ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಭೀಮಶೇನರಾವ ಕುಲಕರ್ಣಿ

ಸಂಪರ್ಕ:
ADVERTISEMENT

ಹುಣಸಗಿ | ಬಡವರಿಗೆ ಸಿಗದ ‘ವಸತಿ ಭಾಗ್ಯ’: 3 ದಶಕದಿಂದ ಗುಡಿಸಲಲ್ಲೇ ವಾಸ

ಸೂರಿಲ್ಲದ ಬಡವರಿಗೆ ಸರ್ಕಾರ ಅನೇಕ ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಶಿಷ್ಟ ಸಮುದಾಯದ ಬಡ ಕುಟುಂಬಗಳು ಮೂರು ದಶಕಗಳಿಂದಲೂ ಗುಡಿಸಲಿನಲ್ಲಿಯೇ ಬದುಕು ಸಾಗಿಸುತ್ತಿವೆ.
Last Updated 24 ಅಕ್ಟೋಬರ್ 2024, 5:33 IST
ಹುಣಸಗಿ | ಬಡವರಿಗೆ ಸಿಗದ ‘ವಸತಿ ಭಾಗ್ಯ’: 3 ದಶಕದಿಂದ ಗುಡಿಸಲಲ್ಲೇ ವಾಸ

ಹಿಂಗಾರು ಹಂಗಾಮಿಗೆ ನೀರು ಹರಿದು ಬರುವ ನಿರೀಕ್ಷೆ: ICC ಸಭೆಯತ್ತ ಅನ್ನದಾತರ ಚಿತ್ತ

ಹಿಂಗಾರು ಹಂಗಾಮಿಗೆ ಮಾರ್ಚ್‌ ಅಂತ್ಯದವರೆಗೆ ನೀರು ಅಗತ್ಯ
Last Updated 19 ಅಕ್ಟೋಬರ್ 2024, 7:02 IST
ಹಿಂಗಾರು ಹಂಗಾಮಿಗೆ ನೀರು ಹರಿದು ಬರುವ ನಿರೀಕ್ಷೆ: ICC ಸಭೆಯತ್ತ ಅನ್ನದಾತರ ಚಿತ್ತ

ಯಾದಗಿರಿ | ಹಿಂಗಾರು ಹಂಗಾಮು: ಬಿತ್ತನೆಗೆ ಸಿದ್ಧತೆ

ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಭತ್ತ ನಾಟಿ ಮಾಡಿದರೆ, ಯಾದಗಿರಿ, ಗುರುಮಠಕಲ್‌, ವಡಗೇರಾ ತಾಲ್ಲೂಕಿನಲ್ಲಿ ಜೋಳ, ಕಡಲೆ, ಶೇಂಗಾ, ಸಜ್ಜೆ ಬಿತ್ತನೆ ಮಾಡಲು ಸಿದ್ಧತೆ ನಡೆದಿದೆ. ಅಕ್ಟೋಬರ್ 7ರ ತನಕ ಶೇ 16.75 ರಷ್ಟು ಬಿತ್ತನೆಯಾಗಿದೆ.
Last Updated 14 ಅಕ್ಟೋಬರ್ 2024, 5:03 IST
ಯಾದಗಿರಿ | ಹಿಂಗಾರು ಹಂಗಾಮು: ಬಿತ್ತನೆಗೆ ಸಿದ್ಧತೆ

ಹುಣಸಗಿ: ಸಂಗೀತದ ಎಲೆಮರೆಕಾಯಿ ಆಮಯ್ಯ ಮಠ

ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುವ ರಾಜನಕೋಳೂರು ಗ್ರಾಮದ ‘ಪೇಟಿ ಮಾಸ್ತರ್‌’
Last Updated 13 ಅಕ್ಟೋಬರ್ 2024, 6:10 IST
ಹುಣಸಗಿ: ಸಂಗೀತದ ಎಲೆಮರೆಕಾಯಿ ಆಮಯ್ಯ ಮಠ

ಹುಣಸಗಿ: ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ತೊಗರಿ ಬೆಳೆಗಾರರು; ಹತ್ತಿ ಬೆಳೆಗೆ ಸಂಕಷ್ಟ

ಹುಣಸಗಿ ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಹಸ್ತ ಮಳೆ ಬೆಳೆಗಳಿಗೆ ಉತ್ತಮವಾಗಿದ್ದು, ತೊಗರಿ ಬೆಳೆದ ರೈತರ ಮುಖದಲ್ಲಿ ಮಂದ ಹಾಸ ಮೂಡಿಸಿದೆ. ಇದರಿಂದಾಗಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
Last Updated 6 ಅಕ್ಟೋಬರ್ 2024, 5:08 IST
ಹುಣಸಗಿ: ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ತೊಗರಿ ಬೆಳೆಗಾರರು; ಹತ್ತಿ ಬೆಳೆಗೆ ಸಂಕಷ್ಟ

ಮಳೆ ಕೊರತೆ | ಬೆಳೆ ಒಣಗುವ ಭೀತಿ: ಸಂಕಷ್ಟದಲ್ಲಿ ಹತ್ತಿ, ತೊಗರಿ ಬೆಳೆಗಾರರು

ಹುಣಸಗಿ ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಿದ್ದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಉತ್ಸಾಹದಿಂದ ತೊಗರಿ ಹಾಗೂ ಹತ್ತಿ ಬಿತ್ತನೆ ಮಾಡಿದ್ದ ರೈತರು ಕಳೆದ ಮೂರು ವಾರಗಳಿಂದ ಮುಗಿಲು ನೋಡುವಂತಾಗಿದೆ.
Last Updated 18 ಜುಲೈ 2024, 5:17 IST
ಮಳೆ ಕೊರತೆ | ಬೆಳೆ ಒಣಗುವ ಭೀತಿ: ಸಂಕಷ್ಟದಲ್ಲಿ ಹತ್ತಿ, ತೊಗರಿ ಬೆಳೆಗಾರರು

ಹುಣಸಗಿ: ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಗೆ ಸಿದ್ಧತೆ

ಕಳೆದ ವರ್ಷ ಹಿಂಗಾರು ಹಂಗಾಮಿಗೆ ಕಾಲುವೆ ನೀರಿನ ಕೊರತೆಯಿಂದಾಗಿ ಭತ್ತ ನಾಟಿ ಮಾಡದೇ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಪ್ರದೇಶದ ಅಸಂಖ್ಯಾತ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.
Last Updated 1 ಜುಲೈ 2024, 5:47 IST
ಹುಣಸಗಿ: ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT