ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎನ್.ವಾಸುದೇವ್

ಸಂಪರ್ಕ:
ADVERTISEMENT

ಏನಿದು ‘ದಿ ಪೆಸಿಫಿಕ್ ಗಾರ್ಬೇಜ್ ಪ್ಯಾಚ್-’?

ಅದರ ಪೂರ್ಣ ಹೆಸರು ‘ದಿ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್’! ಹೆಸರೇ ಸೂಚಿಸುವಂತೆ ಅದು ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಒಂದು ಮಹಾನ್ ತಿಪ್ಪೆ ಸಾಮ್ರಾಜ್ಯ. ಹಾಗಿದ್ದೂ ಆ ಮಹಾ ಸಾಗರದ ಕಲ್ಪನಾತೀತ ವಿಸ್ತಾರದಿಂದಾಗಿ ಅದು ಕೇವಲ ಕಸದ ಒಂದು ತೇಪೆ (ಗಾರ್ಬೇಜ್ ಪ್ಯಾಚ್) ಯಂತೆ ಕಾಣುತ್ತದೆ ಅಷ್ಟೆ.
Last Updated 22 ಏಪ್ರಿಲ್ 2019, 14:05 IST
ಏನಿದು ‘ದಿ ಪೆಸಿಫಿಕ್ ಗಾರ್ಬೇಜ್ ಪ್ಯಾಚ್-’?

ಖನಿಜ: ಅಚ್ಚರಿಗಳ ಕಣಜ!

ಸರಳವಾಗಿ ನಿರೂಪಿಸಬೇಕೆಂದರೆ ಭೂ ಮೇಲ್ಮೈಯಲ್ಲಾಗಲೀ, ನೆಲದಲ್ಲಿ ಗಣಿ ತೋಡಿಯಾಗಲೀ ಪಡೆಯಬಹುದಾದ ನೈಸರ್ಗಿಕ ನಿಕ್ಷೇಪವೇ ಖನಿಜ (ಖನಿ=ಗಣಿ). ಹಾಗೆಂದರೆ, ಭೂ ನೆಲದ ಶಿಲೆಗಳು, ನೆಲದಾಳದ ಅದಿರುಗಳು, ಕಲ್ಲಿದ್ದಿಲು, ಪೆಟ್ರೋಲಿಯಂ ಇತ್ಯಾದಿ ಎಲ್ಲ ನಿಸರ್ಗ ನಿರ್ಮಿತಿಗಳೂ ಖನಿಜಗಳ ಗುಂಪಿಗೇ ಸೇರುತ್ತವೆ.
Last Updated 23 ಮಾರ್ಚ್ 2019, 20:00 IST
ಖನಿಜ: ಅಚ್ಚರಿಗಳ ಕಣಜ!

ಶಿಲಾಯುಧಗಳ ಕಾಲ-ಮೂಲ

ಸುಮಾರು 26 ಲಕ್ಷ ವರ್ಷಗಳಷ್ಟು ದೀರ್ಘ ಮಾನವೇತಿಹಾಸದಲ್ಲಿ ಸಮೀಪ 5,300 ವರ್ಷ ಹಿಂದಿನವರೆಗೂ ಶಿಲಾಯುಧಗಳೇ ಮಾನವರ ಸಕಲ ಆಯುಧ, ಉಪಕರಣ, ಸಲಕರಣೆಗಳಾಗಿ ಬಳಕೆಯಲ್ಲಿದ್ದುವು. ಹಾಗಾದ್ದರಿಂದಲೇ ಈಗ್ಗೆ 26 ಲಕ್ಷ ವರ್ಷಗಳಿಂದ 5300 ವರ್ಷಗಳ ಹಿಂದಿನವರೆಗಿನ ಅವಧಿ ‘ಶಿಲಾ ಯುಗ’ ಎಂದೇ ಪ್ರಸಿದ್ಧ.
Last Updated 16 ಮಾರ್ಚ್ 2019, 19:30 IST
ಶಿಲಾಯುಧಗಳ ಕಾಲ-ಮೂಲ

ನಿಸರ್ಗದ ವೈಶಿಷ್ಟ್ಯ...

