ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿದೇಶ (ಸುದ್ದಿ)

ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: 11 ಮಂದಿ ಸಾವು

ರಷ್ಯಾ ಪಡೆಗಳು ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಸುಮಿ ನಗರದ ಜನವಸತಿ ಪ್ರದೇಶದ ಮೇಲೆ ಭಾನುವಾರ ತಡರಾತ್ರಿ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ.
Last Updated 18 ನವೆಂಬರ್ 2024, 16:27 IST
ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: 11 ಮಂದಿ ಸಾವು

ವಲಸೆ ನೀತಿ; ಸರ್ಕಾರಿಂದ ತಪ್ಪಾಗಿದೆ ಎಂದ ಕೆನಡಾ ಪ್ರಧಾನಿ‌

‘ವಲಸೆ ನೀತಿ ವಿಚಾರದಲ್ಲಿ ಸರ್ಕಾರದಿಂದ ತಪ್ಪು ನಡೆದಿದೆ’ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
Last Updated 18 ನವೆಂಬರ್ 2024, 16:23 IST
ವಲಸೆ ನೀತಿ; ಸರ್ಕಾರಿಂದ ತಪ್ಪಾಗಿದೆ ಎಂದ ಕೆನಡಾ ಪ್ರಧಾನಿ‌

ತಂತ್ರಜ್ಞಾನ ವರ್ಗಾವಣೆಯ ಅಡ್ಡಿ ನಿವಾರಿಸಿ: ಭಾರತ ಕರೆ

ತಂತ್ರಜ್ಞಾನ ಹಂಚಿಕೊಳ್ಳುವಿಕೆಗೆ ಇರುವ ಅಡ್ಡಿಗಳನ್ನು ನಿವಾರಿಸುವಂತೆ ಹಾಗೂ ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತ ಕರೆ ನೀಡಿದೆ.
Last Updated 18 ನವೆಂಬರ್ 2024, 16:18 IST
ತಂತ್ರಜ್ಞಾನ ವರ್ಗಾವಣೆಯ ಅಡ್ಡಿ ನಿವಾರಿಸಿ: ಭಾರತ ಕರೆ

ತ್ವರಿತ ರಾಜಕೀಯ ನಿರ್ಧಾರ ಪ್ರಕಟಿಸಿ: ಸೈಮನ್‌ ಸ್ಟಿಯಲ್‌ ಒತ್ತಾಯ

‘ಜಾಗತಿಕ ಹವಾಮಾನ ಪರಿಣಾಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲು ರಾಜಕೀಯ ನಿರ್ಧಾರವನ್ನು ತ್ವರಿತವಾಗಿ ಪ್ರಕಟಿಸಬೇಕು’ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸೈಮನ್‌ ಸ್ಟಿಯಲ್‌ ಅವರು ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದರು.
Last Updated 18 ನವೆಂಬರ್ 2024, 14:30 IST
ತ್ವರಿತ ರಾಜಕೀಯ ನಿರ್ಧಾರ ಪ್ರಕಟಿಸಿ: ಸೈಮನ್‌ ಸ್ಟಿಯಲ್‌ ಒತ್ತಾಯ

ಶ್ರೀಲಂಕಾ: ಹೊಸ ಸಚಿವ ಸಂಪುಟ ರಚನೆ

ಶ್ರೀಲಂಕಾದ ಅಧ್ಯಕ್ಷ ಅನುರಾ ಡಿಸ್ಸಾನಾಯಕೆ ಅವರು ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಸರ್ಕಾರದ ಸಂಪುಟಕ್ಕೆ 21 ಸಚಿವರನ್ನು ಸೋಮವಾರ ಆಯ್ಕೆ ಮಾಡಿದ್ದಾರೆ.
Last Updated 18 ನವೆಂಬರ್ 2024, 14:24 IST
ಶ್ರೀಲಂಕಾ: ಹೊಸ ಸಚಿವ ಸಂಪುಟ ರಚನೆ

ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವದಂತಿ ಎದ್ದಿತ್ತು.
Last Updated 18 ನವೆಂಬರ್ 2024, 10:30 IST
ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೆಳಗಿಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ ಎಂದು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 4:45 IST
ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌
ADVERTISEMENT

ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್‌ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್‌-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ನವೆಂಬರ್ 2024, 4:02 IST
ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Last Updated 18 ನವೆಂಬರ್ 2024, 2:50 IST
G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ನೇಮಕ ಕಾರ್ಯಕ್ಕೆ ವಿರಾಮ: ಯುಎಫ್‌ಸಿ ಚಾಂಪಿಯನ್‌ಷಿಪ್ ಹಣಾಹಣಿ ವೀಕ್ಷಿಸಿದ ಟ್ರಂಪ್‌

ಆಯಕಟ್ಟಿನ ಸ್ಥಳಗಳಿಗೆ ಆಪ್ತರನ್ನು ನೇಮಿಸುವ ಪ್ರಕ್ರಿಯೆಗೆ ಶನಿವಾರ ವಿರಾಮ ನೀಡಿದ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಎಫ್‌ಸಿ ಹೆವಿವೇಟ್‌ ಚಾಂಪಿಯನ್‌ಷಿಪ್‌ ಹಣಾಹಣಿ ವೀಕ್ಷಿಸಿದರು.
Last Updated 17 ನವೆಂಬರ್ 2024, 16:00 IST
ನೇಮಕ ಕಾರ್ಯಕ್ಕೆ ವಿರಾಮ: ಯುಎಫ್‌ಸಿ 
ಚಾಂಪಿಯನ್‌ಷಿಪ್ ಹಣಾಹಣಿ ವೀಕ್ಷಿಸಿದ ಟ್ರಂಪ್‌
ADVERTISEMENT
ADVERTISEMENT
ADVERTISEMENT