ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈನ ಲೋಕಲ್‌ ಟ್ರೇನ್‌ ಮತ್ತು ಚಲಿಸುವ ಚಿತ್ರಗಳು...

ಅವಿರತ ಮಾವಿನಕುಳಿ
Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ನ ಆರು ಪ್ಲಾಟ್‌ಫಾರಂಗಳಲ್ಲಿ ಐದು ನಿಮಿಷಕ್ಕೊಮ್ಮೆ ಬಂದು ಹೊರಡುವ ‘ಲೋಕಲ್’ ರೈಲುಗಳು ತಮ್ಮೊಡಲೊಳಗೆ ಹತ್ತಾರು ಕತೆಗಳನ್ನು ಹೊತ್ತು ಓಡಾಡುತ್ತವೆ. ಸ್ಟೇಷನ್ ತುಂಬಾ ಫಾಸ್ಟ್ ಮೋಷನ್ ದೃಶ್ಯಾವಳಿಯ ರೀತಿ ನೂರಾರು ಜನರ ಓಡಾಟ. ಇಲ್ಲಿ ಶ್ರೀಸಾಮಾನ್ಯ ಚಲಿಸುವ ಚಿತ್ರವಾಗಿಬಿಡುತ್ತಾನೆ!
ಮುಂಬೈನ ಸಿಎಸ್‌ಎಂಟಿಯ  ಹೊರನೋಟ...

ಮುಂಬೈನ ಸಿಎಸ್‌ಎಂಟಿಯ ಹೊರನೋಟ...

ಮುಂಬೈನ ಸಿಎಸ್‌ಟಿಯ ಒಳನೋಟ

ಮುಂಬೈನ ಸಿಎಸ್‌ಟಿಯ ಒಳನೋಟ

ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು

ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು

ಶೂಗೆ ಹೊಳಪು ಕೊಡುವ ಕಾರ್ಯದಲ್ಲಿ ನಿರತ

ಶೂಗೆ ಹೊಳಪು ಕೊಡುವ ಕಾರ್ಯದಲ್ಲಿ ನಿರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT