ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ತಂತ್ರಜ್ಞಾನ

ADVERTISEMENT

KL ರಾಹುಲ್ ವಿವಾದಾತ್ಮಕ ಔಟ್: ನೆಟ್ಟಿಗರ ಮನಗೆದ್ದ ಹು–ಧಾ ಪೊಲೀಸರ ‘ಎಕ್ಸ್’ ಪೋಸ್ಟ್

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಅವರ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರ ನಡುವೆ ಭಾರಿ ಚರ್ಚೆ ಹುಟ್ಟು ಹಾಕಿದೆ.
Last Updated 22 ನವೆಂಬರ್ 2024, 12:24 IST
KL ರಾಹುಲ್ ವಿವಾದಾತ್ಮಕ ಔಟ್: ನೆಟ್ಟಿಗರ ಮನಗೆದ್ದ ಹು–ಧಾ ಪೊಲೀಸರ ‘ಎಕ್ಸ್’ ಪೋಸ್ಟ್

ಜಗತ್ತಿನ ಅತಿ ಕುಬ್ಜ– ಎತ್ತರದ ಮಹಿಳೆಯರ ಭೇಟಿ!

ಜಗತ್ತಿನ ಅತಿ ಕುಬ್ಜ ಮಹಿಳೆ ಎಂದು ಹೆಸರು ಪಡೆದಿರುವ ಭಾರತದ ಜ್ಯೋತಿ ಆಮ್ಗೆ (30) ಅವರು ಜಗತ್ತಿನ ಅತಿ ಎತ್ತರದ ಮಹಿಳೆ ಎನ್ನುವ ಖ್ಯಾತಿ ಪಡೆದಿರುವ ಟರ್ಕಿಶ್‌ ವೆಬ್‌ ಡೆವಲಪರ್‌ ರುಮೆಯ್ಸಾ ಗೆಲ್ಗಿ (27) ಅವರನ್ನು ಭೇಟಿಯಾಗಿದ್ದಾರೆ.
Last Updated 21 ನವೆಂಬರ್ 2024, 10:42 IST
ಜಗತ್ತಿನ ಅತಿ ಕುಬ್ಜ– ಎತ್ತರದ ಮಹಿಳೆಯರ ಭೇಟಿ!

ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

ನು ರಿಪಬ್ಲಿಕ್‌ ಕಂಪನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್’ ಬಿಡುಗಡೆ ಮಾಡಿದೆ.
Last Updated 21 ನವೆಂಬರ್ 2024, 10:01 IST
ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ ಪಂದ್ಯದ ವೇಳೆ ಬ್ಯಾಟರ್‌ ನೇರವಾಗಿ ಬಾರಿಸಿದ ಚೆಂಡು ಮುಖಕ್ಕೆ ಬಡಿದ ಪರಿಣಾಮ ಅಂಪೇರ್‌ ಟೋನಿ ಡಿ ನೊಬ್ರೆಗಾ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪರ್ತ್‌ನ ಚಾರ್ಲ್ಸ್‌ ವೆರ್‌ಯಾರ್ಡ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿತ್ತು
Last Updated 21 ನವೆಂಬರ್ 2024, 5:38 IST
ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಟೆಕ್‌ ಶೃಂಗ: ಅಂಧರಿಗೆ ಬೆಳಕಾದ ಕನ್ನಡಕ

