ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೇಬೆನ್ನೂರು | ಕುಸಿದ ಅಂತರ್ಜಲ ಮಟ್ಟ: ರೈತರ ಸಂಕಷ್ಟ

Published : 17 ಫೆಬ್ರುವರಿ 2024, 7:01 IST
Last Updated : 17 ಫೆಬ್ರುವರಿ 2024, 7:01 IST
ಫಾಲೋ ಮಾಡಿ
Comments
ಮಲೇಬೆನ್ನೂರು ಸಮೀಪದ ಕೊಪ್ಪ ಗ್ರಾಮದ ರೈತ ಮರುಳಸಿದ್ದಪ್ಪ ಅವರು ತಮ್ಮ 4 ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು ಪ್ರತಿ ನಿತ್ಯ 6 ಟ್ಯಾಂಕರ್‌ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ
ಮಲೇಬೆನ್ನೂರು ಸಮೀಪದ ಕೊಪ್ಪ ಗ್ರಾಮದ ರೈತ ಮರುಳಸಿದ್ದಪ್ಪ ಅವರು ತಮ್ಮ 4 ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು ಪ್ರತಿ ನಿತ್ಯ 6 ಟ್ಯಾಂಕರ್‌ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಒಣಗಿದ್ದು ಹೂಳೆತ್ತುವ ಕೆಲಸ ಭರದಿಂದ ಸಾಗಿದೆ
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಒಣಗಿದ್ದು ಹೂಳೆತ್ತುವ ಕೆಲಸ ಭರದಿಂದ ಸಾಗಿದೆ
ಮಲೇಬೆನ್ನೂರು – ದೇವರಬೆಳೆಕೆರೆ ರಸ್ತೆಯ ಬೂದಹಾಳು ಗ್ರಾಮದ ಹೊರವಲಯದ ತೋಟದಲ್ಲಿ ಕೊಳವೆ ಬಾವಿ ಕೊರೆಸುತ್ತಿರುವುದು
ಮಲೇಬೆನ್ನೂರು – ದೇವರಬೆಳೆಕೆರೆ ರಸ್ತೆಯ ಬೂದಹಾಳು ಗ್ರಾಮದ ಹೊರವಲಯದ ತೋಟದಲ್ಲಿ ಕೊಳವೆ ಬಾವಿ ಕೊರೆಸುತ್ತಿರುವುದು
ಬಹುತೇಕ ತೋಟಗಳು ಕೊಳವೆಬಾವಿ ನೀರಿನ ಆಶ್ರಯ ಪಡೆದಿವೆ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿದ್ದು ಚಿಂತೆಗೀಡು ಮಾಡಿದೆ
ಐರಣಿ ಅಣ್ಣೇಶ್ ಕೊಮಾರನಹಳ್ಳಿಯ ರೈತ 
ತೋಟ ಉಳಿಸುಕೊಳ್ಳುವ ಸವಾಲು ಎದುರಾಗಿದೆ. 4 ಎಕರೆಯ ಅಡಿಕೆ ತೋಟದ ಬೆಳೆಯನ್ನು ರಕ್ಷಿಸಿಕೊಳ್ಳಲು ಪ್ರತಿನಿತ್ಯ ಹನುಮನಹಳ್ಳಿ ಕೆರೆಯಿಂದ 6 ಟ್ಯಾಂಕರ್‌ ನೀರನ್ನು ತೋಟದ ಕೃಷಿ ಹೊಂಡಕ್ಕೆ ತುಂಬಿಸಿಕೊಳ್ಳುತ್ತಿದ್ದೇವೆ
ಮರುಳಸಿದ್ದಪ್ಪ ಕೊಪ್ಪ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT