ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ 'ಉತ್ತರ ಅಮೆರಿಕದಿಂದ ಕನ್ನಡ ಗಜಲ್‌ಗಳು' ಕಾರ್ಯಕ್ರಮ ನಡೆಯುತ್ತಿದೆ.

ಪ್ರಖ್ಯಾತ ಅಂತರರಾಷ್ಟ್ರೀಯ ಗಾಯಕ ಡಾ. ಕಣಾದ ನರಹರಿ, ಒರ್ಲಾಂಡೊ, ನಾರ್ತ್ ಅಮೆರಿಕ - ಇವರ ಸಂಯೋಜನೆ, ಗಾಯನ ಮತ್ತು ಸಿತಾರ್ ವಾದನ ನಡೆಯುತ್ತಿದೆ.

ರಚನೆ: ಚಿದಾನಂದ ಸಾಲಿ, ಗಿಟಾರ್: ಬೆನ್ ಟಿಪ್ಟನ್ ಫೋರ್ಡ್ ನುಡಿಸಲಿದ್ದಾರೆ.

02 ಡಿಸೆಂಬರ್ 2020ರಂದು ಸಂಜೆ 7ಕ್ಕೆ ಲೈವ್ ಕಾರ್ಯಕ್ರಮ ನಡೆಯುತ್ತಿದೆ.

ನಿಮ್ಮ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.

ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.