ಎದುರಿಗಿರುವ ವ್ಯಕ್ತಿಯ ಮಾತುಗಳ ಜತೆಗೆ, ಅವರ ಮುಖ ಚಹರೆಯ ಭಾವವನ್ನೂ ಅಂಧರಿಗೆ ತಿಳಿಸಬಲ್ಲ ಕನ್ನಡಕಗಳು ಹಾಗೂ ಅಂಧ ಮಕ್ಕಳ ಓದಿಗೆ ಚಿತ್ರ ಸಹಿತ ಮಾಹಿತಿ ನೀಡಲು ನೆರವಾಗುವ ಸಾಧನಗಳು ತಯಾರಾಗಿದ್ದು, ಕಣ್ಣು ಕಾಣದ ಸಮಸ್ಯೆ ಇರುವವರಿಗೆ ಹೊಸ ಬೆಳಕು ನೀಡಲಿವೆ.
Last Updated 20 ನವೆಂಬರ್ 2024, 22:53 IST
ಟೆಕ್‌ ಶೃಂಗ: ಅಂಧರಿಗೆ ಬೆಳಕಾದ ಕನ್ನಡಕ

ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

‘ನಿಮ್ಮ ಮನೆಯ ನಲ್ಲಿಗಳಲ್ಲಿ ರಾತ್ರಿ ವೇಳೆ ನೀರು ಸೋರುವುದನ್ನು ನಿಲ್ಲಿಸಿದರೆ, ಶೇ 8ರಿಂದ ಶೇ 10ರಷ್ಟು ನೀರನ್ನು ಉಳಿಸಬಹುದು’ ಎಂದು ನೆದರ್‌ಲೆಂಡ್‌ನ ಟೆಕ್ನಿಮ್ಯಾಕ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜೋ ಚೆರಿಯನ್‌ ಹೇಳಿದರು.
Last Updated 20 ನವೆಂಬರ್ 2024, 20:56 IST
ಜಲ ಸಂರಕ್ಷಣೆಗೆ ಸೋರಿಕೆ ತಡೆ, ಮರುಬಳಕೆ ಪರಿಹಾರ: ಜೋ ಚೆರಿಯನ್‌

Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ

ರಾಜ್ಯದಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಉದ್ಯಮವನ್ನು ಉತ್ತೇಜಿಸುವ ‘ಕರ್ನಾಟಕ ಬಾಹ್ಯಾಕಾಶ ನೀತಿ: 2024–29’ ಕರಡನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಬಿಡುಗಡೆ ಮಾಡಿದೆ.
Last Updated 20 ನವೆಂಬರ್ 2024, 20:50 IST
Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ
ADVERTISEMENT

Bengaluru Tech Summit: ರಿಮೋಟ್‌ ನಿಯಂತ್ರಿತ ಕಸದ ಬುಟ್ಟಿ

ಬೆಂಗಳೂರು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿಬಿ) ವಿದ್ಯಾರ್ಥಿಗಳು ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವನ್ನು ಒಂದು ತಿಂಗಳೊಳಗೆ ಗೊಬ್ಬರವನ್ನಾಗಿ ಪರಿವರ್ತಿಸುವ ‘ರಿಮೋಟ್‌ ನಿಯಂತ್ರಿತ ಕಸದ ಬುಟ್ಟಿ’ಯನ್ನು ಅಭಿವೃದ್ಧಿಪಡಿಸಿದ್ದಾರೆ.
Last Updated 20 ನವೆಂಬರ್ 2024, 20:39 IST
Bengaluru Tech Summit: ರಿಮೋಟ್‌ ನಿಯಂತ್ರಿತ ಕಸದ ಬುಟ್ಟಿ

ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’

ತಂತ್ರಜ್ಞಾನ ಲೋಕ
Last Updated 19 ನವೆಂಬರ್ 2024, 23:41 IST
ತಂತ್ರಜ್ಞಾನ ಲೋಕ: ಇಮೇಲ್ ಜತೆಗೆ ‘ಅಲಿಯಾಸ್ ಇಮೇಲ್’

ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

ಮೂರ್‌ ಸಿದ್ಧಾಂತವನ್ನು ಆಧರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಹೊಸ ಹಾದಿಯತ್ತ ಕರೆದೊಯ್ಯುತ್ತಿದೆ.
Last Updated 19 ನವೆಂಬರ್ 2024, 22:01 IST
ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌
ADVERTISEMENT
ADVERTISEMENT
ADVERTISEMENT