ಹಿಂದೂ ರಾಷ್ಟ್ರ: ಹಿಂದೆಯೂ, ಮುಂದೆಯೂ ಅಸ್ಪಷ್ಟ!
2019ರ ಚುನಾವಣೆಯನ್ನು ಎದುರು ನೋಡುತ್ತಿರುವ ಜನರಲ್ಲಿ ಇರುವ ಕಳವಳಗಳಲ್ಲಿ ‘ಹಿಂದೂ ರಾಷ್ಟ್ರ’ದ ಭೀತಿಯೂ ಒಂದು. ಹಿಂದೂ ರಾಷ್ಟ್ರದ ಪರಿಕಲ್ಪನೆಯು ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಸಂವಿಧಾನದಿಂದ ಧಾರ್ಮಿಕ ಸಂವಿಧಾನದತ್ತ ಎಳೆಯುತ್ತದೆ. ಇದು ಭಾರತವನ್ನು ಇನ್ನಷ್ಟು ಅಥವಾ ಪೂರ್ತಿಯಾಗಿ ಹಿಂದೂ ಪ್ರಭುತ್ವವನ್ನಾಗಿ ಮಾಡುತ್ತದೆ.Last Updated 30 ಸೆಪ್ಟೆಂಬರ್ 2018, 19:54 IST