ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಆಯೆಷಾ ಟಿ ಫರ್ಜಾನ

ಸಂಪರ್ಕ:
ADVERTISEMENT

ಸ್ಪರ್ಧಾವಾಣಿ: Sufiism in India- ಭಾರತದಲ್ಲಿ ಸೂಫಿಯಾನ

ಸೂಫಿಸಂ, ಅಥವಾ ತಸಾವುಫ್, ಇಸ್ಲಾಂ ಧರ್ಮದ ಒಂದು ಅತಿಂದ್ರೀಯ ನಂಬಿಕೆಗಳ ಶಾಖೆಯಾಗಿದ್ದು, ಆಂತರಿಕ ಪ್ರಪಂಚದಲ್ಲಿ ದೇವರ ಹುಡುಕಾಟವನ್ನು ಒತ್ತಿಹೇಳುತ್ತದೆ ಮತ್ತು ಭೌತವಾದವನ್ನು ದೂರವಿಡುತ್ತದೆ.
Last Updated 11 ಸೆಪ್ಟೆಂಬರ್ 2024, 15:56 IST
ಸ್ಪರ್ಧಾವಾಣಿ: Sufiism in India- ಭಾರತದಲ್ಲಿ ಸೂಫಿಯಾನ

ಸ್ಪರ್ಧಾವಾಣಿ: ಫ್ಲೈ ಆ್ಯಶ್ ಅಥವಾ ಹಾರು ಬೂದಿ ಎಂದರೇನು? ವಿವರ ಇಲ್ಲಿದೆ

l ಪರಿಸರ ಸಂರಕ್ಷಣೆ ಮತ್ತು ಸಂಪನ್ಮೂಲ ಕ್ರೋಡೀಕರಣ ಕಡೆಗೆ ಮಹತ್ವದ ಹೆಜ್ಜೆಯಲ್ಲಿ, ಕಲ್ಲಿದ್ದಲು ಸಚಿವಾಲಯವು (MoC) ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ಹಾರುಬೂದಿಯ ಸರಿಯಾದ ವಿಲೇವಾರಿ ಮತ್ತು ಮರುಬಳಕೆಯ ಬಗ್ಗೆ ವಿಶೇಷ ಗಮನವನ್ನು ಕೊಡುತ್ತಿದೆ.
Last Updated 14 ಆಗಸ್ಟ್ 2024, 14:17 IST
ಸ್ಪರ್ಧಾವಾಣಿ: ಫ್ಲೈ ಆ್ಯಶ್ ಅಥವಾ ಹಾರು ಬೂದಿ ಎಂದರೇನು? ವಿವರ ಇಲ್ಲಿದೆ

ಸ್ಪರ್ಧಾ ವಾಣಿ: ಪರೀಕ್ಷೆ ತಯಾರಿಗೆ ಪ್ರಚಲಿತ ಮಾಹಿತಿ

ಭಾರತ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಸಂಸ್ಥೆಯು ಮಾರ್ಚ್ 21ರಂದು ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ ಸಾರ್ವತ್ರಿಕ ಸ್ವೀಕಾರ ದಿನಾಚರಣೆಯ ಸಂದರ್ಭದಲ್ಲಿ ‘ಭಾಷಾನೆಟ್’ ಪೋರ್ಟಲ್‌ಗೆ ಚಾಲನೆ ನೀಡಿತು.
Last Updated 17 ಏಪ್ರಿಲ್ 2024, 20:36 IST
ಸ್ಪರ್ಧಾ ವಾಣಿ: ಪರೀಕ್ಷೆ ತಯಾರಿಗೆ ಪ್ರಚಲಿತ ಮಾಹಿತಿ

ಸ್ಪರ್ಧಾವಾಣಿ: Atmospheric rivers-ARs– ವಾಯುಮಂಡಲದೊಳಗೂ ನದಿ!

ವಾಯುಮಂಡಲದ ನದಿಗಳು (Atmospheric rivers-ARs) ಎಂದರೆ ಏನು?
Last Updated 27 ಮಾರ್ಚ್ 2024, 15:14 IST
ಸ್ಪರ್ಧಾವಾಣಿ: Atmospheric rivers-ARs– ವಾಯುಮಂಡಲದೊಳಗೂ ನದಿ!

ಏನಿದು ಕಾರ್ಬನ್‌ ಬಾಂಬ್‌?

ಕನಿಷ್ಠ ಒಂದು ಬಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್‌ (CO2) ಹೊರಸೂಸುವಿಕೆಗೆ ಕಾರಣವಾಗುವ ತೈಲ ಅಥವಾ ಅನಿಲ ಯೋಜನೆಗಳನ್ನು ಕಾರ್ಬನ್‌ಬಾಂಬ್‌ ಎಂದು ಕರೆಯಲಾಗುತ್ತದೆ. ಕಲ್ಲಿದ್ದಲು, ತೈಲ ಅಥವಾ ಅನಿಲವನ್ನು ಹೊರತೆಗೆಯುವಾಗ ಆ ಕ್ರಿಯೆಯು ಮಾಲಿನ್ಯ ಮತ್ತು ಪರಿಸರನಾಶಕ್ಕೆ ಕಾರಣವಾಗುತ್ತದೆ.
Last Updated 28 ಡಿಸೆಂಬರ್ 2023, 0:30 IST
ಏನಿದು ಕಾರ್ಬನ್‌ ಬಾಂಬ್‌?

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: ಕೇರಳದ ರಾಮ್‌ಸರ್ ತಾಣಗಳ ಬಗ್ಗೆ ಮಾಹಿತಿ

ಜೌಗು ಪ್ರದೇಶ ಕಲುಷಿತ, ಕೇರಳ ಸರ್ಕಾರಕ್ಕೆ ದಂಡ
Last Updated 12 ಏಪ್ರಿಲ್ 2023, 23:00 IST
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: ಕೇರಳದ ರಾಮ್‌ಸರ್ ತಾಣಗಳ ಬಗ್ಗೆ ಮಾಹಿತಿ

ಎಐ ಭಾಷಾಂತರ ವೇದಿಕೆ ‘ಭಾಷಿಣಿ’

ಐಎಎಸ್‌, ಕೆಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನ ‘ಭಾಷಿಣಿ’– ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ ಕುರಿತ ಮಾಹಿತಿ ಇಲ್ಲಿದೆ.
Last Updated 15 ಫೆಬ್ರುವರಿ 2023, 19:30 IST
ಎಐ ಭಾಷಾಂತರ ವೇದಿಕೆ ‘ಭಾಷಿಣಿ’
ADVERTISEMENT
ADVERTISEMENT
ADVERTISEMENT
ADVERTISEMENT