ಪ್ರವಾಸ: ಹಲವು ಆಕರ್ಷಣೆಗಳ ಬರ್ಲಿನ್
ಫ್ರ್ಯಾಂಕೋ-ಜರ್ಮನ್ ಯುದ್ಧದಲ್ಲಿ ಜಯಸಾಧಿಸಿದ ನೆನಪಿಗಾಗಿ 1873ರಲ್ಲಿ ನಿರ್ಮಿಸಲಾದ ಸ್ಮಾರಕದ ತುದಿಯಲ್ಲಿ ರೋಮನ್ ವಿಜಯ ದೇವತೆ ವಿಕ್ಟೋರಿಯಾಳ 37 ಟನ್ ತೂಕವುಳ್ಳ 27 ಅಡಿ ಎತ್ತರದ ಕಂಚಿನ ಶಿಲ್ಪವಿದ್ದು, ಸ್ಮಾರಕದ ಒಟ್ಟು ಎತ್ತರ 220 ಅಡಿಗಳಾಗಿವೆ. ಈ ಊರು ಹೆಜ್ಜೆ ಹೆಜ್ಜೆಗೂ ಚರಿತ್ರೆಯ ಕಥೆ ಹೇಳುತ್ತದೆ.Last Updated 28 ಜನವರಿ 2023, 19:30 IST