ಶುಕ್ರವಾರ, 8 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ಡಿ.ಯಶೋದಾ
ಸಂಪರ್ಕ:
ADVERTISEMENT
ಎಲ್ಲರಿಗೂ ಒಂದೇ ಸಮಯ!
ಕೆಲವು ಮಹಿಳೆಯರು ಮಧ್ಯ ವಯಸ್ಸು ದಾಟುತ್ತಿದ್ದಂತೆ ಚಲನಶೀಲತೆ, ಉತ್ಸಾಹ ಕಳೆದುಕೊಂಡುಬಿಡುತ್ತಾರೆ. ಯಾವುದಕ್ಕೂ ಸಮಯವಿಲ್ಲ ಎಂಬ ಉವಾಚ ಬೇರೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಅದನ್ನೆಲ್ಲ ಹಿಂದಕ್ಕೆ ಬಿಟ್ಟು ಹೊಸದನ್ನು ಕಲಿಯುತ್ತ, ಹವ್ಯಾಸ ಬೆಳೆಸಿಕೊಳ್ಳುತ್ತ ಹೋದರೆ ಸಮಸ್ಯೆಗಳನ್ನು ಮರೆಯಲು ಸಾಧ್ಯ.
Last Updated 26 ಆಗಸ್ಟ್ 2020, 19:33 IST
ಜೊತೆ ಜೊತೆಯಲಿ ಮನೆಗೆಲಸದಲಿ!
ಲಾಕ್‌ಡೌನ್ ಶುರುವಾದಾಗಿನಿಂದ ನಗರಗಳ ಬಹುತೇಕ ಕುಟುಂಬಗಳಲ್ಲಿ ಮನೆಗೆಲಸವನ್ನು ಹಂಚಿಕೊಂಡು ಮಾಡುವ ಪ್ರವೃತ್ತಿ ಕಂಡುಬರುತ್ತಿದೆ. ಗಂಡ– ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವ ವಿಭಕ್ತ ಕುಟುಂಬಗಳಲ್ಲಿ ಮನೆಗೆಲಸ, ಕಚೇರಿ ಕೆಲಸ ಎರಡನ್ನೂ ಸರಿದೂಗಿಸಬೇಕಾದರೆ ಇದು ಅನಿವಾರ್ಯ ಕೂಡ.
Last Updated 17 ಏಪ್ರಿಲ್ 2020, 19:30 IST
ತರವಲ್ಲದ ಮಾತು ತಮಗಲ್ಲ..
ಸೊಸೆಯಾಗಿ ಬರುವವಳು ಎಲ್ಲದರಲ್ಲೂ ನೂರಕ್ಕೆ ನೂರರಷ್ಟು ಸರಿಯಾಗಿರಬೇಕು, ತನಗೆ ಚೆನ್ನಾಗಿ ಹೊಂದಿಕೊಳ್ಳಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವ ಕೆಲವು ಅತ್ತೆಯರಿಗೆ ಸೊಸೆಯರ ತಳಮಳ, ಆತಂಕ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾದ ತಾಕಲಾಟ ಅರ್ಥವಾಗುವುದೇ ಇಲ್ಲ. ತಾವೂ ಈ ಪರಿಸ್ಥಿತಿಯನ್ನು ದಾಟಿ ಬಂದಿರುವುದನ್ನು ಅವರು ಮರೆತೇಬಿಟ್ಟಿರುತ್ತಾರೆ.
Last Updated 21 ಫೆಬ್ರುವರಿ 2020, 19:30 IST
ಹಿರಿತನ ಎಂಬ ಸಿರಿತನ
ಶಾಲಾ-ಕಾಲೇಜುಗಳಲ್ಲಿ, ಜೀವನದ ವಿವಿಧ ಸಂದರ್ಭಗಳಲ್ಲಿ ಹಂತಗಳು ಇರುವಂತೆ ವಯಸ್ಸಿನಲ್ಲೂ ಪ್ರೌಢ ಹಂತವಿದೆಯಲ್ಲ, ಅದೇ ಹಿರಿತನ. ಆ ಹಂತದಲ್ಲಿ ಇರುವವರು ಹಿರಿಯ ನಾಗರಿಕರು. ಇಂತಹ ಪ್ರಬುದ್ಧರು ತಮ್ಮ ಆರೋಗ್ಯ ಕಾಪಾಡಿಕೊಂಡು, ಬದಲಾವಣೆಗಳ ಜೊತೆ ಹೊಂದಿಕೊಂಡರೆ ವೃದ್ಧಾಪ್ಯವೆಂಬುದು ಹೊರೆಯಾಗಲಾರದು.
Last Updated 27 ಸೆಪ್ಟೆಂಬರ್ 2019, 19:31 IST
ನಿನ್ನ ನೀ ಮರೆತರೇನು ಸುಖವಿದೇ?
ಮಹಿಳೆಯ ಸಹಜ ಗುಣ ಇತರರಿಗಾಗಿ ಸಾಕಷ್ಟು ಕೆಲಸ ಮಾಡುವುದು. ಆದರೆ ಕೆಲಸದ ನಡುವೆ ಅಗತ್ಯ ವಿಶ್ರಾಂತಿ ಸಿಗದಿದ್ದರೆ ತೊಂದರೆಯೇ. ಇನ್ನೊಬ್ಬರ ಕಾಳಜಿ ವಹಿಸಬೇಕಾದ ನೀವೇ ನಿಮ್ಮ ದೇಹ ಮತ್ತು ಮನಸ್ಸಿನ ಬಗ್ಗೆ ಗಮನವಹಿಸದೇ ಹೋದರೆ ಇನ್ನಾರು ವಹಿಸುತ್ತಾರೆ?
Last Updated 16 ಆಗಸ್ಟ್ 2019, 19:30 IST
ಬಂದದ್ದು ಬರಲಿ, ನೆಮ್ಮದಿ ಇರಲಿ
ಏನಾದರೂ ಮಾಡಬೇಕು, ಸಾಧಿಸಬೇಕು ಎಂಬ ಹಪಾಹಪಿ ಸಹಜ. ಆದರೆ ಏನು ಮಾಡಲೂ ತೋಚದೆ ಮನಸ್ಸಿನಲ್ಲಿ ಖಾಲಿತನ ತುಂಬಿಕೊಂಡು ಅಳುವುದು ಭಾವನೆಗಳನ್ನು ಹೊರಹಾಕಿ ಹಗುರಾಗುವ ರೀತಿಯೇ?
Last Updated 28 ಜೂನ್ 2019, 20:30 IST
ಯಶಸ್ಸಿನ ಬೆನ್ನೇರಿ...
ಪ್ರತಿಯೊಬ್ಬರಲ್ಲೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿಕೊಳ್ಳುವುದು ಮೊದಲ ಯಶಸ್ಸು. ತನ್ನ ಸಾಮರ್ಥ್ಯ ಮತ್ತು ಇತಿಮಿತಿಯನ್ನು ತಿಳಿದು ಅದಕ್ಕೆ ತಕ್ಕಂತೆ ಮುಂದುವರಿಯುವ ಪ್ರತಿಯೊಬ್ಬರೂ ಯಶಸ್ವಿಗಳೇ.
Last Updated 19 ಏಪ್ರಿಲ್ 2019, 19:30 IST
ADVERTISEMENT
ADVERTISEMENT
<
1
2
>
ADVERTISEMENT
ADVERTISEMENT