ಸೃಜನೇತರ ಸಾಹಿತ್ಯದ ಭರವಸೆ ವೆಂಕಟಗಿರಿ ದಳವಾಯಿ
ಸಮೂಹ ಮಾಧ್ಯಮಗಳು ಮೇಲುಗೈ ಪಡೆಯುತ್ತಿರುವ ಇಂದಿನ ದಿನಮಾನದಲ್ಲಿ ಸೃಜನೇತರ ಸಾಹಿತ್ಯವು ಪಡೆದುಕೊಳ್ಳುತ್ತಿರುವ ಹಿರಿತನ ಗಮನಾರ್ಹವಾದುದು. ಅಂಕಣ ಬರಹಗಳು, ಲೇಖನಗಳು, ಗದ್ಯ, ಪ್ರಬಂಧಗಳು, ವಿಮರ್ಶೆಗಳು, ಸಾಮಾಜಿಕ ಚಿಂತನೆಯ ವಿಚಾರಗಳು, ಸಂಶೋಧನಾ ನಿಬಂಧಗಳು ಕನ್ನಡ ಸಾಹಿತ್ಯವನ್ನು ಈಗ ಶ್ರೀಮಂತಗೊಳಿಸುತ್ತಿವೆ.Last Updated 1 ಸೆಪ್ಟೆಂಬರ್ 2018, 19:30 IST