ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿ.ಎಲ್.ವೇಣು

ಸಂಪರ್ಕ:
ADVERTISEMENT

ಬಿ.ಎಲ್ ವೇಣು ಅವರ ಕಥೆ: ನಿರ್ಣಯ

ಪ್ರಾಯಶಃ ಹೆಣ್ಣು ಎಲ್ಲರ ಪಾಲಿಗೆ ಪ್ರಶ್ನೆಯಾಗೋದು ಯಾವಾಗ ಎಂದರೆ ಅವಳು ಬದುಕಬಾರದ ರೀತಿಯಲ್ಲಿ ಬದುಕುವಂತಾದಾಗ. ಪ್ರಶ್ನೆಯಾದರೆ ಉತ್ತರ ಕಂಡುಕೊಳ್ಳಬಹುದೇನೋ, ಸಮಸ್ಯೆಯಾದರೆ?
Last Updated 27 ಜುಲೈ 2024, 23:30 IST
ಬಿ.ಎಲ್ ವೇಣು ಅವರ ಕಥೆ: ನಿರ್ಣಯ

ಕಥೆ | ಅಗೋಚರ

ಪೋಸ್ಟ್’ ಎಂದು ಕೂಗಿದ ದನಿ, ಅದರ ಹಿಂದೆಯೇ ಕಾಂಪೌಂಡನಲ್ಲಿ ಪತ್ರ ಒಂದು ಬಿದ್ದ ಶಬ್ಧ ಕೇಳಿ ಬರೆಯುತ್ತಾ ಕೂತಿದ್ದ, ಮದಕರಿ ಡಿಸ್ಟರ್ಬ್‌ ಆಗಿ ಕಿಟಕಿಯಿಂದ ಅಣುಕಿದ. ಉದ್ದನೆಯ ಕವರ್ ಒಂದು ಕಂಡಿತು. ನಿಧಾನವಾಗಿ ಎದ್ದು ಹೋಗಿ ಕವರ್ ಎತ್ತಿಕೊಂಡು ಗೃಧ್‌ನೋಟ ಬೀರದ.
Last Updated 10 ಮಾರ್ಚ್ 2024, 0:30 IST
ಕಥೆ | ಅಗೋಚರ

ಬಿ.ಎಲ್‌.ವೇಣು ಅವರ ಕಥೆ: ಸಂಗಾತಿ

ಬಹಳ ವರ್ಷಗಳ ನಂತರ ಪತ್ರ ಬರೆದು ನನ್ನ ಮನದ ಕೊಳದಲ್ಲಿ ಅಲೆಗಳನ್ನೆಬ್ಬಿಸಿದ್ದೀಯ ಮಿತ್ರ. ನನ್ನ ಬಗ್ಗೆ ಕಾಳಜಿಯಿಂದ ವಿಚಾರಿಸಿಕೊಳ್ಳುವ ನೆಪದಲ್ಲಿ ನಿನ್ನ ಸಾಂಸಾರಿಕ ಜೀವನದ ಸಂಭ್ರಮವನ್ನು ಸಾರುವ ಸಡಗರವೇ ಪತ್ರದಲ್ಲಿ ಹೆಚ್ಚು ಕಂಡಿದೆ - ಸಂತೋಷವೆ.
Last Updated 10 ಡಿಸೆಂಬರ್ 2023, 0:35 IST
ಬಿ.ಎಲ್‌.ವೇಣು ಅವರ ಕಥೆ: ಸಂಗಾತಿ

‘ಪ್ರಜಾವಾಣಿ’ ಮತ್ತು ನಾನು

ಬೆಳಗಿನ ಕಾಫಿ ಕಪ್ ಜೊತೆ ‘ಪ್ರಜಾವಾಣಿ’ ಹಿಡಿದರೇನೇ ಬೆಳಗಿಗೊಂದು ಖದರ್. ಓದುಗನಾಗಿ ‘ಪ್ರಜಾವಾಣಿ’ಯು ನನ್ನ ನಲವತ್ತು ವರ್ಷಗಳ ಸಂಗಾತಿ. ಬರಹಗಾರನಾಗಿಯೂ ಹೆಚ್ಚುಕಮ್ಮಿ ಅಷ್ಟೇ ವರ್ಷಗಳ ಗೆಳೆತನ.
Last Updated 30 ಆಗಸ್ಟ್ 2023, 10:40 IST
‘ಪ್ರಜಾವಾಣಿ’ ಮತ್ತು ನಾನು