‘ಗ್ರಾನೈಟ್’ ಶಿಲೆಯ ಒಂದು ಬೃಹತ್ ನೈಸರ್ಗಿಕ ನಿರ್ಮಿತಿ ಚಿತ್ರ-8 ರಲ್ಲೂ, ‘ಅಮೃತ ಶಿಲೆ’ಯ ಒಂದು ಅದ್ಭುತ ಮಾನವ ನಿರ್ಮಿತಿ ಚಿತ್ರ-9 ರಲ್ಲೂ ಇದೆ. ಗ್ರಾನೈಟ್ ಶಿಲೆ ಮತ್ತು ಅಮೃತ ಶಿಲೆ ಈ ಕೆಳಗಿನ ಯಾವ ಯಾವ ಶಿಲಾ ವರ್ಗಗಳಿಗೆ ಸೇರಿವೆ?
Last Updated 9 ಮಾರ್ಚ್ 2019, 19:36 IST
ನಿಸರ್ಗದ ವೈಶಿಷ್ಟ್ಯ...

ಪ್ರಾಣಿ ಜೀವನದ ವಿಸ್ಮಯ

ಗಿಣಿಗಳಲ್ಲಿ ಹಲವಾರು ವಿಧಗಳಿವೆ. ಸುಮಾರು 380 ಪ್ರಭೇದಗಳಿವೆ. ಅವುಗಳಲ್ಲಿ ಎರಡು ಬಗೆಯ ಗಿಣಿಗಳು ಚಿತ್ರ-1 ಮತ್ತು ಚಿತ್ರ-2ರಲ್ಲಿವೆ. ಈ ಗಿಣಿ ವಿಧಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
Last Updated 26 ಜನವರಿ 2019, 19:30 IST
ಪ್ರಾಣಿ ಜೀವನದ ವಿಸ್ಮಯ

ನಕ್ಷತ್ರ ಜನನ- ಎಂಥ ವಿಸ್ಮಯ!

‘ನಕ್ಷತ್ರ’ - ಬೃಹತ್ ಗಾತ್ರಕ್ಕೆ, ಉಜ್ವಲ ಸ್ವಯಂ ಪ್ರಭೆಗೆ, ಕಲ್ಪನಾತೀತ ಆಯುಷ್ಯಕ್ಕೆ, ಅಳಿಯದ ಆಕರ್ಷಣೆಗೆ ಸಮಾನಾರ್ಥಕವಾಗಿರುವ ನಿರ್ಮಿತಿ ಅದು. ಹಾಗಾದ್ದರಿಂದಲೇ ತಾರೆ ಎಂಬ ಹೆಸರು ಪರಮ ಪ್ರಸಿದ್ಧಿಯ ಸಾರ್ವತ್ರಿಕ ರೂಪಕ ಕೂಡ.
Last Updated 19 ಜನವರಿ 2019, 19:45 IST
ನಕ್ಷತ್ರ ಜನನ- ಎಂಥ ವಿಸ್ಮಯ!

ಭೂ ನೆಲ, ಕಡಲು ಮತ್ತು ಮುಗಿಲು

ಸಾಗರ ತೀರದ ಒಂದು ದೃಶ್ಯ ಚಿತ್ರ-3ರಲ್ಲಿದೆ. ಸಾಗರ ತೀರವನ್ನೇ ಪಡೆದಿಲ್ಲದ ರಾಷ್ಟ್ರಗಳೂ ಹಲವಾರಿವೆ. ಅಂತಹ ದೇಶಗಳು ಈ ಪಟ್ಟಿಯಲ್ಲಿ ಯಾವುವು?
Last Updated 5 ಜನವರಿ 2019, 19:45 IST
ಭೂ ನೆಲ, ಕಡಲು ಮತ್ತು ಮುಗಿಲು
ADVERTISEMENT
ADVERTISEMENT
ADVERTISEMENT
ADVERTISEMENT