ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ಸವರಾಜ ಹವಾಲ್ದಾರ

ಬಸವರಾಜ ಹವಾಲ್ದಾರ

2000ರಲ್ಲಿ ಪತ್ರಿಕೋದ್ಯಮ ಪ್ರವೇಶ. 2006ರಿಂದ ಪ್ರಜಾವಾಣಿಯಲ್ಲಿ ಬೆಳಗಾವಿ, ಮಂಡ್ಯ, ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಣೆ. ಸದ್ಯ ಬಾಗಲಕೋಟೆಯಲ್ಲಿ ಹಿರಿಯ ವರದಿಗಾರ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಚೆನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಭಿಮಾನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳಾ ಎಂ.ಸಿ. ವರ್ಗೀಸ್, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ. ಮಣ್ಣ ಸಮಾಧಿಗೆ ಮುನ್ನ ಎಂಬ ಕಥಾ ಸಂಕಲನ ಪ್ರಕಟ. ಎಚ್ಎಂಟಿ–ತುಷಾರ ಕಥಾ ಪ್ರಶಸ್ತಿ, ಕಥಾ ಸಂಕಲನಕ್ಕೆ ಕ್ಷಿತಿಜ ಬೀದರ್ ಪ್ರಶಸ್ತಿ.
ಸಂಪರ್ಕ:
ADVERTISEMENT

ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಬಂದ್ ಕುರಿತು ಪರ, ವಿರೋಧ; ಸರ್ಕಾರದ ನಿರ್ಧಾರದತ್ತ ಚಿತ್ತ
Last Updated 19 ನವೆಂಬರ್ 2024, 5:05 IST
ಬಾಗಲಕೋಟೆ: ಅಬಕಾರಿ ಸಚಿವರ ಜಿಲ್ಲೆಯಲ್ಲೂ ಮದ್ಯದಂಗಡಿ ಬಂದ್‌ಗೆ ಸಿದ್ಧತೆ?

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಭರವಸೆಯ ಭಾರ

ನವನಗರ ಹಸ್ತಾಂತರ, ವೈದ್ಯಕೀಯ ಕಾಲೇಜು ಆರಂಭ...
Last Updated 17 ನವೆಂಬರ್ 2024, 4:25 IST
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಭರವಸೆಯ ಭಾರ

ಯುಕೆಪಿ: ಅವಿಭಜಿತ ಆಂಧ್ರಕ್ಕೆ ಹರಿದ 5,611 ಟಿಎಂಸಿ ಅಡಿ ನೀರು

ಮುಗಿಯದ 3ನೇ ಹಂತದ ಕಾಮಗಾರಿ
Last Updated 16 ನವೆಂಬರ್ 2024, 5:40 IST
ಯುಕೆಪಿ: ಅವಿಭಜಿತ ಆಂಧ್ರಕ್ಕೆ ಹರಿದ 5,611 ಟಿಎಂಸಿ ಅಡಿ ನೀರು

ಬಾಗಲಕೋಟೆ | ಕಬ್ಬು ಬೆಲೆ ನಿಗದಿಗೆ ಹಗ್ಗ–ಜಗ್ಗಾಟ

ರೈತರಿಗೆ ಸಿಹಿಯಾಗುವುದೇ ಕಬ್ಬು?
Last Updated 10 ನವೆಂಬರ್ 2024, 4:28 IST
ಬಾಗಲಕೋಟೆ | ಕಬ್ಬು ಬೆಲೆ ನಿಗದಿಗೆ ಹಗ್ಗ–ಜಗ್ಗಾಟ

ಬಾಗಲಕೋಟೆ | ದೊರೆಯದ ಇ–ಆಸ್ತಿ ದಾಖಲೆ: ಸಂತ್ರಸ್ತರ ಪರದಾಟ

ಎರಡು ತಿಂಗಳ ಕಳೆದರೂ ಮಾರಾಟಕ್ಕಿಲ್ಲ ಅವಕಾಶ
Last Updated 8 ನವೆಂಬರ್ 2024, 6:20 IST
ಬಾಗಲಕೋಟೆ | ದೊರೆಯದ ಇ–ಆಸ್ತಿ ದಾಖಲೆ: ಸಂತ್ರಸ್ತರ ಪರದಾಟ

ಬಾಗಲಕೋಟೆ | ಹೆಸರುಕಾಳು ಮಾರಾಟ; ನಾಲ್ವರ ನೋಂದಣಿ

ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮಾರಾಟಕ್ಕೆ ಕೇವಲ ನಾಲ್ವರು ರೈತರು ಹೆಸರು ನೋಂದಾಯಿಸಿದ್ದರೆ, ಸೂರ್ಯಕಾಂತಿ ಮಾರಾಟಕ್ಕೆ 254 ಮಂದಿ ರೈತರು ಹೆಸರು ನೋಂದಾಯಿಸಿದ್ದಾರೆ.
Last Updated 8 ಅಕ್ಟೋಬರ್ 2024, 5:28 IST
ಬಾಗಲಕೋಟೆ | ಹೆಸರುಕಾಳು ಮಾರಾಟ; ನಾಲ್ವರ ನೋಂದಣಿ

ಬಾಗಲಕೋಟೆ ಬಿಟಿಡಿಎ: ಅಕ್ರಮಗಳಿಗೆ ಕಡಿವಾಣ ಯಾವಾಗ?

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅವ್ಯವಸ್ಥೆಯ ಆಗರವಾಗಿದೆ. ನಿವೇಶನ ವಿತರಣೆಯಲ್ಲಿ ವಿವಿಧ ಬಗೆಯ ಲೋಪಗಳಾಗಿದ್ದರೂ ಕ್ರಮ ಆಗದಿರುವುದು ಬಿಟಿಡಿಎ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ.
Last Updated 3 ಅಕ್ಟೋಬರ್ 2024, 5:50 IST
ಬಾಗಲಕೋಟೆ ಬಿಟಿಡಿಎ: ಅಕ್ರಮಗಳಿಗೆ ಕಡಿವಾಣ ಯಾವಾಗ?
ADVERTISEMENT
ADVERTISEMENT
ADVERTISEMENT
ADVERTISEMENT