ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Finland

ADVERTISEMENT

ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ಫಿನ್ಲೆಂಡ್‌ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿದೆ.
Last Updated 21 ಮಾರ್ಚ್ 2024, 7:10 IST
ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಹೆಲ್ಸಿಂಕಿಯಲ್ಲಿ ಹಾರಾಡಿದ ನ್ಯಾಟೊ ಧ್ವಜ
Last Updated 4 ಏಪ್ರಿಲ್ 2023, 15:57 IST
ನ್ಯಾಟೊಗೆ ಫಿನ್ಲೆಂಡ್‌ | ಸಂಘರ್ಷ ಉಲ್ಬಣಿಸಲಿದೆ ಎಂದು ರಷ್ಯಾ ಕಳವಳ

ಫಿನ್ಲೆಂಡ್‌ಗೆ ಸದ್ಯದಲ್ಲೇ ನ್ಯಾಟೊ ಸದಸ್ಯತ್ವ: ಜೇನ್ಸ್‌ ಸ್ಟೋಲ್ಟೆನ್‌ಬರ್ಗ್‌

ಮುಂದಿನ ವಾರ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ನ್ಯಾಟೊ ವಿದೇಶಾಂಗ ಸಚಿವರ ಸಭೆಯಲ್ಲಿ ಫಿನ್ಲೆಂಡ್‌ನ ಸದಸ್ಯತ್ವ ಘೋಷಣೆಯ ಪ್ರಕ್ರಿಯೆ ಔಪಚಾರಿಕವಾಗಿ ನಡೆಯಬಹುದೆಂದು ನಿರೀಕ್ಷಿಸಲಾಗಿದೆ.
Last Updated 31 ಮಾರ್ಚ್ 2023, 14:22 IST
ಫಿನ್ಲೆಂಡ್‌ಗೆ ಸದ್ಯದಲ್ಲೇ ನ್ಯಾಟೊ ಸದಸ್ಯತ್ವ: ಜೇನ್ಸ್‌ ಸ್ಟೋಲ್ಟೆನ್‌ಬರ್ಗ್‌

ಫಿನ್‌ಲೆಂಡ್ ಪ್ರಧಾನಿ ಡ್ರಗ್ಸ್ ಸೇವನೆ ಆರೋಪ: ಪರೀಕ್ಷೆಯಲ್ಲಿ ನೆಗೆಟಿವ್ ವರದಿ

ಸ್ನೇಹಿತರೊಂದಿಗೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ಫಿನ್‌ಲೆಂಡ್ ಪ್ರಧಾನಿ
Last Updated 23 ಆಗಸ್ಟ್ 2022, 3:01 IST
ಫಿನ್‌ಲೆಂಡ್ ಪ್ರಧಾನಿ ಡ್ರಗ್ಸ್ ಸೇವನೆ ಆರೋಪ: ಪರೀಕ್ಷೆಯಲ್ಲಿ ನೆಗೆಟಿವ್ ವರದಿ

ಫಿನ್​ಲೆಂಡ್‌ ಪ್ರಧಾನಿಯ ರಾತ್ರಿ ಪಾರ್ಟಿ ವಿಡಿಯೊ ಲೀಕ್‌: ಸನ್ನಾ ಹೇಳಿದ್ದೇನು?

ಫಿನ್‌ಲೆಂಡ್‌ ದೇಶದ ಪ್ರಧಾನಿ ಸನ್ನಾ ಮಾರಿನ್‌ ಅವರು ಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
Last Updated 20 ಆಗಸ್ಟ್ 2022, 7:44 IST
ಫಿನ್​ಲೆಂಡ್‌ ಪ್ರಧಾನಿಯ ರಾತ್ರಿ ಪಾರ್ಟಿ ವಿಡಿಯೊ ಲೀಕ್‌: ಸನ್ನಾ ಹೇಳಿದ್ದೇನು?

ಸಂತೋಷ ಕೂಟ ವಿಡಿಯೊ: ಡ್ರಗ್ಸ್‌ ಪರೀಕ್ಷೆಗೆ ಒಳಗಾದ ಫಿನ್‌ಲೆಂಡ್‌ ಪ್ರಧಾನಿ

‘ಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಈ ವಾರದ ಆರಂಭದಲ್ಲಿ ಹೊರಬಿದ್ದ ನಂತರ, ನಾನು ಡ್ರಗ್ಸ್‌ ಪರೀಕ್ಷೆಗೆ ಒಳಗಾಗಿದ್ದೇನೆ’ ಎಂದು ಫಿನ್‌ಲೆಂಡ್‌ನ ಪ್ರಧಾನಿ ಸನ್ನಾ ಮಾರಿನ್‌ ಅವರು ಶುಕ್ರವಾರ ಹೇಳಿದರು.
Last Updated 19 ಆಗಸ್ಟ್ 2022, 14:25 IST
ಸಂತೋಷ ಕೂಟ ವಿಡಿಯೊ: ಡ್ರಗ್ಸ್‌ ಪರೀಕ್ಷೆಗೆ ಒಳಗಾದ ಫಿನ್‌ಲೆಂಡ್‌ ಪ್ರಧಾನಿ

ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಹೊಸ ದಾಖಲೆ; ಫಿನ್ಲೆಂಡ್‌ ಸ್ಪರ್ಧೆಯಲ್ಲಿ ಬೆಳ್ಳಿ

ನವದೆಹಲಿ: ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್‌ ಚೋಪ್ರಾ ಅವರು ಹೊಸದೊಂದು ದಾಖಲೆ ಮಾಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕದ ಸಾಧನೆಯ ಬಳಿಕ ಮತ್ತೆ ಸ್ಪರ್ಧೆಯ ಕಣಕ್ಕಿಳಿದಿರುವ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜಾವೆಲಿನ್‌ ಅನ್ನು 89.30 ಮೀಟರ್‌ ದೂರಕ್ಕೆ ಮುಟ್ಟಿಸಿದ್ದಾರೆ. ಈ ಮೂಲಕ ಅವರು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
Last Updated 15 ಜೂನ್ 2022, 5:49 IST
ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಹೊಸ ದಾಖಲೆ; ಫಿನ್ಲೆಂಡ್‌ ಸ್ಪರ್ಧೆಯಲ್ಲಿ ಬೆಳ್ಳಿ
ADVERTISEMENT

ವಿಶ್ಲೇಷಣೆ | ಪುಟ್ಟ ದೇಶ: ಜಗತ್ಪ್ರಸಿದ್ಧ ಪಾಠ

ಸಾಟಿಯಿಲ್ಲದ ಕಲಿಕೆಯ ಕ್ರಮವೊಂದನ್ನು ಫಿನ್‍ಲ್ಯಾಂಡ್ ಕಟ್ಟಿಕೊಂಡಿದ್ದಾದರೂ ಹೇಗೆ?
Last Updated 9 ಮೇ 2022, 2:06 IST
ವಿಶ್ಲೇಷಣೆ | ಪುಟ್ಟ ದೇಶ: ಜಗತ್ಪ್ರಸಿದ್ಧ ಪಾಠ

ಭಾರತ ಶೀಘ್ರದಲ್ಲೇ ದ್ವೇಷ ಮತ್ತು ಕೋಪ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ: ರಾಹುಲ್

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಭಾರತ 136ನೇ ಸ್ಥಾನದಲ್ಲಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ದೇಶವು ಶೀಘ್ರದಲ್ಲೇ 'ದ್ವೇಷ' ಮತ್ತು 'ಕೋಪ'ದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು ಎಂದಿದ್ದಾರೆ.
Last Updated 20 ಮಾರ್ಚ್ 2022, 3:02 IST
ಭಾರತ ಶೀಘ್ರದಲ್ಲೇ ದ್ವೇಷ ಮತ್ತು ಕೋಪ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ: ರಾಹುಲ್

ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ ಫಿನ್ಲೆಂಡ್‌; ಭಾರತಕ್ಕೆ 136ನೇ ಸ್ಥಾನ

ಹೆಲ್ಸಿಂಕಿ (ಫಿನ್ಲೆಂಡ್‌): ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲೆಂಡ್‌ ಸತತವಾಗಿ ಐದನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ. ಯುರೋಪಿಯನ್‌ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ.
Last Updated 18 ಮಾರ್ಚ್ 2022, 13:49 IST
ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ ಫಿನ್ಲೆಂಡ್‌; ಭಾರತಕ್ಕೆ 136ನೇ ಸ್ಥಾನ
ADVERTISEMENT
ADVERTISEMENT
ADVERTISEMENT