ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಎಂ.ಎ ಜಯಚಂದ್ರ

ಸಂಪರ್ಕ:
ADVERTISEMENT

ಘರ್ಷಣ - ಮಂಥನ

ಘರ್ಷಣೆ ಮತ್ತು ಮಂಥನ ಇವೆರಡು ಬೇರೆಬೇರೆ ಕ್ರಿಯೆಗಳು, ಅವುಗಳ ಪರಿಣಾಮವೂ ಸಹ ಬೇರೆಬೇರೆ. ಬಿದಿರುಗಳು ಸೆಟೆದು ನಿಂತು ಪರಸ್ಪರ ಘರ್ಷಣೆಗೆ ಇಳಿದರೆ, ಅದರ ಪರಿಣಾಮ ಬೆಂಕಿ ಹೊತ್ತಿಕೊಳ್ಳವುದು.
Last Updated 7 ಜೂನ್ 2018, 19:30 IST
fallback

ರಸವತ್ತಾದ ಜೀವನ

ಆದರೆ ಬಹಳಷ್ಟು ಜನರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಕೆಲ ಮಹಾಶಯರ ಪ್ರಕಾರ "ರಕ್ತವೇ ಜೀವನ". ದೇಹದಲ್ಲಿ ಅದು ಹರಿಯುತ್ತಿದ್ದರೆ ಪ್ರಾಣವಿರುತ್ತೆ. ಪ್ರಾಣ ಹೋದರೆ ಜೀವನ ಖತಂ. ಪ್ರಾಣ ಇರುವವರೆಗೆ ಖುಷಿ. ಖುಷಿ ಇದ್ದರೆ ಕೆಲಸ ಮಾಡಲು ಹುರುಪು. ಹುರುಪು ಇದ್ದರೆ ಆರೋಗ್ಯ. ಹೀಗೆ ಕೆಲವರು ಪ್ರಾಣಕ್ಕೆ ಒತ್ತು ಕೊಡುತ್ತಾರೆ.
Last Updated 31 ಮೇ 2018, 19:30 IST
fallback

ಕ್ರೋಧದಿಂದ ಪಾರಾಗುವ ಉಪಾಯ

ತೀರ್ಥಂಕರರಾದ ಶಾಂತಿನಾಥರನ್ನು ವಿಶೇಷವಾಗಿ ಶಾಂತಿಗಾಗಿ ಪ್ರಾರ್ಥಿಸುವುದುಂಟು. "ಯಾರು ತಮ್ಮೊಳಗಿನ ದೋಷಗಳನ್ನು ಉಪಶಮನಗೊಳಿಸುವರೋ ಅವರು ಶಾಂತಿಯನ್ನು ಹೊಂದುವರು.
Last Updated 24 ಮೇ 2018, 19:30 IST
ಕ್ರೋಧದಿಂದ ಪಾರಾಗುವ ಉಪಾಯ

ವೃದ್ಧಾಪ್ಯವನ್ನು ಸಾರ್ಥಕಗೊಳಿಸು

ಮುದಿತನದ ಬದುಕು ತುಂಬ ವಿಚಿತ್ರವಾದುದು. ಆಗ ದೇಹದಲ್ಲಿ ಸತ್ವವಿರುವುದಿಲ್ಲ, ಆದರೆ ಆಂತರ್ಯದಲ್ಲಿ ಮಾತ್ರ ತೀವ್ರ ಇಚ್ಛೆಗಳಿರುತ್ತವೆ. ಆಗ ಹಲ್ಲುಗಳು ಸಡಿಲಗೊಂಡು ಉದುರುತ್ತವೆ, (ಆಗ ಕೃತಕ ದಂತ ಧರಿಸುತ್ತೇವೆ); ಕಣ್ಣಿನ ದೃಷ್ಟಿ ಮಂದವಾಗುತ್ತದೆ (ಕನ್ನಡಕ ಧರಿಸುತ್ತೇವೆ); ಸರಿಯಾಗಿ ಕಿವಿ ಕೇಳಿಸದಂತಾಗುತ್ತದೆ...
Last Updated 10 ಮೇ 2018, 20:22 IST
ವೃದ್ಧಾಪ್ಯವನ್ನು ಸಾರ್ಥಕಗೊಳಿಸು

ಈರ್ಷೆಯ ಲಕ್ಷಣಗಳು

ಈರ್ಷ್ಯಯ (ಈರ್ಷ್ಯಯುಳ್ಳವನ) ನಾಲ್ಕು ಲಕ್ಷಣವನ್ನು ಗುರುತಿಸಬಹುದು. ಅವುಗಳು ಯಾವವು ಎಂದರೆ...
Last Updated 26 ಏಪ್ರಿಲ್ 2018, 19:30 IST
fallback

ಭ್ರಮೆಗಳಿಂದ ಮುಕ್ತನಾಗು

ಇದ್ದದ್ದನ್ನು ಇದ್ದ ಹಾಗೆ ತಿಳಿಯದೆ, ಬೇರೆಯಾಗಿ ತಿಳಿಯುವುದೇ ಭ್ರಮೆ. ಇಂಥ ಭ್ರಮೆಯನ್ನು ತುಂಡರಿಸಿದಾಗಲೇ ಯಥಾರ್ಥ ತಿಳಿಯುವುದು, ದುಃಖ ನಿವಾರಣೆಯಾಗುವುದು.
Last Updated 19 ಏಪ್ರಿಲ್ 2018, 19:30 IST
fallback

ತತ್ವದ ಆಚರಣೆ ಮುಖ್ಯ

ಮಹಾವೀರರ ಉಪದೇಶದಿಂದ ಏನಾದರು ಪಾಠ ಕಲಿಯುವುದು ಇದ್ದರೆ, ಮೊದಲು ಅಹಿಂಸೆಯ ಪಾಠ ಕಲಿಯಬೇಕು. ಅಹಿಂಸೆಯ ಅರ್ಥ ಜೀವಗಳನ್ನು ಕೊಲ್ಲುವುದು, ಕೊಲ್ಲದಿರುವುದಕ್ಕೆ ಸೀಮಿತವಾದುದಲ್ಲ. ಅವರ ಅಹಿಂಸಾ ದರ್ಶನ ವ್ಯಾಪಕವಾದುದು.
Last Updated 5 ಏಪ್ರಿಲ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT