Union Budget 2024: ನಗರಗಳ ಬಹುಮುಖಿ ಪ್ರಗತಿ ದಾರಿಗಳು ಹತ್ತು ಹಲವು
ನಗರಾಭಿವೃದ್ಧಿ ಕ್ಷೇತ್ರವನ್ನು ಈ ಬಾರಿ ಕೇಂದ್ರ ಸರ್ಕಾರ ತನ್ನ ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಹಲವು ಘೋಷಣೆಗಳನ್ನೂ ಮಾಡಿದೆ. ‘ನಗರಗಳನ್ನು ಬೆಳವಣಿಗೆಯ ಕೇಂದ್ರ’ವನ್ನಾಗಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.Last Updated 23 ಜುಲೈ 2024, 23:30 IST