ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಎಸ್.ಆಶಾದೇವಿ

ಸಂಪರ್ಕ:
ADVERTISEMENT

ನುಡಿ ನಮನ | ಕಮಲಾ ಹಂಪನಾ ನಿಧನ: ಹಾರಿ ಹೋದ ಬಲಾಕ

ಕಳೆದ ತಿಂಗಳು ರಂಗಪ್ರವೇಶದ ಕಾರ್ಯಕ್ರಮವೊಂದಿತ್ತು. ಮುಖ್ಯ ಅತಿಥಿಗಳಾದ ಹಂಪನಾ ಅವರಿಗಾಗಿ ಕಾಯುತ್ತಿರುವಾಗ ನಾನೆಂದೆ, ‘ಕನ್ನಡದ ಆದಿ ದಂಪತಿ’ ಯಾಕೋ ಇನ್ನೂ ಬರಲಿಲ್ಲವಲ್ಲ ಎಂದು.
Last Updated 22 ಜೂನ್ 2024, 23:30 IST
ನುಡಿ ನಮನ | ಕಮಲಾ ಹಂಪನಾ ನಿಧನ: ಹಾರಿ ಹೋದ ಬಲಾಕ

ವಿಮರ್ಶೆ | ಸಂವೇದನಾಶೀಲ ಸಂಘರ್ಷದ ಮಾದರಿ

ತರೀಕೆರೆಯಿಂದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ತನಕದ ಇವರ ಪ್ರಯಾಣ ‘ಕುಲುಮೆ’ಯಲ್ಲಿ ಸೃಜನಶೀಲ ಕೃತಿಯಂತೆ ನಿರೂಪಿತವಾಗಿದೆ.
Last Updated 10 ಡಿಸೆಂಬರ್ 2023, 0:27 IST
ವಿಮರ್ಶೆ | ಸಂವೇದನಾಶೀಲ ಸಂಘರ್ಷದ ಮಾದರಿ

ಸಂಗತ: ಜನಪರ ನಿಲುವು, ವೈಚಾರಿಕ ಸ್ಪಷ್ಟತೆ

ಜನಪರ ಚಳವಳಿ, ಚಿಂತನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಪ್ರೊ. ಕೆ.ಮರುಳಸಿದ್ದಪ್ಪ
Last Updated 13 ನವೆಂಬರ್ 2023, 19:27 IST
ಸಂಗತ: ಜನಪರ ನಿಲುವು, ವೈಚಾರಿಕ ಸ್ಪಷ್ಟತೆ

ವಿಮರ್ಶೆ | ಉದ್ಘಾಟನಾ ಕೃತಿ ಹೆಗ್ಗಳಿಕೆಗೆ ಪಕ್ಕಾಗುವ ಕಾದಂಬರಿ

ಕೆಲವು ಕೃತಿಗಳಿಗೆ ಉದ್ಘಾಟನಾ ಕೃತಿಗಳ ಹೆಗ್ಗಳಿಕೆ ಸಿಗುತ್ತದೆ. ಸತೀಶ್ ಚಪ್ಪರಿಕೆಯವರ ಕಾದಂಬರಿ ‘ಘಾಂದ್ರುಕ್’ ಇಂಥ ಹೆಗ್ಗಳಿಕೆಗೆ ಸಕಾರಣವಾಗಿ ಪಾತ್ರವಾಗಬಲ್ಲ ಕಾದಂಬರಿ.
Last Updated 2 ಸೆಪ್ಟೆಂಬರ್ 2023, 15:40 IST
ವಿಮರ್ಶೆ | ಉದ್ಘಾಟನಾ ಕೃತಿ ಹೆಗ್ಗಳಿಕೆಗೆ ಪಕ್ಕಾಗುವ ಕಾದಂಬರಿ

ವಿಶ್ಲೇಷಣೆ | ಬಂಡೆಯಂಥ ಮನಸ್ಸು ಬದಲಾಗುವುದೆಂದು?

ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಆದರೆ ಭಿನ್ನ ಎನ್ನುವ ಮೂಲ ಸತ್ಯ ಗಂಡಸರ ತಲೆಯಲ್ಲಿ ಮಾತ್ರವಲ್ಲ ಮನಸ್ಸಿನಲ್ಲೂ ಬೇರೂರುವ ತನಕ ಭಯವಾದರೂ ಅವರನ್ನು ಪಶುತ್ವದಿಂದ ಆಚೆಗೆ ತರಬೇಕು
Last Updated 24 ಜುಲೈ 2023, 21:58 IST
ವಿಶ್ಲೇಷಣೆ | ಬಂಡೆಯಂಥ ಮನಸ್ಸು ಬದಲಾಗುವುದೆಂದು?

ಶಾಶ್ವತತೆಗೆ ಹಂಬಲಿಸುವ ‘ಘಳಿಗೆಯ ಸ್ಮಾರಕ’ಗಳು!

ಎಚ್‌.ಎಸ್‌. ಮುಕ್ತಾಯಕ್ಕನವರ ಸಮಗ್ರ ಗಜಲುಗಳ ಸಂಕಲನ ‘ಮೈಂ ಅವ್ರ ಮೇರೆ ಲಮ್ಹೆ’ ಪ್ರಕಟವಾಗಿದೆ. ಕನ್ನಡದ ಒಂಟಿ ಕೋಗಿಲೆಯಂತೆ ಭಾಸವಾಗುವ ಮುಕ್ತಾಯಕ್ಕನವರ ಗಜಲುಗಳು ಈಗ ಒಟ್ಟಾಗಿ ಸಿಕ್ಕಿರುವುದು ಕಾವ್ಯದೊಂದಿಗಿನ ಅವರ ನಿಡುಗಾಲದ ಉತ್ಕಟ ಸಂಬಂಧದ ಸಾತತ್ಯವನ್ನು ಓದುಗರೂ ಪರಿಭಾವಿಸಲು ಸಿಕ್ಕ ಅವಕಾಶ ಮತ್ತು ಆವರಣ ಎರಡೂ ಆಗಿದೆ.
Last Updated 25 ಜೂನ್ 2022, 19:31 IST
ಶಾಶ್ವತತೆಗೆ ಹಂಬಲಿಸುವ ‘ಘಳಿಗೆಯ ಸ್ಮಾರಕ’ಗಳು!

ಪುಸ್ತಕ ವಿಮರ್ಶೆ: ಸಮಸ್ಯಾತ್ಮಕ ವಾಸ್ತವದ ‘ಕಾಲ ಕಥನ’

ಬಸವರಾಜ ಡೋಣೂರ ಅವರ ಕಾದಂಬರಿ ‘ಉರಿವ ಕೆಂಡದ ಮೇಲೆ’ ನಮ್ಮ ಗಮನ ಸೆಳೆಯುವುದು ಅದೊಂದು ಕಾಲದರ್ಪಣ ಎನ್ನುವ ಕಾರಣಕ್ಕಾಗಿ. ಸಕಾರಣವಾಗಿ ‘ಕ್ಯಾಂಪಸ್ ಕಾದಂಬರಿ’ ಎನ್ನುವ ಘೋಷವಾಕ್ಯದೊಂದಿಗೆ ಪ್ರಕಟವಾಗಿರುವ ಈ ಕೃತಿ ಕ್ಯಾಂಪಸ್ ಅನ್ನು ಕೇಂದ್ರವಾಗಿಟ್ಟುಕೊಂಡಿದೆ.
Last Updated 4 ಡಿಸೆಂಬರ್ 2021, 19:30 IST
ಪುಸ್ತಕ ವಿಮರ್ಶೆ: ಸಮಸ್ಯಾತ್ಮಕ ವಾಸ್ತವದ ‘ಕಾಲ ಕಥನ’
ADVERTISEMENT
ADVERTISEMENT
ADVERTISEMENT
ADVERTISEMENT