Mothers Day Special: ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸಾ ಕ್ರಮ ಹೇಗೆ?
ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಕೊರೋನ ಸೋಂಕು ತಗುಲಿದರೆ ಹೇಗೆ ಚಿಕಿತ್ಸಾ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಾಕಷ್ಟು ತಾಯಂದಿರಲ್ಲಿ ಗೊಂದಲ ಇದೆ. ಈ ತಾಯಂದಿರ ದಿನಾಚರಣೆ ದಿನದಂದು ಮನೆಯಲ್ಲಿಯೇ ತಮ್ಮ ಸುರಕ್ಷತೆ ಹೇಗೆ ಕಾಪಾಡಿಕೊಳ್ಳಬೇಕೆಂದು ಕೆಲವು ಸಲಹೆ ಇಲ್ಲಿದೆ.Last Updated 8 ಮೇ 2021, 11:18 IST