ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್.ಎ.ಅನಿಲ್ ಕುಮಾರ್

ಸಂಪರ್ಕ:
ADVERTISEMENT

ಏಕಾಂಗಿ ಕಲಾ ಮಾದರಿಯ ಕಲಾವಿದ

ಕಲಾಕೃತಿಯಲ್ಲಿ ನಿರ್ದಿಷ್ಟತೆಯನ್ನು ಒಪ್ಪದ ಅಪರೂಪದ ಯೂಸುಫ್‌
Last Updated 4 ಅಕ್ಟೋಬರ್ 2016, 19:30 IST
ಏಕಾಂಗಿ ಕಲಾ ಮಾದರಿಯ ಕಲಾವಿದ

ಕೆಜಿಎಸ್ ಕೊಟ್ಟ ಚಿತ್ರಕ್ಕಿಂತ ತೋರಿದ ದಾರಿಯೇ ಕಾಣಿಕೆ

‘ಸರ್, ಸೀಗಲ್ ಪ್ರಕಟಿಸಿರುವ ನಿಮ್ಮ ಲೇಖನಗಳನ್ನು ಕನ್ನಡಕ್ಕೆ ನಾನು ಭಾಷಾಂತರಿಸಲು ಅನುಮತಿ ದೊರಕೀತೆ?’ ಎಂದು ಕೆ.ಜಿ. ಸುಬ್ರಹ್ಮಣ್ಯನ್ ಅಥವಾ ಕೆ.ಜಿ.ಎಸ್ ಅವರನ್ನು ಐದು ವರ್ಷದ ಹಿಂದೊಮ್ಮೆ ಕೇಳಿದ್ದೆ.
Last Updated 30 ಜೂನ್ 2016, 22:30 IST
ಕೆಜಿಎಸ್ ಕೊಟ್ಟ ಚಿತ್ರಕ್ಕಿಂತ ತೋರಿದ ದಾರಿಯೇ ಕಾಣಿಕೆ

ಶಾಂತಿರಸ್ತೆ: ಕವಲಿನಲ್ಲಿ ನಿಂತು...

ವಿಮರ್ಶೆ
Last Updated 24 ಅಕ್ಟೋಬರ್ 2015, 19:40 IST
fallback

ಶತಮಾನದ ಹೊಸಬೆಳಕಿನಲ್ಲಿ ಎಸ್.ಎಂ.ಪಂಡಿತ್

ಎಸ್‌.ಎಂ. ಪಂಡಿತ್ (1916 – 1993) ‘ರೊಮ್ಯಾಂಟಿಕ್ ಕಲೆಯ ರಸಋಷಿ’ ಎಂದು ಕಲಾವಲಯದಲ್ಲಿ ಪ್ರಸಿದ್ಧರು. ರಾಜಾ ರವಿವರ್ಮನ ಉತ್ತರಾಧಿಕಾರಿಯ ರೂಪದಲ್ಲಿ ಗುರ್ತಿಸಲಾಗುವ ಪಂಡಿತ್‌ ಅವರು ಕರ್ನಾಟಕ ಕಂಡ ಅಸಾಧಾರಣ ಕಲಾವಿದರಲ್ಲೊಬ್ಬರು. ಅ. 11ರಂದು ಕಲ್ಬುರ್ಗಿಯಲ್ಲಿ ಅವರ ಜನ್ಮಶತಮಾನೋತ್ಸವ ಸಂಭ್ರಮದ ಮುನ್ನುಡಿ ಕಾರ್ಯಕ್ರಮ ನಡೆಯಲಿದೆ.
Last Updated 3 ಅಕ್ಟೋಬರ್ 2015, 19:30 IST
fallback

ಆರ್ಚಿ,ಜೋನ್ಸರ ಅನಾಮಿಕ ಪಿತೃ

ವ್ಯಕ್ತಿ ಸ್ಮರಣೆ
Last Updated 25 ಜುಲೈ 2015, 19:30 IST
fallback

ಊರುಕೇರಿಯೊಳಗೊಂದು ಒಡಲಾಳ

ಕಥೆಗಾರ ಟಿ.ಕೆ. ದಯಾನಂದ ಅವರು ಎಂಥದ್ದೇ ವೈಯಕ್ತಿಕ ಹಾಗೂ ವ್ಯಕ್ತಿಗತ ಕಥೆ ಹೇಳಲಿ, ಅದಕ್ಕೆ ಇಡೀ ಊರಿಗೆ ಊರನ್ನೇ ಸಾಕ್ಷಿಯನ್ನಾಗಿಸಿಡುತ್ತಾರೆ. ಅವರ ಪ್ರೇಮಿಗಳೂ ಸಹ ಊರಾಚೆಯ ಗುಡಿ ಬಯಲು ಪೊದೆಗಳಲ್ಲಿಯೇ ಪ್ರೇಮಿಸುವ ಸಾರ್ವತ್ರಿಕ ಜೀವಿಗಳು. ಈ ಪುಸ್ತಕದ ಅಷ್ಟೂ ಕಥೆಗಳಲ್ಲಿ ಕ್ಲೋಸಪ್ ಷಾಟ್ ಅಥವಾ ಒಳಾಂಗಣ ಚಿತ್ರಣವೆನ್ನುವುದು ಇಲ್ಲವೇ ಇಲ್ಲವೆನ್ನಿಸುವಷ್ಟು ಅತಿಯಾಗಿವೆ.
Last Updated 14 ಫೆಬ್ರುವರಿ 2015, 19:30 IST
fallback

ಶಿಶುವಿನೊಂದಿಗೆ ತೊಟ್ಟಿಲು ತೂಗುವ ಪರಿ

ಒಂದೊಮ್ಮೆ ಕನ್ನಡದ ಪ್ರಜ್ಞೆಯಲ್ಲಿ ಅರಿವನ್ನು ವ್ಯಕ್ತಪಡಿಸುವ ಕ್ರಿಯೆಯು ಸಂಕೀರ್ಣ ಆಗತೊಡಗಿದ್ದ ಕಾಲಕ್ಕೆ ಹುಟ್ಟಿಕೊಂಡ ಸಮಾಜೋ–ರಾಜಕೀಯ ಪರಿಹಾರವೇ ವಚನ ಸಾಹಿತ್ಯ. ಉತ್ತಮ ಪ್ರಭುತ್ವವನ್ನು ಲೊಳಲೊಟ್ಟೆ ಎಂದೂ ನಿರೂಪಿಸಿದ ಚಳವಳಿಯದು.
Last Updated 31 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT