ಹೆಲ್ಸಿಂಕಿ:ಫಿನ್ಲೆಂಡ್ ದೇಶದ ಪ್ರಧಾನಿಸನ್ನಾ ಮಾರಿನ್ ಅವರುಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸನ್ನಾ ಮಾರಿನ್ ಅವರು ಡ್ರಗ್ಸ್ ಸೇವನೆ ಮಾಡಿ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ವಿರೋಧ ಪಕ್ಷಗಳು ಹೇಳಿದ್ದು ರಾಜೀನಾಮೆಗೆ ಆಗ್ರಹಿಸಿವೆ.

ಇದನ್ನೂ ಓದಿ:ಕಾಶ್ಮೀರ ವಿವಾದ: ಭಾರತದ ಜತೆ ಶಾಂತಿ ಮಾತುಕತೆಗೆ ಪಾಕ್ ಒಲವು

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಹೊರಬಿದ್ದ ಬಳಿಕ, ಅವರುಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದುಫಿನ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.

ಇದೇ ವೇಳೆ ಅವರು ‘ನಾನು ಯಾವತ್ತೂ ಮಾದಕ ವಸ್ತುವನ್ನು ಸೇವಿಸಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಸಂಪಾದಕೀಯ | ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆ; ಮಾನವೀಯ ನೀತಿಗೆ ವಿಕೃತ ರೂಪ

ಅವರ ಪಾರ್ಟಿ ವಿಡಿಯೊ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.