ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ನಟರಾಜನ್

ಸಂಪರ್ಕ:
ADVERTISEMENT

ಮಲೇಬೆನ್ನೂರು | ದೂಳುಮಯ ಹೆದ್ದಾರಿ: ಸಾರ್ವಜನಿಕರಿಗೆ ಕಿರಿಕಿರಿ

ಪ್ರಸಕ್ತ ಮಳೆಗಾಲ ಆರಂಭವಾದ ನಂತರ ರಾಜ್ಯ ಹೆದ್ದಾರಿ-25ರಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಚಾಲಕರಿಗೆ ಚಾಲನಾ ಪರೀಕ್ಷಾ ಸ್ಥಳವಾಗಿ ಮಾರ್ಪಟ್ಟಿದೆ.
Last Updated 28 ಅಕ್ಟೋಬರ್ 2024, 5:31 IST
ಮಲೇಬೆನ್ನೂರು | ದೂಳುಮಯ ಹೆದ್ದಾರಿ: ಸಾರ್ವಜನಿಕರಿಗೆ ಕಿರಿಕಿರಿ

ಮಲೇಬೆನ್ನೂರು | ಧಾರಾಕಾರ ಮಳೆ; ಹೆಳವನಕಟ್ಟೆ ಕೆರೆಗೆ ಹರಿದ ನೀರು

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ದೇವಾಲಯದ ಕೆರೆಗೆ ಪಶ್ಚಿಮಭಾಗದ 2 ಹಳ್ಳಗಳಿಂದ ಎರಡು ದಿನಗಳಿಂದ ನೀರು ಹರಿದುಬರುತ್ತಿದೆ.
Last Updated 30 ಜುಲೈ 2024, 5:39 IST
ಮಲೇಬೆನ್ನೂರು | ಧಾರಾಕಾರ ಮಳೆ; ಹೆಳವನಕಟ್ಟೆ ಕೆರೆಗೆ ಹರಿದ ನೀರು

ಅರಣ್ಯಕ್ಕೆ ಹಸಿರ ಹೊದಿಕೆ ಹೊಚ್ಚಿದ ಮುಂಗಾರು

ಮುಂಗಾರಿನ ಸಿಂಚನದಿಂದ ಹೋಬಳಿ ವ್ಯಾಪ್ತಿಯ ಏಕಮಾತ್ರ ರಕ್ಷಿತ ಅರಣ್ಯ ಮಲೇಬೆನ್ನೂರು ಮನ್ನಾ ಜಂಗಲ್ ಹಸಿರಿನಿಂದ ಕಂಗೊಳಿಸುತ್ತಿದೆ.
Last Updated 16 ಜೂನ್ 2024, 8:07 IST
ಅರಣ್ಯಕ್ಕೆ ಹಸಿರ ಹೊದಿಕೆ ಹೊಚ್ಚಿದ ಮುಂಗಾರು

ಮಲೇಬೆನ್ನೂರು: ಮಾದರಿ ತ್ಯಾಜ್ಯ ಸಂಗ್ರಹಣಾ ಘಟಕ

ಮಲೇಬೆನ್ನೂರು ಪಟ್ಟಣದಲ್ಲಿ ಸಂಗ್ರಹವಾಗುವ ತ್ಯಾಜ್ಯಕ್ಕೆ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಪುರಸಭೆಯಿಂದ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಿಸಲಾಗಿದೆ. ವೈಜ್ಞಾನಿಕವಾಗಿ ನಿರ್ಮಿಸಿರುವ ಈ ಘಟಕದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ.
Last Updated 27 ಫೆಬ್ರುವರಿ 2024, 5:59 IST
ಮಲೇಬೆನ್ನೂರು: ಮಾದರಿ ತ್ಯಾಜ್ಯ ಸಂಗ್ರಹಣಾ ಘಟಕ

ಮಲೇಬೆನ್ನೂರು | ಕುಸಿದ ಅಂತರ್ಜಲ ಮಟ್ಟ: ರೈತರ ಸಂಕಷ್ಟ

ಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಹೋಬಳಿ ವ್ಯಾಪ್ತಿಯ ಜಲಮೂಲಗಳಾದ ಕೆರೆ, ಹೊಂಡ, ತೆರೆದ ಬಾವಿ, ಕೊಳವೆಬಾವಿ ಬತ್ತುತ್ತಿದ್ದು, ತೋಟಗಳ ರಕ್ಷಣೆಗೆ ಕೃಷಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 17 ಫೆಬ್ರುವರಿ 2024, 7:01 IST
ಮಲೇಬೆನ್ನೂರು | ಕುಸಿದ ಅಂತರ್ಜಲ ಮಟ್ಟ: ರೈತರ ಸಂಕಷ್ಟ

ಮಲೇಬೆನ್ನೂರು: ಹರಳಹಳ್ಳಿ ಕೆರೆಗೆ ಕಾಯಕಲ್ಪ ನೀಡಿದ ಧರ್ಮಸ್ಥಳ ಯೋಜನೆ

ಆಂಜನೇಯ ಸ್ವಾಮಿ ಕೆರೆ ಅಭಿವೃದ್ಧಿ ಸಮಿತಿ ಸಹಯೋಗ
Last Updated 11 ಫೆಬ್ರುವರಿ 2023, 3:59 IST
ಮಲೇಬೆನ್ನೂರು: ಹರಳಹಳ್ಳಿ ಕೆರೆಗೆ ಕಾಯಕಲ್ಪ ನೀಡಿದ ಧರ್ಮಸ್ಥಳ ಯೋಜನೆ

ಶಾಲಾ ಕಟ್ಟಡ ಪುನರ್‌ ನಿರ್ಮಾಣಕ್ಕೆ ಬೇಡಿಕೆ

ಬಿಸಿಯೂಟ ಸೇವನೆಗೆ ಭೋಜನಾಲಯ ಬೇಕಿದೆ
Last Updated 8 ಫೆಬ್ರುವರಿ 2023, 5:56 IST
ಶಾಲಾ ಕಟ್ಟಡ ಪುನರ್‌ ನಿರ್ಮಾಣಕ್ಕೆ ಬೇಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT