ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯಪ್, ದೇಶದಲ್ಲಿ 23 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಆಗಸ್ಟ್‌ನಲ್ಲಿ ನಿಷೇಧ ಹೇರಿದೆ.

ವಾಟ್ಸ್‌ಆ್ಯಪ್ ನಿಯಮಗಳನ್ನು ಪಾಲಿಸದ ಮತ್ತು ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿದ ಖಾತೆಗಳ ವಿರುದ್ಧ ಕಂಪನಿ ಸೂಕ್ತ ಕ್ರಮ ಕೈಗೊಂಡಿದೆ.

ಕಳೆದ ಆಗಸ್ಟ್ ತಿಂಗಳೊಂದರಲ್ಲಿಯೇ 23,28,000 ವಾಟ್ಸ್‌ಆ್ಯಪ್ ಖಾತೆಗಳಿಗೆ ನಿಷೇಧ ಹೇರಲಾಗಿದೆ. ಆ ಪೈಕಿ, 10,08,000 ಖಾತೆಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.

ವಾಟ್ಸ್‌ಆ್ಯಪ್, ದೇಶದಲ್ಲಿ ನಕಲಿ ಮತ್ತು ದ್ವೇಷ ಬಿತ್ತುವ ಹಾಗೂ ನಿಬಂಧನೆಗಳನ್ನು ಪಾಲಿಸದ ಖಾತೆಗಳ ವಿರುದ್ಧ ನಿರಂತರ ಕ್ರಮ ಕೈಗೊಳ್ಳುತ್ತಿದೆ ಎಂದು ಮೆಟಾ ಹೇಳಿದೆ.

ನಿಷೇಧದ ಬೆನ್ನಲ್ಲೇ ಪಿಎಫ್ಐನ ಟ್ವಿಟರ್, ಫೇಸ್‌ಬುಕ್ ಅಕೌಂಟ್ಗಳು ಡಿಲೀಟ್

ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘಿಸುವ ಖಾತೆಗಳ ವಿರುದ್ಧವೂ ಸೂಕ್ತ ಕ್ರಮಗಳನ್ನು ಎಲ್ಲ ಸಾಮಾಜಿಕ ತಾಣಗಳು ಕೈಗೊಳ್ಳುತ್ತಿವೆ. 2022ರ ಜೂನ್‌ನಲ್ಲಿ 22 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ವಾಟ್ಸ್‌ಆ್ಯಪ್ ನಿಷೇಧಿಸಿತ್ತು.

ಜಗತ್ತಿನ ಟಿಕ್ ಟಾಕ್ ಶೂರ ಖಾಬಿ ಲಾಮೆ 1 ಫೋಸ್ಟ್ಗೆ ಗಳಿಸುವ ಹಣ 6 ಕೋಟಿ ರುಪಾಯಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.