ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಕುಶ್ವಂತ್ ಕೋಳಿಬೈಲು

ಸಂಪರ್ಕ:
ADVERTISEMENT

ಆರೋಗ್ಯ | ಕುಡಿತಕ್ಕೆ ಬೇಕು ಕಡಿತ

ಜನರು ನಿತ್ಯ ಬಳಸುವ ಯಾವುದೇ ಉತ್ಪನ್ನವಿರಲಿ, ಅದಕ್ಕೆ ಪ್ರಪಂಚದಲ್ಲಿ ಬಹಳ ದೊಡ್ಡ ಮಾರುಕಟ್ಟೆಯಿರುವುದು ಸಹಜ.
Last Updated 11 ನವೆಂಬರ್ 2024, 23:30 IST
ಆರೋಗ್ಯ | ಕುಡಿತಕ್ಕೆ ಬೇಕು ಕಡಿತ

ಕ್ಷೇಮ– ಕುಶಲ | ಡೆಂಗಿಗೆ ಸೊಳ್ಳೆಗಳೇ ಬಲ

ಕೆಲವು ಕಾಯಿಲೆಗಳಿಗೂ ಮತ್ತು ಭೂಮಿಯ ಮೇಲೆ ಮನುಷ್ಯನ ನಡವಳಿಕೆಗಳಿಗಳಿಗೂ ನೇರವಾದ ಸಂಬಂಧವಿದೆ. ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಬರುವ ಹೆಚ್ಚಿನ ಸಾಂಕ್ರಾಮಿಕ ಕಾಯಿಲೆಗಳು ಈಗ ಉತ್ತಮವಾದ ಆ್ಯಂಟಿಬಯಾಟಿಕ್ ಮತ್ತು ಲಸಿಕೆಗಳ ಕಾರಣದಿಂದ ಕಡಿಮೆಯಾಗಿವೆ.
Last Updated 8 ಜುಲೈ 2024, 21:30 IST
ಕ್ಷೇಮ– ಕುಶಲ | ಡೆಂಗಿಗೆ ಸೊಳ್ಳೆಗಳೇ ಬಲ

ಆರೋಗ್ಯ | ಮಣ್ಣಿನಲ್ಲಿ ಆಟವಾಡುವ ಮಕ್ಕಳೇ...

ಮಣ್ಣಿನಿಂದ ಹರಡುವ ಹೆಲ್ಮಿನ್ತ್ಸ್ ಸೋಂಕುಗಳು ಭಾರತದ ಲಕ್ಷಾಂತರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
Last Updated 10 ಜೂನ್ 2024, 23:30 IST
ಆರೋಗ್ಯ | ಮಣ್ಣಿನಲ್ಲಿ ಆಟವಾಡುವ ಮಕ್ಕಳೇ...

ಕ್ಷೇಮ – ಕುಶಲ: ಇಳಿಸಂಜೆಗಿರಲಿ ತಿಳಿಬೆಳದಿಂಗಳು

ಜೀವನದ ಇಳಿಸಂಜೆಯಲ್ಲಿರುವವರು ಎದುರಿಸುವ ಆರೋಗ್ಯ ಸಮಸ್ಯೆಗಳು ಹತ್ತು ಹಲವು. ಜೀವನದ ಸುದೀರ್ಘ ಪಯಣದಲ್ಲಿ ನಜ್ಜುಗುಜ್ಜಾದ ದೇಹ–ಮನಸ್ಸುಗಳೆರಡರಲ್ಲೂ ಹಿಂದಿದ್ದ ಚೈತನ್ಯ, ಉತ್ಸಾಹ ಮತ್ತು ರೋಗನಿರೋಧಕ ಶಕ್ತಿ ಉಳಿದಿರುವುದಿಲ್ಲ.
Last Updated 27 ಮೇ 2024, 21:34 IST
ಕ್ಷೇಮ – ಕುಶಲ: ಇಳಿಸಂಜೆಗಿರಲಿ ತಿಳಿಬೆಳದಿಂಗಳು

ಆರೋಗ್ಯ ಲೇಖನ: ಉಪ್ಪು ತಿನ್ನದವರೂ ನೀರು ಕುಡಿಯಬೇಕು

ದೇಹದ ಪ್ರಮುಖ ಅಂಗಾಗಳಾದ ಹೃದಯ ಮತ್ತು ಶ್ವಾಸಕೋಶದಂತೆ ಮಾನವನ ಮೂತ್ರಪಿಂಡವೂ (ಕಿಡ್ನಿ) ನಿರಂತರವಾಗಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತನ್ನ ಕೆಲಸದಲ್ಲಿ ತೊಡಗಿರುತ್ತದೆ.
Last Updated 1 ಏಪ್ರಿಲ್ 2024, 23:30 IST
ಆರೋಗ್ಯ ಲೇಖನ: ಉಪ್ಪು ತಿನ್ನದವರೂ ನೀರು ಕುಡಿಯಬೇಕು

ಬೆಳೆಯುವ ಸಿರಿ ಮೊಳಕೆಯಲ್ಲಿ ಬಾಡದಿರಲಿ!

ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಅವರು ಹೆತ್ತವರಿಂದ ಪಡೆದುಕೊಂಡು ಬಂದ ವಂಶವಾಹಿಗಳ ಜೊತೆಗೆ ಸೇವಿಸುವ ಆಹಾರ ಮತ್ತು ಸುತ್ತಮುತ್ತಲಿನ ಪರಿಸರ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
Last Updated 5 ಡಿಸೆಂಬರ್ 2023, 0:18 IST
ಬೆಳೆಯುವ ಸಿರಿ ಮೊಳಕೆಯಲ್ಲಿ ಬಾಡದಿರಲಿ!

ಸ್ಕ್ಯಾನಿಂಗ್‌ನ ಮೊದಲು...

ಹೆಚ್ಚಿನ ಸಂದರ್ಭದಲ್ಲಿ ಯಾವುದೆ ಸ್ಕಾನಿಂಗ್ ಅಗತ್ಯವಿಲ್ಲದಿದ್ದರೂ ಜನರು ತಮ್ಮ ಮನಸ್ಸಿನ ನೆಮ್ಮದಿಗಾಗಿ ಸ್ಕ್ಯಾನಿಂಗ್ ಮೊರೆ ಹೋಗುತ್ತಾರೆ. ಎಕ್ಸ್‌–ರೇ ಮತ್ತು ಸಿಟಿ ಸ್ಕ್ಯಾನ್‌ಗಳ ಸಮಯದಲ್ಲಿ ಹೊರಬರುವ ವಿಕಿರಣಗಳು ದೇಹದ ಮೇಲೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು.
Last Updated 16 ಅಕ್ಟೋಬರ್ 2023, 23:53 IST
ಸ್ಕ್ಯಾನಿಂಗ್‌ನ ಮೊದಲು...
ADVERTISEMENT
ADVERTISEMENT
ADVERTISEMENT
ADVERTISEMENT