ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಹುಚ್ಚೇಶ್ವರ ಅಣ್ಣಿಗೇರಿ

ಸಂಪರ್ಕ:
ADVERTISEMENT

ನಗರದಲ್ಲೆಡೆ ಗುಲ್‌ಮೊಹರ್‌ ದೃಶ್ಯ ಕಾವ್ಯ, ಕೆಂಬಣ್ಣದ ಮೇ ಪ್ಲವರ್ ಚೆಲುವಿನ ಚಿತ್ತಾರ

ಗದಗ–ಬೆಟಗೇರಿ ಅವಳಿ ನಗರದಲ್ಲಿ ಮತ್ತೆ ಗುಲ್‌ಮೊಹರ್‌ ಅರಳಿದೆ. ಉರಿ ಬಿಸಿಲಿನಲ್ಲಿ ನಿಗಿ ಕೆಂಡದಂತೆ ಅರಳಿರುವ ಗುಲ್‌ಮೊಹರ್‌ ಹೂವುಗಳು ಮನಸ್ಸಿಗೆ ಖುಷಿ ನೀಡುತ್ತಿವೆ. ಇಡೀ ನಗರಕ್ಕೆ ಕಮಾನು ಕಟ್ಟಿದಂತೆ ಅಲ್ಲಲ್ಲಿ ಗುಲ್‌ಮೊಹರ್ ಗಿಡಗಳು ಚೆಲುವಿನ ಚಿತ್ತಾರ ಬರೆದಿವೆ.
Last Updated 28 ಏಪ್ರಿಲ್ 2019, 19:30 IST
ನಗರದಲ್ಲೆಡೆ ಗುಲ್‌ಮೊಹರ್‌ ದೃಶ್ಯ ಕಾವ್ಯ, ಕೆಂಬಣ್ಣದ ಮೇ ಪ್ಲವರ್ ಚೆಲುವಿನ ಚಿತ್ತಾರ

ಮುಕ್ತಿಧಾಮಕ್ಕೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಗದಗದಲ್ಲಿನ ಬೆಟಗೇರಿಯಲ್ಲಿರುವ ಸರ್ವ ಧರ್ಮೀಯರ ಮುಕ್ತಿಧಾಮವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಎತ್ತ ನೋಡಿದರೂ ಹಚ್ಚ ಹಸಿರುಮಯ ವಾತಾವರಣ ಕಣ್ಮನ ಸೆಳೆಯುತ್ತದೆ. ಇತ್ತೀಚೆಗೆ ಇಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಧ್ವನಿವರ್ಧಕ ಸೌಲಭ್ಯ ಅಳವಡಿಸಲಾಗಿದೆ.
Last Updated 21 ಏಪ್ರಿಲ್ 2019, 19:30 IST
ಮುಕ್ತಿಧಾಮಕ್ಕೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಕೂಲಿ ಕಾರ್ಮಿಕನ ಮಗಳಿಗೆ ಶೇ. 93 ಅಂಕ

ಹರ್ಲಾಪೂರ ಗ್ರಾಮದ ವಿದ್ಯಾರ್ಥಿನಿ ಸಂಗವ್ವ ಸಾಧನೆ
Last Updated 18 ಏಪ್ರಿಲ್ 2019, 20:15 IST
ಕೂಲಿ ಕಾರ್ಮಿಕನ ಮಗಳಿಗೆ  ಶೇ. 93 ಅಂಕ

ಬೀನ್ಸ್‌ ಕೆ.ಜಿಗೆ ₹100; ಗ್ರಾಹಕ ಕಂಗಾಲು

ಬೇಸಿಗೆ ಬೆನ್ನಲ್ಲೇ ಮಾರುಕಟ್ಟೆಗೆ ತಗ್ಗಿದ ತರಕಾರಿ ಆವಕ
Last Updated 18 ಏಪ್ರಿಲ್ 2019, 12:04 IST
ಬೀನ್ಸ್‌ ಕೆ.ಜಿಗೆ ₹100; ಗ್ರಾಹಕ ಕಂಗಾಲು

ಶ್ರಮದಾನ; ಹೊಂಡಕ್ಕೆ ಜೀವದಾನ

ಕುಮಾರವ್ಯಾಸನ ಕಾವ್ಯಕ್ಕೆ ಸ್ಪೂರ್ತಿ ನೀಡಿದ ಕೊನೇರಿ ಹೊಂಡ
Last Updated 16 ಏಪ್ರಿಲ್ 2019, 12:15 IST
ಶ್ರಮದಾನ; ಹೊಂಡಕ್ಕೆ ಜೀವದಾನ

ಮಾರುಕಟ್ಟೆಗೆ ಮಾವು;ಬೆಲೆ ದುಬಾರಿ

ಅಪೂಸ್‌ ಹಣ್ಣು ಕೆ.ಜಿಗೆ ₹400ರಿಂದ ₹500 ದರ; ಖರೀದಿಗೆ ಜನರ ಹಿಂದೇಟು
Last Updated 28 ಮಾರ್ಚ್ 2019, 19:46 IST
ಮಾರುಕಟ್ಟೆಗೆ ಮಾವು;ಬೆಲೆ ದುಬಾರಿ

ದೂಳಿಗೆ ನಲುಗಿದ ನಗರದ ಜನತೆ

ಅಪಾಯ ಮಟ್ಟ ಮೀರಿದ ಮಾಲಿನ್ಯ: ಜನರಿಗೆ ಶ್ವಾಸ ಸಂಬಂಧಿ ಕಾಯಿಲೆಗಳ ಭೀತಿ
Last Updated 6 ಜನವರಿ 2019, 15:12 IST
ದೂಳಿಗೆ ನಲುಗಿದ ನಗರದ ಜನತೆ
ADVERTISEMENT
ADVERTISEMENT
ADVERTISEMENT
ADVERTISEMENT