ತೇಜಸ್ವಿ ಜೀವಂತಿಕೆ ತೋರಿಸಿದ ರಾಜೇಶ್ವರಿ: ಒಡನಾಟ ನೆನಪಿಸಿಕೊಂಡ ಬಿ.ಎಲ್‌. ಶಂಕರ್‌

ಪೂರ್ಣಚಂದ್ರ ತೇಜಸ್ವಿ ಅವರ ನಿಧನದ ಬಳಿಕ ತೇಜಸ್ವಿ ಅವರ ಚೈತನ್ಯವನ್ನು ಮೂಡಿಗೆರೆಯಲ್ಲಿ ಉಳಿಸಿದ್ದು ಅವರ ಪತ್ನಿ ರಾಜೇಶ್ವರಿ. ತೇಜಸ್ವಿ ಮತ್ತು ರಾಜೇಶ್ವರಿ ಅವರ ಒಡನಾಟ ನೆನಪಿಸಿಕೊಂಡಿದ್ದಾರೆ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್‌. ಶಂಕರ್‌
Last Updated 14 ಡಿಸೆಂಬರ್ 2021, 7:35 IST
ತೇಜಸ್ವಿ ಜೀವಂತಿಕೆ ತೋರಿಸಿದ ರಾಜೇಶ್ವರಿ: ಒಡನಾಟ ನೆನಪಿಸಿಕೊಂಡ ಬಿ.ಎಲ್‌. ಶಂಕರ್‌

ವೀರ ರಮಣಿ ಹಾಡು ಹುಟ್ಟಿದ ಪರಿ

ಚಿತ್ರದುರ್ಗದ ಒನಕೆ ಓಬವ್ವಳ ಶೌರ್ಯ ಪರಾಕ್ರಮಗಳನ್ನು ನಾಡಿನ ಜನರ ಕಣ್ಮುಂದೆ ತಂದು ನಿಲ್ಲಿಸಿದ ನಟಿ ಜಯಂತಿ. ಎಷ್ಟೇ ಗ್ಲ್ಯಾಮರಸ್‌ ಪಾತ್ರದಲ್ಲಿ ಮಿಂಚಿದರೂ ಜನಮನದಲ್ಲಿ ಅಚ್ಚಳಿಯದೆ ಉಳಿದದ್ದು, ವೀರವನಿತೆ ಓಬವ್ವಳಾಗಿ ಎಂದರೆ ಅತಿಶಯೋಕ್ತಿಯಾಗದು.
Last Updated 31 ಜುಲೈ 2021, 19:30 IST
ವೀರ ರಮಣಿ ಹಾಡು ಹುಟ್ಟಿದ ಪರಿ

ಕವಲು ದಾರಿಯಲ್ಲಿ ಒಕ್ಕೂಟ ಧರ್ಮ

ನಮ್ಮ ಗಣತಂತ್ರದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಂಬ ಎರಡು ಪ್ರಮುಖ ಸಾಧನಗಳಿವೆ. ಒಗ್ಗೂಡಿ ಮುಂದೆ ಸಾಗಬೇಕಾದ ಈ ಎರಡು ವ್ಯವಸ್ಥೆಗಳ ನಡುವೆ ‘ಕಂದಕ’ ನಿರ್ಮಾಣವಾಗಿದೆ ಎನ್ನುತ್ತವೆ ಇತ್ತೀಚಿನ ಬೆಳವಣಿಗೆಗಳು. ಒಕ್ಕೂಟ ವ್ಯವಸ್ಥೆ ಕುರಿತು ಸಂವಿಧಾನ ಹೇಳುವುದೇನು? ಈಗಿನ ವ್ಯವಸ್ಥೆ ಹೊರಟಿದ್ದು ಎಲ್ಲಿಗೆ? ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ನಿಂತು ಹೀಗೊಂದು ಹೊರಳು ನೋಟ...
Last Updated 23 ಜನವರಿ 2021, 19:30 IST
ಕವಲು ದಾರಿಯಲ್ಲಿ ಒಕ್ಕೂಟ ಧರ್ಮ
ADVERTISEMENT
ADVERTISEMENT
ADVERTISEMENT
ADVERTISEMENT