನ್

ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಬೀದರ್‌ ಜಿಲ್ಲೆಯ ಐದು ತಾಲ್ಲೂಕು ಕೇಂದ್ರಗಳಲ್ಲಿ ಆಸ್ತಿ ನೋಂದಣಿಗೆ ಉಪ ನೋಂದಣಾಧಿಕಾರಿ ಕಚೇರಿಗಳು ಕೆಲಸ ನಿರ್ವಹಿಸುತ್ತಿದ್ದು, ‘ಪೀಕ್‌ ಅವರ್‌’ನಲ್ಲಿ ಸರ್ವರ್‌ ಕೈಕೊಡುವುದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.
Last Updated 24 ಸೆಪ್ಟೆಂಬರ್ 2023, 4:39 IST
ಬೀದರ್‌ | ‘ಪೀಕ್‌ ಅವರ್‌’ನಲ್ಲಿ ಕೈಕೊಡುವ ಸರ್ವರ್‌

ಸರ್ವರ್ ಸಮಸ್ಯೆ, ನೋಂದಣಿಯಾಗದ ಗೃಹಲಕ್ಷ್ಮಿ

ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ಎರಡನೇ ದಿನವೂ ಜನರು ಪರದಾಡುವಂತಾಗಿತ್ತು.
Last Updated 21 ಜುಲೈ 2023, 15:57 IST
ಸರ್ವರ್ ಸಮಸ್ಯೆ, ನೋಂದಣಿಯಾಗದ ಗೃಹಲಕ್ಷ್ಮಿ
ADVERTISEMENT
ADVERTISEMENT
ADVERTISEMENT