ಬೆವರು ಬರೆದ ಬರಹ
ಲೇ: ಬರಗೂರು ರಾಮಚಂದ್ರಪ್ಪ
ಪ್ರ: ಅಂಕಿತ ಪುಸ್ತಕ, ಬೆಂಗಳೂರು
ಪು: 312
ಬೆಲೆ:₹295

ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಸಂಘಟನೆ ಹೀಗೆ ವಿವಿಧ ನೆಲೆಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರು ದಿನಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇಈ ಕೃತಿರೂಪದಲ್ಲಿ ಹೊರ ಬಂದಿದೆ.

ಲೇಖಕರೇ ಹೇಳಿಕೊಂಡಿರುವಂತೆ, ಅವರ ಬಹುಪಾಲು ಅಂಕಣ ಬರಹಗಳ ಮೂಲಧಾತು ‘ಬೆವರು ಸಂಸ್ಕೃತಿ’. ಹೀಗಾಗಿ ಈ ಕೃತಿಗೆ ‘ಬೆವರು ಬರೆದ ಬರಹ’ ಹೆಸರಿಟ್ಟಿರುವುದಾಗಿ ಅವರು ಮೊಹರು ಒತ್ತಿದ್ದಾರೆ.

ಈ ಕೃತಿಯಲ್ಲಿ 60 ಅಂಕಣ ಬರಹಗಳ ಸಂಗ್ರಹವಿದೆ. ಸಮಕಾಲೀನ ಸಮಾಜದ ಆಗುಹೋಗುಗಳಿಗೆ ಅಂಕಣ ಬರಹ ಮೂಲಕ ಸ್ಪಂದಿಸಿದ, ಓದುಗರನ್ನೂ ಅದರೊಟ್ಟಿಗೆ ಮುಖಾಮುಖಿಯಾಗಿಸಿದ ಲೇಖಕರ ಪ್ರಯತ್ನವನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.