ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಚಂದ್ರಪ್ಪ

ಸಂಪರ್ಕ:
ADVERTISEMENT

ಗುತ್ತಿಗೆ ಸಿಬ್ಬಂದಿಗಿಲ್ಲ ಕೋವಿಡ್‌ ಪ್ರೋತ್ಸಾಹಧನ

30 ಸಾವಿರ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರ್ತವ್ಯದಲ್ಲಿ ಭಾಗಿ
Last Updated 13 ಸೆಪ್ಟೆಂಬರ್ 2020, 19:12 IST
ಗುತ್ತಿಗೆ ಸಿಬ್ಬಂದಿಗಿಲ್ಲ ಕೋವಿಡ್‌ ಪ್ರೋತ್ಸಾಹಧನ

ಹುಬ್ಬೆ ಮಳೆಗೆ ಕುಸಿದ ಉದ್ದು ಇಳುವರಿ, ದನಕರುಗಳಿಗೆ ಮೇವಾದ ಉದ್ದಿನ ಗಿಡಗಳು

ಹುಬ್ಬಳ್ಳಿ ಜಿಲ್ಲೆಯಲ್ಲಿ ಉದ್ದು ಬೆಳೆದ ರೈತರ ಸ್ಥಿತಿ ಮರುಗುವಂತಿದೆ. ಮಘಾ ಹಾಗೂ ಹುಬ್ಬೆ ಮಳೆಯ ಪರಿಣಾಮ ಅರ್ಧದಷ್ಟು ಬೆಳೆ ನಾಶವಾಗಿದೆ. ಜಿಲ್ಲೆಯಾದ್ಯಂತ ಅಂದಾಜು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಒಳ್ಳೆಯ ಇಳುವರಿ ನಿರೀಕ್ಷೆ ಮೂಡಿಸಿತ್ತು. ಆದರೆ, ಕಾಳು ಕಟ್ಟುವ ಅವಧಿ ಹಾಗೂ ನಂತರದಲ್ಲಿ ಸುರಿದ ಸತತ ಮಳೆಗೆ ಇಳುವರಿ ಸಂಪೂರ್ಣ ಕಡಿಮೆಯಾಗಿದೆ.
Last Updated 10 ಸೆಪ್ಟೆಂಬರ್ 2020, 1:23 IST
ಹುಬ್ಬೆ ಮಳೆಗೆ ಕುಸಿದ ಉದ್ದು ಇಳುವರಿ, ದನಕರುಗಳಿಗೆ ಮೇವಾದ ಉದ್ದಿನ ಗಿಡಗಳು

ಧಾರವಾಡ | ನರೇಗಾ ವರದಾನ; ಬೇಡಿಕೆ ಕ್ಷೀಣ

ಮುಂಗಾರು ಚಟುವಟಿಕೆ ಪರಿಣಾಮ ಕಾರ್ಮಿಕರ ಅಲಭ್ಯತೆ
Last Updated 25 ಜೂನ್ 2020, 19:30 IST
ಧಾರವಾಡ | ನರೇಗಾ ವರದಾನ; ಬೇಡಿಕೆ ಕ್ಷೀಣ

ಕೋಳಿ ಮಾಂಸ ಪ್ರಿಯರಿಗೆ ದರ ಏರಿಕೆ ಬರೆ: ₹ 300ರ ಗಡಿ ಮುಟ್ಟಲಿದೆ ಚಿಕನ್‌ ದರ?

ಅವಳಿ ನಗರದಲ್ಲಿ ಕೋಳಿ ಮಾಂಸದ ದರ ದಿನೇ ದಿನೇ ಏರಿಕೆಯಾಗುತ್ತಿದೆ. ಲಾಕ್‌ಡೌನ್‌ ಘೋಷಣೆಯ ಆರಂಭದಲ್ಲಿ ತೀವ್ರ ಕುಸಿದಿದ್ದ ಬೆಲೆ ಸದ್ಯ ಕೆ.ಜಿ.ಗೆ ₹280ಕ್ಕೆ ಏರಿಕೆಯಾಗಿದೆ.
Last Updated 16 ಮೇ 2020, 20:15 IST
ಕೋಳಿ ಮಾಂಸ ಪ್ರಿಯರಿಗೆ ದರ ಏರಿಕೆ ಬರೆ: ₹ 300ರ ಗಡಿ ಮುಟ್ಟಲಿದೆ ಚಿಕನ್‌ ದರ?

ಧಾರವಾಡ | ಬೆತ್ತದ ಲಾಠಿಗೆ ಹೆಚ್ಚಾದ ಬೇಡಿಕೆ

ಗುಡಿ ಕೈಗಾರಿಕೆಯ ಕೋಲೇ ಪೊಲೀಸರಿಗೆ ಇಷ್ಟ!
Last Updated 20 ಏಪ್ರಿಲ್ 2020, 19:39 IST
ಧಾರವಾಡ | ಬೆತ್ತದ ಲಾಠಿಗೆ ಹೆಚ್ಚಾದ ಬೇಡಿಕೆ

ಧಾರವಾಡ | ಲಾಕ್‌ಡೌನ್‌ ಪರಿಣಾಮ: ಹೊಲದಲ್ಲೇ ಕೊಳೆಯುತ್ತಿದೆ ಫಸಲು

ರೈತರ ಬೆವರಿಗೆ ಸಿಗದ ಬೆಲೆ, ಮಾರುಕಟ್ಟೆಗೆ ಸಾಗಣೆಯೂ ಸಂಕಷ್ಟ
Last Updated 20 ಏಪ್ರಿಲ್ 2020, 19:39 IST
ಧಾರವಾಡ |  ಲಾಕ್‌ಡೌನ್‌ ಪರಿಣಾಮ: ಹೊಲದಲ್ಲೇ ಕೊಳೆಯುತ್ತಿದೆ ಫಸಲು

ಧಾರವಾಡ | 476 ಹೆಕ್ಟೇರ್‌ನಲ್ಲಿ ಒಣಗಿದ ಹೂವು, ₹ 20 ಲಕ್ಷಕ್ಕೂ ಹೆಚ್ಚು ನಷ್ಟ

ಜಿಲ್ಲೆಯಾದ್ಯಂತ 476.5 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ 4,339 ಮೆಟ್ರಿಕ್‌ ಟನ್‌ ಹೂವು ಲಾಕ್‌ಡೌನ್‌ ಪರಿಣಾಮ ಹಾಳಾಗಿದೆ. ಹೂವಿನ ವ್ಯಾಪಾರ ಸಂಪೂರ್ಣ ಸ್ಥಗಿತವಾಗಿದೆ. ತೋಟದಲ‍್ಲಿ ಬೆಳೆದು ನಿಂತಿದ್ದ ಹೂವುಗಳು ಬಾಡಿ, ಉದುರಿವೆ.
Last Updated 20 ಏಪ್ರಿಲ್ 2020, 19:30 IST
ಧಾರವಾಡ | 476 ಹೆಕ್ಟೇರ್‌ನಲ್ಲಿ ಒಣಗಿದ ಹೂವು, ₹ 20 ಲಕ್ಷಕ್ಕೂ ಹೆಚ್ಚು ನಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT