ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿಂಡಿಗನವಿಲೆ ಭಗವಾನ್

ಸಂಪರ್ಕ:
ADVERTISEMENT

ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಹತ್ತು ನಿಮಿಷ ಮೊಬೈಲ್ ಕಾಣದಿದ್ದರೆ ನಮ್ಮ ಕಳವಳ, ಚಡಪಡಿಕೆ ಹೇಳತೀರದು. ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು ಕಳೆದೆ ಹೋಗಿರುತ್ತಾರೆ!
Last Updated 29 ಆಗಸ್ಟ್ 2023, 23:30 IST
ವಾಯುಮಾಲಿನ್ಯ: ಕೀಟಗಳನ್ನು ಉಳಿಸಿ!

ಸಂಗತ: ಕೊಡಿ ನೀರವತೆಯ ಉಡುಗೊರೆ!

ದೀಪಾವಳಿಯಲ್ಲಿ ಮಣೆ ಹಾಕಬೇಕಿರುವುದು ಹಣತೆಗೇ ಹೊರತು ಬೆಂಕಿಗಲ್ಲ
Last Updated 2 ನವೆಂಬರ್ 2021, 22:15 IST
ಸಂಗತ: ಕೊಡಿ ನೀರವತೆಯ ಉಡುಗೊರೆ!

ಸಂಗತ: ಹುಲಿರಾಯನಲ್ಲಿದೆ ಮನುಷ್ಯನುಳಿವು!

ಕೋವಿಡ್‌ ವ್ಯಾಧಿಯ ಉಪಟಳ ಹುಲಿಗಳ ಸಂರಕ್ಷಣೆಯ ಹೊಣೆ ಹೆಚ್ಚಿಸಿದೆ
Last Updated 29 ಜುಲೈ 2021, 1:53 IST
ಸಂಗತ: ಹುಲಿರಾಯನಲ್ಲಿದೆ ಮನುಷ್ಯನುಳಿವು!

ಕಥೆ | ಆವಾಹನೆ

ಮೋಹನ್ ಗೋಡೆಯ ಮೇಲೆ ನಿಲುವುಗನ್ನಡಿಗಳ ನಡುವೆ ಬಿಸ್ಕತ್, ಚಾ ಸೇವಿಸುತ್ತಿದ್ದವರ ಸಮ್ಮುಖದಲ್ಲಿ ಎದ್ದು ಕಾಣುವಂತೆ ಆ ಫಲಕ ಲಗತ್ತಿಸಿದ. ಅನುವಿನತ್ತ ನೋಡಿ ನಿನಗೆ ಮೇಕಪ್ ಮಾಡಿಕೊ ಅಂತ ನಾನು ಹೇಳುವುದಿಲ್ಲ. ನೀನಾಗಲೇ ನಗುತ್ತಿದ್ದೀಯ ಅಂದ. ದೀಪು "ಆಂಟಿ, ನಿಮ್ಮಗ ಸಂದೀಪ್ ಫೋನು ಮಾಡಿದಾನೆ. ಈಗ ತಾನೆ ಸ್ಕೂಲ್ ಬಸ್ನಿಂದ ಇಳಿದ್ನಂತೆ. ಪಕ್ಕದ್ಮನೇಲಿ ಆಟವಾಡ್ತಿದಾನಂತೆ" ಎಂದಳು.
Last Updated 20 ಜೂನ್ 2020, 19:45 IST
ಕಥೆ | ಆವಾಹನೆ

ಕಥೆ | ಸಡಗರೋತ್ಪಾದಕರು!

ನಿಜ ಹೇಳಿ– ‘ಬರೊ ರವಿವಾರ, ಮಗಳ ಮದುವೆ.... ಏನೋ ಒಂದೂ ತೋಚ್ತಾಯಿಲ್ಲ, ಕೈಕಾಲು ಆಡ್ತಾಯಿಲ್ಲ, ಮೂರು ಕಾಸಿನ ಕೆಲ್ಸವೂ ಆಗಿಲ್ಲ’ ಎನ್ನುವುದರಲ್ಲಿ ಇರುವ ಖುಷಿ, ‘ಎಲ್ಲ ಸಿದ್ಧ, ಆ ದಿನ ಬರೋದೇ ಬಾಕಿ’ ಎನ್ನುವುದರಲ್ಲಿ ಇದೆಯೇ?
Last Updated 9 ಮೇ 2020, 19:30 IST
ಕಥೆ | ಸಡಗರೋತ್ಪಾದಕರು!

ಅನ್ವೇಷಣಾ ಪ್ರವೃತ್ತಿಗೆ ಪ್ರಯೋಗ ತರಗತಿ

ವಿಜ್ಞಾನದ ಅಧ್ಯಯನದಲ್ಲಿ ಪ್ರಯೋಗ ತರಗತಿಗಳಿಗೆ ಅಗ್ರಸ್ಥಾನ. ಆದರೆ ವಿದ್ಯಾರ್ಥಿಗಳು ಅವುಗಳ ಬಗ್ಗೆ ಅನಾದರ ಬೆಳೆಸಿಕೊಂಡು ತಪ್ಪಿಸಿಕೊಳ್ಳುವ ಪ್ರವೃತ್ತಿ ಜಾಸ್ತಿಯಾಗಿದೆ. ಓದಿದ್ದನ್ನು ಪ್ರಾಯೋಗಿಕವಾಗಿ ಮನನ ಮಾಡಿಕೊಳ್ಳುವ ಈ ತರಗತಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ?
Last Updated 29 ಅಕ್ಟೋಬರ್ 2019, 19:30 IST
ಅನ್ವೇಷಣಾ ಪ್ರವೃತ್ತಿಗೆ ಪ್ರಯೋಗ ತರಗತಿ

ಗಣಿತ ಆಪ್ತವಾಗುವುದು ಹೇಗೆ?

ಗಣಿತ ಕ್ಲಿಷ್ಟಕರ ಎಂದು ಅದನ್ನು ದೂರ ಇಡುವುದರ ಬದಲು ನಿತ್ಯದ ಸಂಗತಿಗಳಲ್ಲಿ ಬಳಸಿದರೆ ಅದು ಗಣಿತ ಕಲಿಸುವುದು ಕಷ್ಟ ಎನ್ನುವ ಶಿಕ್ಷಕರು. ಕಲಿಯಲು ಕಠಿಣ ಅಂತ ವಿದ್ಯಾರ್ಥಿಗಳು. ಗಣಿತವೇಕೆ ಕಷ್ಟ ಎನ್ನುವುದಕ್ಕೆ ಸೂತ್ರಗಳನ್ನು ನೆನಪಿಟ್ಟುಕೊಳ್ಳಲಾಗದು ಎನ್ನುವುದೇ ಬಹುತೇಕ ವಿದ್ಯಾರ್ಥಿಗಳ ಅಂಬೋಣ.
Last Updated 24 ಸೆಪ್ಟೆಂಬರ್ 2019, 19:30 IST
ಗಣಿತ ಆಪ್ತವಾಗುವುದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT