ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ಾ. ಗುರುರಾಜ ಕರಜಗಿ

ಡಾ. ಗುರುರಾಜ ಕರಜಗಿ

ಶಿಕ್ಷಣ ತಜ್ಞರು, ಅಂಕಣಕಾರರಾಗಿ ಗುರುತಿಸಿಕೊಂಡಿರುವ ಡಾ.ಗುರುರಾಜ ಕರಜಗಿ ಅವರು ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡಿದವರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಇವರು, 22ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸಂವಹನ ಕೌಶಲ್ಯ, ಪ್ರೇರಣಾದಾಯಕ ಮತ್ತು ಮಾನವೀಯ ಮೌಲ್ಯಗಳ ವಿಚಾರವನ್ನು ಪ್ರಚುರಪಡಿಸುತ್ತಿದ್ದಾರೆ.
ಸಂಪರ್ಕ:
ADVERTISEMENT

ಬೆರಗಿನ ಬೆಳಕು: ಶರಣು

ಜೀವನದ ರಹಸ್ಯಕ್ಕೆ, ಸತ್ವಕ್ಕೆ ಶರಣಾಗು. ಬದುಕನ್ನು ಹೂವಿನಂತೆ ಹಗುರಾಗಿಸುವ ಯತ್ನದಲ್ಲಿ,ಅಂತರಾತ್ಮದ ಗಂಭೀರ ಪ್ರಶಾಂತಿಯಲ್ಲಿ, ವಿಶ್ವಾತ್ಮದಲ್ಲಿ ಶರಣು ಹೋಗು.
Last Updated 8 ಆಗಸ್ಟ್ 2023, 23:30 IST
ಬೆರಗಿನ ಬೆಳಕು: ಶರಣು

ಬೆರಗಿನ ಬೆಳಕು: ಒಂದು ಶಾಂತಿ ಮಂತ್ರ

ಜನ ಜನಪದಗಳಲ್ಲಿ, ತಮ್ಮೆಲ್ಲರ ಹಸಿವು, ಅಪೇಕ್ಷೆಗಳನ್ನು ಅನ್ಯೋನ್ಯವಾಗಿ ತಣಿಸಿಕೊಳ್ಳುವ ಔದಾರ್ಯ ಹೊಮ್ಮಲಿ.
Last Updated 7 ಆಗಸ್ಟ್ 2023, 23:32 IST
ಬೆರಗಿನ ಬೆಳಕು: ಒಂದು ಶಾಂತಿ ಮಂತ್ರ

ಬೆರಗಿನ ಬೆಳಕು: ಒಂದೇ ಬೇಡಿಕೆ

ನಾವು ಬೇಡಿದ್ದನ್ನು ಈಶ್ವರ ನೀಡುತ್ತಾನೆಂಬ ನಂಬಿಕೆಯಿಲ್ಲ. ಬೇಡಲು ಯಾವುದು ಒಳಿತು ಎನ್ನುವುದರ ಅರಿವೂ ಇಲ್ಲ
Last Updated 6 ಆಗಸ್ಟ್ 2023, 23:34 IST
ಬೆರಗಿನ ಬೆಳಕು: ಒಂದೇ ಬೇಡಿಕೆ

ಬೆರಗಿನ ಬೆಳಕು | ದೈವವೇ ಕಾಪಿಡಬೇಕು

ನೀನು ಅದೇನು ಹರಸುತ್ತೀ? ವರ ಎಂದರೇನು ತಿಳಿದಿದೆಯೆ? ಇಂದು ಸರಿ ಎಂದು ಕಂಡದ್ದು ನಾಳೆ ಸರಿಯಾಗಲಿಕ್ಕಿಲ್ಲ. ಸದಾಕಾಲವೂ ಒಳ್ಳೆಯದಾಗುವುದನ್ನು ನಿರೀಕ್ಷಿಸುವುದು ಹೇಗೆ? ಎಲ್ಲವನ್ನೂ ತಿಳಿದ ದೈವವೇ ಕಾಪಾಡಬೇಕು.
Last Updated 3 ಆಗಸ್ಟ್ 2023, 23:56 IST
ಬೆರಗಿನ ಬೆಳಕು | ದೈವವೇ ಕಾಪಿಡಬೇಕು

ಬೆರಗಿನ ಬೆಳಕು | ಸ್ವಾವಲೋಕನ

ಬೆರಗಿನ ಬೆಳಕು | ಸ್ವಾವಲೋಕನ
Last Updated 31 ಜುಲೈ 2023, 23:41 IST
 ಬೆರಗಿನ ಬೆಳಕು | ಸ್ವಾವಲೋಕನ

ಬೆರಗಿನ ಬೆಳಕು | ವಿನಯವಂತಿಕೆ

ಬೆರಗಿನ ಬೆಳಕು | ವಿನಯವಂತಿಕೆ
Last Updated 30 ಜುಲೈ 2023, 23:46 IST
ಬೆರಗಿನ ಬೆಳಕು | ವಿನಯವಂತಿಕೆ

ಬೆರಗಿನ ಬೆಳಕು | ಪದ್ಯ – ಅಧಿಕಪ್ರಸಂಗಿ

ಮನೋಹರವಾದ ಹೃದಯದ ಭಾವನೆಗಳನ್ನು ತಿಳಿಸಲು ಸಂಗೀತದ ರಾಗ, ತಾಳಗಳ ಕಟ್ಟು ಉಚಿತವಾದದ್ದು. ಲೌಕಿಕದ ತತ್ವಗಳನ್ನು ವಿವರಿಸಲು ಗದ್ಯ ಅಚ್ಚುಕಟ್ಟಾದದ್ದು. ಆದರೆ ಮಧ್ಯದಲ್ಲಿ ಒದ್ದಾಡುತ್ತ ನೆಲಬಿಟ್ಟರೂ, ಆಕಾಶ ತಲುಪದ ಪದ್ಯ ಅಧಿಕಪ್ರಸಂಗಿ.
Last Updated 27 ಜುಲೈ 2023, 19:30 IST
 ಬೆರಗಿನ ಬೆಳಕು | ಪದ್ಯ – ಅಧಿಕಪ್ರಸಂಗಿ
ADVERTISEMENT
ADVERTISEMENT
ADVERTISEMENT
ADVERTISEMENT