ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಎನ್.ಬಿ.ಶ್ರೀಧರ

ಸಂಪರ್ಕ:
ADVERTISEMENT

ವಾಯುವಿಳಂಗ: ರೈತರೇ ಎಚ್ಚರ !

ಜಾನುವಾರುಗಳು ವಾಯುವಿಳಂಗ ಸೊಪ್ಪನ್ನು ಹೆಚ್ಚಾಗಿ ತಿಂದರೆ ಅದು ವಿಷವಾಗಿ ಪರಿಣಮಿಸಿ, ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಸದ್ಯಕ್ಕೆ ಇದಕ್ಕೆ ಚಿಕಿತ್ಸೆ ಇಲ್ಲ. ರಾಸುಗಳು ಸೊಪ್ಪು ತಿನ್ನದಂತೆ ಎಚ್ಚರಿಕೆವಹಿಸುವುದೊಂದೇ ಪರಿಹಾರ.
Last Updated 12 ಆಗಸ್ಟ್ 2019, 19:30 IST
ವಾಯುವಿಳಂಗ: ರೈತರೇ ಎಚ್ಚರ !

ರಾಸುಗಳಲ್ಲಿ ಭತ್ತದ ಹೊಟ್ಟಿನ ಸಮಸ್ಯೆ

ಅಲ್ಪ ಸ್ವಲ್ಪ ಭತ್ತದ ಹೊಟ್ಟನ್ನು ತಿಂದರೆ ಜಾನುವಾರಿಗೆ ಏನೂ ಆಗದು. ಆದರೆ ಹೆಚ್ಚು ಪ್ರಮಾಣದಲ್ಲಿ ತಿಂದರೆ ತೊಂದರೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಭತ್ತದ ಜೊಳ್ಳು ಅಥವಾ ಹೊಟ್ಟಿನಲ್ಲಿ ಯಾವುದೇ ಪೌಷ್ಟಿಕಾಂಶವಿರುವುದಿಲ್ಲ. ಹಾಗೆಂದು ಅದು ಜೀರ್ಣವಾಗುವುದೂ ಇಲ್ಲ. ಭತ್ತದ ಹೊಟ್ಟಿನ ಹೊರಮೈ ಒರಟಾಗಿ ಇರುವುದರಿಂದ ಹಾಗೂ ಅದರ ತುದಿಗಳು ಬಹಳ ಚೂಪಾಗಿರುವುದರಿಂದ, ಹೊಟ್ಟೆಯ ಹಾಗೂ ಕರುಳಿನ ಒಳಪದರಗಳಲ್ಲಿ ಉರಿಯೂತವಾಗುತ್ತದೆ.
Last Updated 6 ಮೇ 2019, 20:00 IST
ರಾಸುಗಳಲ್ಲಿ ಭತ್ತದ ಹೊಟ್ಟಿನ ಸಮಸ್ಯೆ

ಆಕಳು ನೆಲ ಹಿಡಿದಾವು, ಜೋಕೆ !

ರಾಸುಗಳಿಗೆ ನೆಲ ಹಿಡಿಯುವ ಕಾಯಿಲೆ ಸಾಮಾನ್ಯವಾಗಿದೆ. ಈ ರೋಗಕ್ಕೆ ಸೂಕ್ತ ಪರಿಹಾರವಿಲ್ಲ. ಆದರೆ, ಒಂದಷ್ಟು ಕ್ರಮಗಳನ್ನು ಕೈಗೊಳ್ಳುವುದರಿಂದ ಜಾನುವಾರುಗಳನ್ನು ಈ ಕಾಯಿಲೆಯಿಂದ ರಕ್ಷಿಸಬಹುದು. ಆ ಕ್ರಮಗಳ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.
Last Updated 22 ಅಕ್ಟೋಬರ್ 2018, 19:30 IST
ಆಕಳು ನೆಲ ಹಿಡಿದಾವು, ಜೋಕೆ !

ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ

ಮನುಷ್ಯರಂತೆ ಕರುಗಳಿಗೂ ಅದರ ತಾಯಿಯ ಹಾಲೇ ಸರ್ವಶ್ರೇಷ್ಠ. ಹುಟ್ಟಿದ ದಿನದಿಂದಲೂ ಕನಿಷ್ಠ 3–4 ತಿಂಗಳಾದರೂ ಕರುಗಳಿಗೆ ಅದರ ಶರೀರದ ತೂಕದ ಶೇ 10ರಷ್ಟು ತಾಯಿಯ ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40ಕೆ.ಜಿ ತೂಕ ಇರುತ್ತದೆ.
Last Updated 27 ಮಾರ್ಚ್ 2017, 19:30 IST
ಕರುಗಳಲ್ಲಿ ಗಡಿಗೆ ಹೊಟ್ಟೆ ಸಮಸ್ಯೆಗೆ ಪರಿಹಾರ

ಜಾನುವಾರುಗಳ ಮಧುಮೇಹ

ಅಧಿಕ ಹಾಲು ನೀಡುವ ಮಿಶ್ರತಳಿ ಆಕಳುಗಳನ್ನು ಬಾಧಿಸುವ ಕಾಯಿಲೆಗಳಲ್ಲಿ ‘ಜಾನುವಾರುಗಳ ಮಧುಮೇಹ’ ಎನ್ನಬಹುದಾದ ಕಿಟೋಸಿಸ್ ಕಾಯಿಲೆ ಒಂದು. ಈ ಕಾಯಿಲೆ ಹೇಗೆ ಬರುತ್ತದೆ, ಅದಕ್ಕೆ ಯಾವ ರೀತಿಯ ಔಷಧ ಇವೆ ಎಂಬ ಬಗ್ಗೆ ಇಲ್ಲಿ ವಿವರಿಸಿದ್ದಾರೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ
Last Updated 17 ಅಕ್ಟೋಬರ್ 2016, 19:30 IST
ಜಾನುವಾರುಗಳ ಮಧುಮೇಹ

ಎಳೆ ಕರುಗಳಲ್ಲಿ ಸಾವು ಕಾರಣ–ಪರಿಹಾರ

ಜಂತು ಹುಳದ ಬಾಧೆ, ಕರುಳಿನಲ್ಲಿ ಸೂಕ್ಷ್ಮಾಣುಗಳ ಬಾಧೆ, ಶ್ವಾಸಕೋಶದ ಕಾಯಿಲೆ, ನ್ಯುಮೋನಿಯಾ, ಕಾಲುಗಂಟು ಬಾವು, ಹೊಕ್ಕಳು ಬಾವು ಇತ್ಯಾದಿಗಳಿಂದ ಕರುಗಳು ಹುಟ್ಟಿದ 15-45 ದಿನಗಳಲ್ಲಿಯೇ ಸಾಯುತ್ತವೆ. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ಇಲ್ಲಿ ತಿಳಿಸಿದ್ದಾರೆ ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಡಾ. ಎನ್.ಬಿ.ಶ್ರೀಧರ
Last Updated 3 ಅಕ್ಟೋಬರ್ 2016, 19:30 IST
ಎಳೆ ಕರುಗಳಲ್ಲಿ ಸಾವು ಕಾರಣ–ಪರಿಹಾರ

ಹಾಲಿನಲ್ಲಿ ರಕ್ತ: ಗಾಬರಿಯಾಗದಿರಿ

ಹಾಲಿನಲ್ಲಿ ರಕ್ತ ಕಂಡಾಗ ಜಾನುವಾರು ಪಾಲಕರು ಗಾಬರಿಯಾಗುವುದು ಸಹಜ. ದಕ್ಷಿಣ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಇದು ಭೂತದ ಕಾಟ ಅಥವಾ ಮಾಟ ಮಂತ್ರ ಎಂದುಕೊಂಡು ದೇವರಲ್ಲಿ ಹರಕೆ ಹೊತ್ತುಕೊಳ್ಳುವುದೂ ಇದೆ. ಕರು ಹಾಲು ಕುಡಿಯುವಾಗ ಗುದ್ದುವುದರಿಂದಲೂ ಕೆಚ್ಚಲಿಗೆ ಗಾಸಿಯಾಗಿ, ಹಾಲಿನಲ್ಲಿ ರಕ್ತ ಬರುತ್ತದೆ ಎಂಬ ನಂಬಿಕೆಯೂ ಇದೆ.
Last Updated 8 ಫೆಬ್ರುವರಿ 2016, 19:30 IST
ಹಾಲಿನಲ್ಲಿ ರಕ್ತ: ಗಾಬರಿಯಾಗದಿರಿ
ADVERTISEMENT
ADVERTISEMENT
ADVERTISEMENT
ADVERTISEMENT