ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ವಿ.ಶಶಿಭೂಷಣ ರಾಜು

ಸಂಪರ್ಕ:
ADVERTISEMENT

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ
Last Updated 20 ಜುಲೈ 2024, 21:08 IST
ಎಂ.ವಿ. ಶಶಿಭೂಷಣ ರಾಜು ಅವರ ಕಥೆ: ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನ

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ.
Last Updated 6 ಏಪ್ರಿಲ್ 2024, 23:30 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ

ಹಕ್ಕಿ ಹಾರಾಟವಾಗಲಿ, ಮಳೆಯಾಗಲಿ ಅವನಿಗೆ ಯಾವುದೋ ಆವೇಶ ಕೊಡುತಿದ್ದವು. ತಾನೇ ಹಕ್ಕಿಯಾದಂತೆ, ಮಳೆಯಾದಂತೆ ಮೈಮರೆಯುತ್ತಿದ್ದ. ಈ ಸ್ಥಿತಿಯಲ್ಲಿಯೇ ಅವನು ಪದವಿ ತಲುಪಿದಾಗ ಅವನ ಯೌವನ ಅವನಿಗೆ ಬೇರೆ ತೆರೆನಾದ ಕಲ್ಪನೆ ಕಟ್ಟಲು ಕಲಿಸಿಕೊಡಲಾರಂಭಿಸಿತು.
Last Updated 3 ಫೆಬ್ರುವರಿ 2024, 23:54 IST
ಶಶಿಭೂಷಣ ರಾಜು ಅವರ ಕಥೆ: ಅಭಿವ್ಯಕ್ತಿ

ಎಂ.ವಿ. ಶಶಿಭೂಷಣ ರಾಜು ಬರೆದ ಕವನ: ಹೊಸವರುಷದ ಹರುಷಕೆ

ಹೊಸ ವರುಷ ಹೊಸತೂ ಅಲ್ಲ ಕಳೆದುಹೋದದ್ದು ಹಳತೂ ಅಲ್ಲ ಕಾಲ ಕೆಟ್ಟದ್ದೂ ಅಲ್ಲ ಕಾಲ ಒಳ್ಳೆಯದೂ ಅಲ್ಲ ಎಲ್ಲಾ ನಾವು ಮಾಡಿಕೊಂಡಿದ್ದೆ
Last Updated 1 ಜನವರಿ 2022, 19:30 IST
ಎಂ.ವಿ. ಶಶಿಭೂಷಣ ರಾಜು ಬರೆದ ಕವನ: ಹೊಸವರುಷದ ಹರುಷಕೆ

ಕವಿತೆ: ಸ್ವಾತಂತ್ರ್ಯ

ಸ್ವಾತಂತ್ರ್ಯ ಎಲ್ಲಿತ್ತೋ ದೂರದಲ್ಲಿ, ತೋರಿತ್ತು ಸ್ವರ್ಗದಂತೆ ಇಳಿದರೆ ಗಂಗೆಯಂತೆ ಹಸಿರಾಗುವ ಕನಸು ಸುಳಿದಂತೆ ಸೊಗಸು
Last Updated 14 ಆಗಸ್ಟ್ 2021, 19:30 IST
ಕವಿತೆ: ಸ್ವಾತಂತ್ರ್ಯ

ಕಥೆ: ಪ್ರೀತಿ, ಶೀಲ, ರೋಗ…ಬಾಳು

ಹಾಂ ಹ್ಯಾಂಗಿದೀರಿ? ಅರಾಮ್ ಅನ್ರಿ? ಬನ್ರಿ ಬನ್ರಿ ಕೂಡ್ರಿ, ಇಲ್ಲಿ ಕೂಡ್ರಿ. ಆರಾಮವಾಗಿ ಕೂತುಗೋಳ್ರಿ, ತ್ರಾಸ ತಗೋಬೇಡಿ. ಈಗ ನಿಮಗೊಂದು ಕಥೆ ಹೇಳತೀನ್ರಿ.
Last Updated 1 ಮೇ 2021, 19:30 IST
ಕಥೆ: ಪ್ರೀತಿ, ಶೀಲ, ರೋಗ…ಬಾಳು

ಕವಿತೆ: ನನ್ನ ತಪ್ಪೇ?

ಆಕಾಶದುದ್ದದ, ಆದಿಶೇಷನ ಕಾಲದ ಯದಾರ್ಥವೆಂದ, ಇದೊಂದೇ ನಿಜವೆಂದ ಕ್ಷೀರಸಾಗರದ ಆಪೋಶನದಿ ಬೆಳೆದ ಮರಗಳಿಗೆ, ನಾ ನೇಣಿಕ್ಕಿಕೊಂಡಿದ್ದು ನನ್ನ ತಪ್ಪೇ
Last Updated 13 ಫೆಬ್ರುವರಿ 2021, 19:30 IST
ಕವಿತೆ: ನನ್ನ ತಪ್ಪೇ?
ADVERTISEMENT
ADVERTISEMENT
ADVERTISEMENT
ADVERTISEMENT