ಹೆಲ್ಸಿಂಕಿ, ಫಿನ್ಲೆಂಡ್: ‘ಸ್ನೇಹಿತರೊಡನೆ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೊ ಇತ್ತೀಚೆಗೆ ಹೊರಬಿದ್ದ ಬಳಿಕ, ನಾನು ಡ್ರಗ್ಸ್ ಪರೀಕ್ಷೆಗೆ ಒಳಗಾಗಿದ್ದೇನೆ’ ಎಂದುಫಿನ್ಲೆಂಡ್ನ ಪ್ರಧಾನಿ ಸನ್ನಾ ಮಾರಿನ್ ಶುಕ್ರವಾರ ಹೇಳಿದ್ದಾರೆ.

‘ನಾನು ಯಾವತ್ತೂ ಮಾದಕ ವಸ್ತುವನ್ನು ಸೇವಿಸಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಶ್ಮೀರ ವಿವಾದ: ಭಾರತದ ಜತೆ ಶಾಂತಿ ಮಾತುಕತೆಗೆ ಪಾಕ್ ಒಲವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.